ನ್ಯೂಸ್​ಫಸ್ಟ್​ಗೆ ಅನನ್ಯಾ ತಾಯಿ ಸುಜಾತಾ ಭಟ್ ಹೇಳಿಕೆ..

ಅನನ್ಯಾ ಭಟ್​ ತಾಯಿ ಸುಜಾತ ಭಟ್ ಅವರು ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ತಮ್ಮ ಮಗಳು ಅನನ್ಯಾ ಭಟ್‌ 2003ರಲ್ಲಿ ಧರ್ಮಸ್ಥಳದಿಂದ ಕಾಣೆಯಾಗಿದ್ದರು ಎಂದು ಆರೋಪಿಸಿದ್ದರು.

author-image
Veenashree Gangani
Advertisment
Dharmasthala case
Advertisment