/newsfirstlive-kannada/media/media_files/2025/08/10/pm_modi_cm_siddaramaih_7-2025-08-10-12-19-50.jpg)
ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿರುವುದು
/newsfirstlive-kannada/media/media_files/2025/08/10/pm_modi_cm_siddaramaih_5-2025-08-10-12-15-14.jpg)
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಶಾಲು ಹಾಕುತ್ತಿರುವ ದೃಶ್ಯ ಇಲ್ಲಿ ಕಾಣಬಹುದು.
/newsfirstlive-kannada/media/media_files/2025/08/10/pm_modi_cm_siddaramaih_3-2025-08-10-12-15-14.jpg)
ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಹೂವಿನ ಹಾರ ಹಾಕಿದರು. ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಕಾಮಗಾರಿ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ಮೋದಿ.
/newsfirstlive-kannada/media/media_files/2025/08/10/pm_modi_cm_siddaramaih_6-2025-08-10-12-15-14.jpg)
ಸಿಎಂ ಸಿದ್ದರಾಮಯ್ಯ ಅವರು ಹೂಗುಚ್ಚವನ್ನು ನೀಡುವ ಮೂಲಕ ಪ್ರಧಾನಿ ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತ ಕೋರಿದರು.
/newsfirstlive-kannada/media/media_files/2025/08/10/pm_modi_cm_siddaramaih_4-2025-08-10-12-15-14.jpg)
ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಹೂಗುಚ್ಚ ನೀಡುವಾಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇದ್ದರು.
/newsfirstlive-kannada/media/media_files/2025/08/10/pm_modi_cm_siddaramaih_2-2025-08-10-12-15-14.jpg)
ಪ್ರಧಾನಿ ಮೋದಿಯವರಿಗೆ ಶಾಲು ಹೊದಿಸಿ, ಹೂಗುಚ್ಚ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯನವರು ಹಸ್ತಲಾಘನ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಫೋಟೋದಲ್ಲಿ ಕಾಣಬಹುದು.
/newsfirstlive-kannada/media/media_files/2025/08/10/pm_modi_cm_siddaramaih_1-2025-08-10-12-15-14.jpg)
ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗಳ ಭುಜ ಮುಟ್ಟಿ ಮಾತನಾಡಿಸುತ್ತಿರುವ ದೃಶ್ಯ.
/newsfirstlive-kannada/media/media_files/2025/08/10/pm_modi_cm_siddaramaih-2025-08-10-12-15-14.jpg)
ಈ ಒಂದು ದೃಶ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕಾಣಬಹುದು.
/newsfirstlive-kannada/media/media_files/2025/08/10/pm_modi-1-2025-08-10-12-15-14.jpg)
ಪ್ರಧಾನಿ ಮೋದಿ ಬಹುನಿರೀಕ್ಷಿತವಾದ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕೂ ಮೊದಲು KSR ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಟ್ರೈನ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಕೊಟ್ಟಿದ್ದರು.