ಗೌರಿ-ಗಣೇಶ ಹಬ್ಬದ ಸಂಭ್ರಮ.. ಕಲಬುರಗಿಯ ಕುಟುಂಬದಿಂದ ಅನ್ನದಾಸೋಹ

ರಾಷ್ಟ್ರ ಹಾಗೂ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬ ಮನೆ ಮಾತಾಗಿದೆ. ಹಬ್ಬ ಒಂದು ದಿನವಾದ್ರೂ, ಗಣೇಶನ ಆರಾಧನೆ ಮಾತ್ರ ಒಂದು ತಿಂಗಳ ಕಾಲ ನಡೆಯುತ್ತಾ ಇರುತ್ತೆ.. ವಿಘ್ನವಿನಾಶಕನ ಆರಾಧನೆ ಮಾಡಿದ್ರೇ, ವಿಘ್ನನಿವಾರಣೆಯಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಮಾಡ್ತಾರೆ.

author-image
Ganesh Kerekuli
kalaburagi family ganesh (5)
Advertisment

ಕಲಬುರಗಿ: ರಾಷ್ಟ್ರ ಹಾಗೂ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬ ಮನೆ ಮಾತಾಗಿದೆ. ಹಬ್ಬ ಒಂದು ದಿನವಾದ್ರೂ ಗಣೇಶನ ಆರಾಧನೆ ಮಾತ್ರ ಒಂದು ತಿಂಗಳ ಕಾಲ ನಡೆಯುತ್ತಾ ಇರುತ್ತೆ. ವಿಘ್ನವಿನಾಶಕನ ಆರಾಧನೆ ಮಾಡಿದ್ರೆ ವಿಘ್ನನಿವಾರಣೆಯಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಮಾಡ್ತಾರೆ. 

kalaburagi family ganesh (3)


ಅದೇ ರೀತಿ, ಬೆಂಗಳೂರಿನ ಆನಂದರಾವ್ ಸರ್ಕಲ್​​ನ ಭವಹರ ಗಣಪತಿ ದೇವಾಲಯದಲ್ಲಿ ಸೆಪ್ಟೆಂಬರ್ 6ನೇ ತಾರೀಖಿನವರೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.

kalaburagi family ganesh (2)

ಈ ನಿಟ್ಟಿನಲ್ಲಿ ಇಂದು ಸಾವಿರಾರು ಜನರಿಗೆ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಆರು ವರ್ಷಗಳಿಂದ ಕಲಬುರಗಿಯ ಕಾಶ್ಯಪ್ಪ ಸ್ವಾಮಿ ಕುಟುಂಬದವರಿಂದ ಸಾವಿರಾರು ಜನರಿಗೆ ಅನ್ನದಾನವನ್ನು ನೆರವೇರಿಸಲಾಗ್ತಿದೆ. ಈ ವೇಳೆ ಡಾ.ಮಲ್ಲಿಕಾರ್ಜುನ ಸ್ವಾಮಿ, ಪ್ರಶಾಂತಸ್ವಾಮಿ ಮತ್ತಿತ್ತರಿದ್ದರು.

kalaburagi family ganesh

kalaburagi family ganesh (4)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ganesha Chaturthi
Advertisment