/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಕಡೆ ಗಮನವಿರಲಿ, ತಾತ್ಸಾರ ಬೇಡ
- ಇಂದು ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು
- ಶಾಂತವಾಗಿರಬೇಕು ಅಥವಾ ಮೌನವಾಗಿದ್ದರೆ ಒಳ್ಳೆಯದು
- ಹಳೆಯ ಬಾಕಿ ನಿರೀಕ್ಷೆಯಲ್ಲಿದ್ದವರಿಗೆ ಆ ವಿಚಾರ ಮುನ್ನಲೆಗೆ ಬರಬಹುದು
- ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಈ ದಿನ ಶುಭ ಸುದ್ದಿ ಇದೆ
- ಲೇಖಕರಿಗೆ ಮತ್ತು ಪುಸ್ತಕ ವ್ಯಾಪಾರಿಗಳಿಗೆ ಈ ದಿನ ಒಳ್ಳೆಯದಿನ
- ಚೌಡೇಶ್ವರಿಯನ್ನು ಕೆಂಪು ಹೂಗಳಿಂದ ಆರ್ಚಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದಲ್ಲಿ ಅವಮಾನ, ಅಪಕೀರ್ತಿ ಆಗುತ್ತದೆ
- ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ ಮಾಡಬೇಕಾಗತ್ತೆ
- ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯ ನಿಂತು ಹೋಗುವ ಭಯ ನಿಮ್ಮನ್ನು ಕಾಡುತ್ತದೆ
- ಕುಟುಂಬದಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
- ಬಂಧುಗಳಲ್ಲಿ ಪರಸ್ಪರ ವಿರೋಧ ಇರಲಿದೆ
- ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತೀರಿ ಮಾನಸಿಕ ವೈರಾಗ್ಯ ಕಾಡಲಿದೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಜನರ ಮತ್ತು ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಸಾಹಸ ಪಡಬೇಕಾಗುವ ದಿನ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಹದ್ದು
- ಸ್ಥಳ ಬದಲಾವಣೆಯ ಯೋಗ ಇರುವುದರಿಂದ ಅನುಕೂಲವಾಗಲಿದೆ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ
- ಆದಾಯದ ಜಾಡು ಹಿಡಿದು ಹೋಗುವುದರಲ್ಲಿ ಯಶಸ್ಸನ್ನು ಕಾಣುತ್ತೀರಿ
- ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಲಿದೆ
- ಐಶ್ಚರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಾವಶ್ಯಕ ವಿಚಾರಗಳಿಂದ ಮನಸ್ತಾಪ ಏರ್ಪಡುವುದು
- ಹಲ್ಲಿಗೆ ಸಂಬಂಧಿಸಿದ ತೊಂದರೆ ಉಂಟಾಗಬಹುದು ದಂತ ವೈದ್ಯರನ್ನ ಭೇಟಿ ಮಾಡಿ
- ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಣಲಿದೆ
- ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಮನಸ್ಸಿಗೆ ಬೇಸರ ಉಂಟುಮಾಡುತ್ತದೆ
- ಹಣಕ್ಕಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಬರಲಿದೆ
- ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯ ಮಾಡುವ ಯೋಗವಿದೆ
- ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
- ತಾಪಸಮನ್ಯುವನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
- ಪೋಷಕರಿಗೆ ದುಃಖದಾಯಕರಾಗುತ್ತೀರಿ
- ಈಶ್ವರನ ದೇವಸ್ಥಾನಕ್ಕೆ ಹೋದರೆ ಶುಭವಾಗಲಿದೆ ಕಷ್ಟಗಳೆಲ್ಲವೂ ದೂರವಾಗುವುದು
- ಹಣವನ್ನು ಸಂಗ್ರಹಿಸಲು ಒದ್ದಾಡಬೇಕಾಗುತ್ತದೆ
- ಪುಣ್ಯಕ್ಷೇತ್ರಗಳಿಗೆ ದರ್ಶನಕ್ಕಾಗಿ ಹೋಗುವ ಯೋಗವಿದೆ
- ಆಭರಣಗಳ ಬಗ್ಗೆ ಕಾಳಜಿವಹಿಸಿ
- ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಖರೀದಿಯ ಬಗ್ಗೆ ಮಾತುಕತೆ ಆಡುತ್ತೀರಿ
- ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು
- ಭೂವರಾಹಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಮನೆಯವರಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ
- ಲೆಕ್ಕ ಪರಿಶೋಧಕರಿಗೆ ಲಾಭದ ದಿನ
- ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡುತ್ತದೆ
- ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
- ವ್ಯಾವಹಾರಿಕ ಬದಲಾವಣೆಯಾಗಬಹುದು
- ಇಂದ್ರಾಕ್ಷಿಯನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳಿಗೆ ಸಮಸ್ಯೆ ಕಾಡಬಹುದು ಜಾಗ್ರತೆಯಲ್ಲಿರಬೇಕು
- ಆತ್ಮೀಯರ ಭೇಟಿ ಮತ್ತು ಭೋಜನದಿಂದ ಸಂತೋಷ ಸಿಗುವ ದಿನ
- ಶೈಕ್ಷಣಿಕವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
- ಹಣ್ಣಿನ ವ್ಯಾಪಾರಿಗಳಿಗೆ ಸ್ವಲ್ಪ ಪ್ರಮಾಣ ಲಾಭ ಸಿಗಲಿದೆ
- ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಉಂಟಾಗಬಹುದು
- ಧನಾಗಮನ ಇದ್ದರೂ ನಿಮಗೆ ಹಿನ್ನಡೆಯುಂಟು ಮಾಡುವಂತಹದ್ದು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯ ಅಲಂಕಾರಕ್ಕೆ, ಸಣ್ಣ ಪುಟ್ಟ ಬದಲಾವಣೆಗಳಿಗೆ ಹಣ ಖರ್ಚು ಮಾಡುವ ದಿನವಾಗಿರುತ್ತದೆ
- ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
- ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
- ಮನೆ ಮತ್ತು ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಡುತ್ತದೆ
- ಹೊಟ್ಟೆಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಕುಲದೇವತಾ ಆರಾಧನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
- ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶ
- ಮನೆಗೆ ಗಣ್ಯ ವ್ಯಕ್ತಿಗಳ ಆಗಮನ ಆಗಬಹುದು
- ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ
- ಖಾಸಗಿ ಉದ್ಯೋಗಿಗಳಿಗೆ ಕಾರ್ಯಕ್ಷೇತ್ರವನ್ನ ವಿಸ್ತರಣೆ ಮಾಡಿಕೊಳ್ಳಲು ಕೆಲವು ಬದಲಾವಣೆಯಾಗಬಹುದು
- ಗೋಮಾತೆಯನ್ನು ಪ್ರಾರ್ಥಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
- ಮನೆಯವರಿಗೆ ಬಹಳ ಆತಂಕದ ದಿನ ಸಾಯಂಕಾಲಕ್ಕೆ ಸರಿಯಾಗುವ ಸಾಧ್ಯತೆ ಇದೆ
- ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ
- ಮಧುಮೇಹಿಗಳಿಗೆ ತೊಂದರೆ ಆಗಬಹುದು ಜಾಗ್ರತೆ ಇರಲಿ
- ಸಹೋದ್ಯೋಗಿಗಳ ಸಹಕಾರ ಇಲ್ಲದೆ ಇರುವುದರಿಂದ ಮಾನಸಿಕ ಬೇಸರ
- ಯಾರನ್ನು ಅತಿಯಾಗಿ ನಂಬಬೇಡಿ
- ವಿಷ್ಣುತ್ರಯೀ ಮಂತ್ರ ಜಪಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಚಿತ್ರರಂಗದವರಿಗೆ ಉತ್ತಮವಾದ ದಿವಸ
- ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
- ಆರ್ಥಿಕವಾದ ನಷ್ಟ ಸ್ವಲ್ಪದರಲ್ಲಿ ತಪ್ಪುತ್ತದೆ
- ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
- ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರುತ್ತದೆ
- ಹೊಸ ಕೆಲಸಕ್ಕೆ ಉತ್ತಮವಾದ ದಿನವಲ್ಲ
- ಉಮಾ ಮಹೇಶ್ವರರ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣದ ವಿಚಾರದಲ್ಲಿ ಕೋಪ ಬರಬಹುದು
- ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
- ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
- ನಿಂತು ಹೋಗಿದ್ದ ಕೆಲಸಗಳು ಪುನರಾರಂಭವಾಗಲಿದೆ
- ಗುತ್ತಿಗೆದಾರರಿಗೆ ಹಿನ್ನಡೆ ಉಂಟಾಗಲಿದೆ
- ಉದ್ಯೋಗವು ನಷ್ಟವನ್ನುಂಟು ಮಾಡುತ್ತದೆ
- ದತ್ತಾತ್ರೇಯರನ್ನು ಪೂಜಿಸಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us