/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಜನರ ಮಾತಿಗೆ ಮರುಳಾಗಬೇಡಿ
- ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿನ ವಿದ್ಯಾಭ್ಯಾಸ
- ಜನರೊಂದಿಗೆ ವಿಶ್ವಾಸಾರ್ಹ ಮಾತಗಳನ್ನಾಡಿ
- ಪ್ರೇಮಿಗಳಿಗೆ ಅನುಕೂಲವಿದೆ, ಸ್ವಯಂಕೃತ ಅಪರಾಧ ಬೇಡ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
- ಕ್ರೀಡಾಪಟುಗಳಿಗೆ ಸಮಸ್ಯೆಯಾಗಬಹುದು
- ಧರ್ಮ ಗ್ರಂಥಗಳ ಅಧ್ಯಯನದಿಂದ ವಿಷಯಾಸಕ್ತಿ ಕುತೂಹಲ
- ಸರಸ್ವತಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದ ಆಲಸ್ಯ ಸುಸ್ತು ವಿಶ್ರಾಂತಿಯ ಅಗತ್ಯ
- ಬೇರೆಯವರ ವಿಷಯಾಸಕ್ತಿ ಬೇಕಿರುವುದಿಲ್ಲ
- ಈ ದಿನ ಅಂದುಕೊಂಡ ಕೆಲಸದಲ್ಲಿ ಶುಭವಿದೆ
- ಸಾಯಂಕಾಲಕ್ಕೆ ತುಂಬಾ ಆತಂಕ ಕಾಡಬಹುದು
- ಉದ್ಯೋಗದಲ್ಲಿ ಹಿನ್ನಡೆ ಉಂಟಾಗಬಹುದು
- ಸ್ನೇಹಿತರ ಭೇಟಿಯಾಗುವುದರಿಂದ ಸಮಯ ವ್ಯರ್ಥ ಆಗಬಹುದು
- ಹಸುವಿಗೆ ಆಹಾರ ಕೊಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರದಲ್ಲಿ ಅನುಕೂಲವಿದೆ
- ನಿಮ್ಮ ಕಾರ್ಯಕ್ಷೇತ್ರದ ವಿಸ್ತಾರಗಳಿಗೆ ಅವಕಾಶವಿದೆ
- ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ
- ಕುಟುಂಬದಲ್ಲಿ ಬಂಧುಗಳಿಂದ ದ್ರೋಹದ ಚಿಂತನೆ
- ಮಾನಸಿಕ ಒತ್ತಡ ಭಯದ ವಾತಾವರಣ
- ಮಕ್ಕಳಿಗೆ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ
- ಹೊಸ ವಿಚಾರ ಕಲಿಯಲು ಅವಕಾಶವಿದೆ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ನಿಮ್ಮ ಅಭಿಪ್ರಾಯ ಜನರಿಗೆ ಇಷ್ಟವಾಗುವುದಿಲ್ಲ
- ಅಪರಿಚಿತರ ನಂಬಿಕೆಯಿಂದ ದ್ರೋಹವಾಗಬಹುದು
- ಆಹಾರ ಮಿತವಾಗಿ ಶುದ್ಧವಾಗಿರಲಿ ಆರೋಗ್ಯ ಮುಖ್ಯ
- ನರಸಿಂಹನನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಪ್ರಯಾಣ ರದ್ದು ಮಾಡಿ
- ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವರ್ತಿಸಿ
- ಕುಟುಂಬದ ಜೊತೆ ಸಮಯ ಕಳೆಯಿರಿ
- ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ಬೇರೆಯವರ ಆಗಮನದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
- ಯಾವುದೇ ಕೆಲಸದಲ್ಲಿ ಸ್ಪರ್ಧೆ ಬೇಡ
- ದುರ್ಗಾ ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ
- ವಿದೇಶೀ ಸಂಪರ್ಕವಿರುವವರಿಗೆ ಶುಭವಿದೆ
- ಕೆಲಸದ ಒತ್ತಡದಿಂದ ಮಾನಸಿಕ ಹಿಂಸೆ ಆಗಲಿದೆ
- ಸಾಯಂಕಾಲಕ್ಕೆ ಶುಭ ವಾರ್ತೆ ಬರಲಿದೆ
- ಜನರಿಗೆ ನಿಮ್ಮಿಂದ ಸಹಾಯವಾಗುವ ದಿನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಸಿಗಲಿದೆ
- ಜವಾಬ್ದಾರಿ ಕೆಲಸಗಳಲ್ಲಿ ಸವಾಲು ಕಾಣುತ್ತದೆ
- ಸುಬ್ರಹ್ಮಣ್ಯನ ಆರಾಧನೆ ಮಾಡಿ
ತುಲಾ:
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಅವಕಾಶಕ್ಕೆ ಕಾದಿರುವ ನಿಮಗೆ ಉತ್ತಮ ವಾರ್ತೆ ಸಿಗಲಿದೆ
- ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ
- ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು
- ಸಾಲದ ಹಣ ವಾಪಸ್ ಬರಬಹುದು ಅನಿರೀಕ್ಷಿತ ಲಾಭ
- ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ ಆಗಬಹುದು
- ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿ ಉಂಟಾಗಬಹುದು
- ಐಶ್ವರ್ಯ ಲಕ್ಷ್ಮೀ ಆರಾಧನೆ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ಬಗ್ಗೆ ಕಾಳಜಿ ವಹಿಸಿ
- ನಿಮ್ಮ ಸ್ವಭಾವವನ್ನು ವರ್ತನೆಗೋಸ್ಕರ ಜನರು ಟೀಕಿಸುತ್ತಾರೆ
- ನಿರ್ದಿಷ್ಟ ಗುರಿಯಿರಲಿ ದುರಾಲೋಚನೆ ಬೇಡ
- ಮಹಿಳೆಯರಿಗೆ ಆರೋಗ್ಯ ತೊಂದರೆಯಾಗಬಹುದು
- ಅತಿಯಾದ ಗಳಿಕೆಗೆ ಮನಸ್ಸು ಕೊಡದಿರಿ
- ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರವಹಿಸಿ
- ನಿಮ್ಮ ವರ್ತನೆ ವ್ಯಕ್ತಿತ್ವ ಕಾಪಾಡಿಕೊಳ್ಳಬೇಕು
- ಧನ್ವಂತರಿ ಉಪಾಸನೆ ಮುಖ್ಯ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸ್ನೇಹಿತರ ಸಲಹೆ ನಿಮಗೆ ಉತ್ತಮವಾದ ಫಲ ಕೊಡಲಿದೆ
- ಮನೆಯವರು ನಿಮ್ಮಿಂದ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ
- ಹಳೆಯ ಸಾಲಕ್ಕೆ ಇಂದು ಮುಕ್ತಿ ಸಿಗಲಿದೆ
- ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
- ಪ್ರಯೋಜನವಾಗುವ ಯೋಜನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
- ವೃತ್ತಿಯಲ್ಲಿ ಅಭಿವೃದ್ಧಿ ಕಾಣುತ್ತೀರಿ
- ಬೆಳಗ್ಗೆ ಉತ್ತಮವಾದ ಸುದ್ಧಿಯಿಂದ ನಿಮ್ಮ ಮನಸ್ಸಿಗೆ ನೆಮ್ಮದಿಯಾಗಿರುತ್ತದೆ
- ಇಷ್ಟದೇವತಾ ಆರಾಧನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಬ್ಯಾಂಕ್ ನೌಕರರಿಗೆ ಉತ್ತಮವಾದ ದಿನ
- ದಾಂಪತ್ಯದಲ್ಲಿ ಸಾಮರಸ್ಯವಿದೆ
- ಮಧ್ಯಾಹ್ನದ ನಂತರ ಕೆಲವು ಸಮಸ್ಯೆಗಳು ಉಂಟಾಗಲಿದೆ
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತೀರಿ
- ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗಬಹುದು
- ಹಣದ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಬದಲಾವಣೆಗಳಾಗುತ್ತದೆ
- ಬುದ್ಧಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೂಡಿಕೆ ಮಾಡುವುದರಿಂದ ಲಾಭವಿದೆ
- ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಮತ್ತು ಬೇಸರ ಆಗಲಿದೆ
- ಪ್ರೇಮಿಗಳಿಗೆ ಪ್ರೇಮದ ವಿಚಾರದಲ್ಲಿ ಸಮಸ್ಯೆ ಆಗಬಹುದು
- ರಾಜಕೀಯ ವ್ಯಕ್ತಿಗಳಿಗೆ ಶುಭವಿರುವ ದಿನ
- ಅಕ್ಕಪಕ್ಕದ ವಾತಾವರಣ ಚೆನ್ನಾಗಿರುತ್ತದೆ
- ವ್ಯಾಪಾರದಲ್ಲಿ ಲಾಭ ಆಗಲಿದೆ
- ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ
- ಗಣಪತಿಯ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಹೊಸ ವ್ಯಾಪಾರ ಮತ್ತು ವ್ಯವಹಾರ ಯಾವುದು ಈ ದಿನ ಬೇಡ
- ನಿರಾಶಾದಾಯಕ ವಿಚಾರಗಳಿಂದ ಬೇಸರ ಆಗಲಿದೆ
- ಗಂಟಲಿನ ಸಮಸ್ಯೆ ಹಾಗೂ ಜ್ವರ ಕಾಣಬಹುದು
- ವಿರೋಧಿಗಳನ್ನು ಎದುರಿಸಲು ಅಸಮರ್ಥರಾಗಬಹುದು
- ಮಾನಸಿಕ ಚಿಂತೆ ಕಾಡುವಂತಹದ್ದು
- ಮೃತ್ಯುಂಜಯನ ಆರಾಧನೆ ಮಾಡಿ
ಇದನ್ನೂ ಓದಿ:ರಾಜ್ಯ ಪೌರಸೇವಾ ನೌಕರರ ಸಂಘಕ್ಕೆ ನೂತನ ಸಾರಥಿ: ಶೈಲಾ KD ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us