Advertisment

ಪ್ರೇಮಿಗಳಿಗೆ ತುಂಬಾ ನೋವಿನ ದಿನ, ದುಡ್ಡು ಇದ್ದೋರು ಹುಷಾರಾಗಿರಿ.. ಭವಿಷ್ಯ ಈ ದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ರೋಹಿಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
  • ಮನೆಯಲ್ಲಿ ಪೂಜೆ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ
  • ಹಲವಾರು ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನ ನೀಡುತ್ತೀರಿ
  • ಈ ದಿವಸ ಅವಕಾಶವಾಗುವಂತಹ ಸೂಚನೆಗಳಿವೆ
  • ಇಂತಹ ಮಾನಸಿಕ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ
  • ಆಹಾರದ ಅಗತ್ಯವಿರುವವರಿಗೆ ಅನ್ನದಾನವನ್ನು ಮಾಡಿ ಪುಣ್ಯ ಲಭಿಸುತ್ತದೆ
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗಲಿರುವ ಸಂದರ್ಭಗಳಿರುತ್ತದೆ
  • ವೃತ್ತಿಗೆ ನೌಕರಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಲೋಚನೆಗಳು ಬರಬಹುದು
  • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ
  • ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಿಬರಬಹುದು
  • ಮಕ್ಕಳ ವಿದ್ಯಾಭ್ಯಾಸ ಮತ್ತು ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾದ ಸವಾಲು ನಿಮ್ಮನ್ನು  ಕಾಡಬಹುದು
  • ಬೇಸರದಿಂದ ಕೂಡಿಟ್ಟಿದ್ದ ಹಣದ ಪ್ರಸ್ತಾಪ ಮಾಡಿ ನಿಷ್ಠೂರವಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಹಿ ಸನ್ನಿವೇಶಗಳು ಸಂಬಂಧಿಕರಲ್ಲಿ ಕಾಣಬಹುದು ಗಮನವಿರಲಿ
  • ಈ ರಾಶಿಯ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಜಾಗ್ರತೆವಹಿಸಿ
  • ವ್ಯಾವಹಾರಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಬಂಧ ಕೆಡುವ ಸೂಚನೆ ಇದೆ ಸರಿಯಾಗಿ ನಿಭಾಯಿಸುವುದು ಒಳ್ಳೆಯದು
  • ಸಂದರ್ಭ ತಾಳ್ಮೆ ಪರೀಕ್ಷೆಯೂ ಇರಬಹುದು ಅಂತ ನೀವು ಯೋಚಿಸಬೇಕಾಗುತ್ತದೆ
  • ನಿಮ್ಮ ಮಾತುಗಳಲ್ಲಿ ಮೃದುತ್ವ ಇರಲಿ
  • ಬಂಧುಗಳು ಹಳೆ ವಿಷಯವನ್ನು ಹೇಳಿ ನಿಮ್ಮ ಮನಸ್ಸನ್ನು ಕೆರಳಿಸಬಹುದು ಆದ್ರೆ ನೀವು ತಾಳ್ಮೆ ಕಳೆದುಕೊಳ್ಳುವುದು ಸೂಕ್ತವಲ್ಲ
  • ಅದನ್ನು ಮರೆತರೆ ದೊಡ್ಡ ಗಲಾಟೆಯೇ ಆಗುವ ಸಾಧ್ಯತೆ ಕಾಣಬಹುದು
  • ಆತಂಕ, ಕೋಪಗಳ ಮಧ್ಯೆ ಮನಸ್ಸನ್ನು ಶಾಂತ ಮಾಡಿಕೊಂಡು ಧ್ಯಾನಕ್ಕೆ ಶರಣು ಹೋಗಿ
  • ಜೌದುಂಬರ ವೃಕ್ಷವನ್ನು ದರ್ಶನ ಮಾಡಿ 
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನೀವು ನಿಮ್ಮ ಹಳೆಯ ಖಾಯಿಲೆಯಿಂದ ಮುಕ್ತರಾಗುತ್ತೀರಿ
  • ಹೊಸ ವಾಹನ ಖರೀದಿಗೆ ಅವಕಾಶವಿದೆ
  • ವಿದ್ಯಾರ್ಥಿಗಳಿಗೆ ಬೇಸರವಾಗುವ ದಿನ
  • ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಭಾವುಕರಾಗಿ ನೋವನ್ನು ಅನುಭವಿಸಬೇಕಾದ ದಿನ
  • ಸಹೋದ್ಯೋಗಿಗಳು ಅಕ್ಕ ಪಕ್ಕದವರು ನಿಮಗೆ ಸಮಾಧಾನ ಹೇಳುವಂತಹ ಕೆಲಸ ಮಾಡುತ್ತಾರೆ
  • ಇಂದು ಪ್ರಯಾಣವು ಅಷ್ಟು ಶುಭಕರವಾಗಿರುವುದಿಲ್ಲ
  • ಮನೋರೋಗಕ್ಕೆ ಮದ್ದಿಲ್ಲ ಅನ್ನೊ ಹಾಗೆ ನೀವು ಮಾನಸಿಕ ಒತ್ತಡದಿಂದ ಹೊರಬಂದ್ರೆ ನಿಮ್ಮ ಸಮಸ್ಯೆ ದೂರವಾಗಬಹುದು 
  • ಮಹಾವಿಷ್ಣುವನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆ ವಹಿಸಿ
  • ಸಂತೋಷದಿಂದ ಕಾಲ ಕಳೆಯಬೇಕಾದ ಈ ದಿನ ನಿಮ್ಮ ಪಾಲಿಗೆ ಬೇಸರ ಉಂಟಾಗಬಹುದು  
  • ಕುಟುಂಬದವರಿಗೆ  ಸಂಬಂಧಿಕರಿಗೆ ನಿಮ್ಮ ಆರೋಗ್ಯದ ವಿಚಾರದಲ್ಲಿ  ತುಂಬಾ ಆತಂಕ ಉಂಟಾಗಬಹುದು
  • ನಿಮ್ಮ ಪರವಾಗಿ ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆಯ ವ್ಯವಸ್ಥೆ ಮಾಡುವುದು ಒಳಿತು
  • ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
  • ಯಾರೂ ತಾಳ್ಮೆಯನ್ನು ಕಳೆದುಕೊಳ್ಳುವ ಅಗತ್ಯವಿಲ್ಲ
  • ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಲದ ವಿಚಾರವಾಗಿ ಒಳ್ಳೆಯ ವಾತಾವರಣ ಇರುವುದಿಲ್ಲ
  • ಕುಟುಂಬದಲ್ಲಿಯೂ ಅಸಮಾಧಾನ ವಾತಾವರಣ ಉಂಟಾಗಬಹುದು
  • ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
  • ನಿರೀಕ್ಷಿತ ಸಾಧನೆ ಮಾಡಲು ಅವಕಾಶಗಳಿವೆ
  • ನಿಮ್ಮ ಮನಸ್ಸು ಧೃತಿಗೆಡಬಹುದು ತಾಳ್ಮೆ ಇರಲಿ
  • ದಕ್ಷಿಣಾಮೂರ್ತಿಯನ್ನು ಸ್ಮರಿಸಿ
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರವನ್ನು ಪ್ರಸ್ತಾಪ ಮಾಡುತ್ತಾ ಬಹಳ ಸಂಭ್ರಮವನ್ನು ಆಚರಿಸುವ ದಿನವಾಗಿದೆ
  • ಹೊಸ ಹೊಸ ವ್ಯಾಪಾರಗಳು ವ್ಯವಹಾರಗಳು ವಿಚಾರಗಳನ್ನ ಮಾಡುತ್ತಾ ಎಲ್ಲರೂ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳುವ ಸಂದರ್ಭ
  • ಸಂಬಂಧಿಕರು ಸ್ನೇಹಿತರು ತಮ್ಮ ಮನೆಗೆ ಬರಬಹುದು ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ
  • ತುಂಬಾ ದಿನದಿಂದ ಸಮಸ್ಯೆಯಾಗಿಯೇ ಉಳಿದಿದ್ದ ಯಾವುದೋ ಒಂದು ವ್ಯವಹಾರ ಇಂದು ಸುಖಾಂತ್ಯಗೊಳ್ಳಲಿದೆ
  • ದೂರದ ಸಂಬಂಧಿಕರು ಜೊತೆಯಲ್ಲಿರುತ್ತಾರೆ
  • ದೂರದಿಂದ ಶುಭ ಸುದ್ಧಿಯು ಬರುವಂತಹ ಸಾಧ್ಯತೆ 
  • ಕುಲದೇವರನ್ನ ಪ್ರಾರ್ಥನೆ ಮಾಡಿ 

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ವ್ಯವಹಾರದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು  ಮಹತ್ವ ಪಡೆಯುವ ಸಾಧ್ಯತೆ
  • ಭವಿಷ್ಯದ ಬಗ್ಗೆ ಯಾವ ಚಿಂತೆಯನ್ನು ಮಾಡದೆ ಇರುವ ದಿನವಾಗಿರುತ್ತದೆ
  • ಆಕಸ್ಮಿಕವಾಗಿ ಸ್ನೇಹಿತರನ್ನ ಭೇಟಿ ಮಾಡುವ ಸಾಧ್ಯತೆಗಳಿವೆ
  • ದಂಪತಿ ಸಂತೋಷದಿಂದ ಇರುವ ದಿನ
  • ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗಬಹುದು
  • ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಅವಕಾಶಗಳಿವೆ
  • ಹಲವು ದಿವಸಗಳಿಂದ ನಿಮ್ಮನ್ನು ಕಾಡುತ್ತಿರುವ ಹಲವಾರು ಜಟಿಲ ಸಮಸ್ಯೆಗಳು ಪರಿಹಾರ ರೂಪವನ್ನು ಪಡೆದುಕೊಳ್ಳಬಹುದು 
  • ಶನೇಶ್ವರನನ್ನು ಪೂಜಿಸಿ

ಧನುಸ್​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವಂತಹ ಅವಕಾಶಗಳಿವೆ
  • ಅಕಸ್ಮಾತ್ತಾಗಿ ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
  • ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ
  • ನಿಮ್ಮ ಮಗಳಿಗೆ ಮದುವೆ ಮಾಡಬೇಕು ಅನ್ನೋ ವಿಚಾರದಲ್ಲಿ ಅಡ್ಡಿಗಳು ಇದ್ದರೆ ಈ ದಿವಸ ಆ ಸಮಸ್ಯೆ ದೂರವಾಗುವ ಸಾಧ್ಯತೆಗಳಿವೆ
  • ಅವರ ಶುಭದಾಯಕ ಮಾತಿನಿಂದ ನಿಮ್ಮ ಜೀವನದಲ್ಲಿ ಪರಿವರ್ತನೆ ಯಾಗುತ್ತದೆ
  • ನಿಮ್ಮ ಗುರುಗಳನ್ನು ಸ್ಮರಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಜಾಗ್ರತೆವಹಿಸಿ
  • ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಾಗಿ ಕಾಣುವುದಿಲ್ಲ
  • ಕೆಲಸವನ್ನು ನಿರ್ಧಾರ ಮಾಡಬೇಕಾದರೆ ಬಹಳ ಯೋಚನೆ ಮಾಡಿ
  • ಬಲವಂತವಾಗಿ ಮಾಡಿದ ಕೆಲಸಗಳಿಂದ ಯಶಸ್ಸಿರುವುದಿಲ್ಲ
  • ನೀವು ಕೂಡಾ ಬೇಡದಿರುವ ಅಪವಾದಗಳಿಗೆ ಒಳಗಾಗುತ್ತೀರಿ 
  • ನಿಮ್ಮ ಸ್ವಭಾವ ಶಾಂತವಾಗಿರಬೇಕೆಂಬುದು ಮುಖ್ಯವಾದ ಸೂಚನೆ
  • ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ 
  • ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು ಜಾಗ್ರತೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

 ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ, ಆ ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಬಹುದು ಸೂಕ್ತ ಚಿಕಿತ್ಸೆಯನ್ನು ಕೊಡಿಸಿ
  • ಇಂದು ನಿಮಗೆ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇಟ್ಟರೆ ತೊಂದರೆ ಉಂಟಾಗುವ ಸಾಧ್ಯತೆ
  • ನಿಮ್ಮ ಜೀವನದ ಶೈಲಿ ಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗಬಹುದು
  • ಮಾತಿನಲ್ಲಿ ನಮ್ರತೆಯಿರಲಿ ನಿಮ್ಮ ಮಾತು ಗೌರವವನ್ನು ಹೆಚ್ಚಿಸಬಹುದು ಅಥವಾ ಅವಮಾನವನ್ನು ಮಾಡಬಹುದು ಎಚ್ಚರಿಕೆ 
  • ಬೇರೆಯವರು ಒಪ್ಪಿಕೊಳ್ಳುವ ಕೆಲಸವನ್ನು ನೀವು ಮಾಡಬಾರದು ಅಂದ್ರೆ ತೋರಿಕೆಯ ಕೆಲಸ ಆಗಬಾರದು
  • ಕುಲದೇವತಾ ಪ್ರಾರ್ಥನೆ ಮಾಡಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ದಿನವಾಗಿರುತ್ತದೆ  
  • ಮನೆಯಲ್ಲಿ ಸ್ತ್ರೀಯರು ಮೋಸಕ್ಕೆ, ವಂಚನೆಗೆ ಒಳಗಾಗುವ ಸಂದರ್ಭಗಳು ಏರ್ಪಡುತ್ತದೆ ಜಾಗ್ರತೆ
  • ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದಿರಿ
  • ಅಪರಿಚಿತ ವ್ಯಕ್ತಿಯು ನಿಮಗೆ ಮೋಸಮಾಡಲು ಕಾಯ್ತಾ ಇರುತ್ತಾರೆ ಎಚ್ಚರಿಕೆ 
  • ದುಬಾರಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರಲಿದೆ
  • ಕುಟುಂಬದ ವಾತಾವರಣವು ಬಹಳ ಚೆನ್ನಾಗಿರುತ್ತದೆ
  • ಹೆಚ್ಚು ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ
  • ಮಹಾವಿಷ್ಣುವನ್ನು ಪ್ರಾರ್ಥಿಸಿ
Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment