ನನ್ನ ಮಗಳು ಅನನ್ಯ ಭಟ್ಳನ್ನ ಗಾರ್ಡಿಯನ್ ಆಗಿ ಅರವಿಂದ್ ಮತ್ತು ವಿಮಲ ಅವರು ಓದಿಸಿರೋದು. ದಾಖಲೆಗಳನ್ನು ಎಲ್ಲಿ ಕೊಡಬೇಕೋ ಅಲ್ಲಿ ಕೊಡುತ್ತೇನೆ. ಮುಂಚೆ ಅಂದರೆ ಎಂಬಿಬಿಎಸ್ ತನಕ ಇದ್ದರು. ಆಮೇಲೆ ಮಗಳು ಇಲ್ಲ. ಒಂದು ವೇಳೆ ಇದ್ದಿದ್ರೆ ಅವಳು ಮನಗೆ ಬರುತ್ತಿದ್ದಳು ಎಂದು ತಾಯಿ ಸುಜಾತ ಭಟ್ ಅವರು ಹೇಳಿದ್ದಾರೆ.
ಅನನ್ಯ ಭಟ್ ಮಣಿಪಾಲ್ ಕಾಲೇಜಿಗೆ ಅಡ್ಮಿಷನ್ ಆಗಿದ್ದಳು. ಇನ್ನು ದಾಖಲೆಗಳನ್ನು ನಾವು ಕೊಡಬೇಕಿತ್ತು. ಅವಳು ಕಾಲೇಜು ಓದಿದ್ದ ದಾಖಲೆಗಳನ್ನು ಅವರಿಗೆ ಕೊಟ್ಟಿರಲಿಲ್ಲ. ನಾನು ಯಾರಿಗೂ ತನಿಖೆ ಮಾಡೋಕೆ ಹೇಳಲಿಲ್ಲ. ನನ್ನ ಮಗಳು ಅನನ್ಯ ಭಟ್ ಇದ್ದಳು ಎಂದು ಅವರ ತಾಯಿ ಸುಜಾತ ಭಟ್ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ