/newsfirstlive-kannada/media/media_files/2025/10/24/sriranga-devarayalu-circle-2025-10-24-15-03-00.jpg)
ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿಧಾನಸಭಾ ಕ್ಷೇತ್ರದ ಆನೆಗುಂದಿ ಗ್ರಾಮ ಕಡೆ ಬಾಗಿಲು ಗ್ರಾಮದಲ್ಲಿ ಮಾಜಿ ಸಚಿವ ದಿವಂಗತ ರಾಜ ಶ್ರೀರಂಗ ದೇವರಾಯಲು ಹೆಸರಿನ ವೃತ್ತದ ಉದ್ಘಾಟನೆ ಮಾಡಲಾಗಿದೆ. ಗ್ರಾಮದ ಜನರು ರಾಜ ಶ್ರೀರಂಗ ದೇವರಾಯಲು ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆ ವೃತ್ತವನ್ನು ರಾಜ ಶ್ರೀರಂಗದೇವರಾಯಲು ಎಂದು ನಾಮಕರಣ ಮಾಡಿ ಅವರಿಗೆ ಗೌರವವನ್ನು ತೋರಿಸಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಲಲಿತಾರಾಣಿ ಹಾಗೂ ಅವರ ಪುತ್ರ ಡಾಕ್ಟರ್ ವಿ ಎಸ್ ಎನ್ ಡಿ ರಾಯಲು ಅವರು ಉಪಸ್ಥಿತರಿದ್ದರು.
/filters:format(webp)/newsfirstlive-kannada/media/media_files/2025/10/24/sriranga-devarayalu-circle02-2025-10-24-15-03-24.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us