/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಧರ್ಮ ಗ್ರಂಥಗಳ ಅಧ್ಯಯನದಿಂದ ವಿಷಯಾಸಕ್ತಿ ಕುತೂಹಲ
- ಕ್ರೀಡಾಪಟುಗಳಿಗೆ ಸಮಸ್ಯೆಯಾಗಬಹುದು
- ಈ ದಿನ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಜನರ ಮಾತಿಗೆ ಮರುಳಾಗಬೇಡಿ
- ಪ್ರೇಮಿಗಳಿಗೆ ಅನುಕೂಲವಿದೆ ಸ್ವಯಂಕೃತ ಅಪರಾಧ ಬೇಡ
- ಜನರೊಂದಿಗೆ ವಿಶ್ವಾಸಾರ್ಹ ಮಾತಗಳನ್ನಾಡಿ
- ಸರಸ್ವತಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಅಂದುಕೊಂಡ ಕೆಲಸದಲ್ಲಿ ಶುಭವಿದೆ
- ಪ್ರಯಾಣದಲ್ಲಿ ಆಲಸ್ಯ ಸುಸ್ತು ವಿಶ್ರಾಂತಿಯ ಅಗತ್ಯ
- ಸ್ನೇಹಿತರ ಭೇಟಿಯಿಂದ ಸಮಯ ವ್ಯರ್ಥ ಆಗಬಹುದು
- ಉದ್ಯೋಗದಲ್ಲಿ ಹಿನ್ನಡೆಯಾಗಬಹುದು
- ಬೇರೆಯವರ ವಿಷಯಾಸಕ್ತಿ ಬೇಕಿರುವುದಿಲ್ಲ
- ಸಾಯಂಕಾಲದ ಹೊತ್ತಿಗೆ ತುಂಬಾ ಆತಂಕ
- ಹಸುವಿಗೆ ಆಹಾರ ಕೊಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ
- ಮಕ್ಕಳಿಗೆ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ
- ಕುಟುಂಬದಲ್ಲಿ ಬಂಧುಗಳಿಂದ ದ್ರೋಹದ ಚಿಂತನೆ
- ಇಂದು ವ್ಯಾಪಾರದಲ್ಲಿ ಅನುಕೂಲವಿದೆ
- ಮಾನಸಿಕ ಒತ್ತಡ ಭಯದ ವಾತಾವರಣ
- ನಿಮ್ಮ ಕಾರ್ಯಕ್ಷೇತ್ರದ ವಿಸ್ತಾರಗಳಿಗೆ ಅವಕಾಶವಿದೆ
- ಲಲಿತಾ ಪರಮೇಶ್ವರಿಯನ್ನು ಉಪಾಸನೆ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ
- ಆಹಾರ ಮಿತವಾಗಿದ್ದು ಶುದ್ಧವಾಗಿರಲಿ ಆರೋಗ್ಯ ಮುಖ್ಯ
- ನಿಮ್ಮ ಅಭಿಪ್ರಾಯ ಜನರಿಗೆ ಇಷ್ಟವಾಗುವುದಿಲ್ಲ
- ಹೊಸ ವಿಚಾರ ಕಲಿಯಲು ಅವಕಾಶವಿದೆ
- ಈ ದಿನ ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಅಪರಿಚಿತರ ನಂಬಿಕೆಯಿಂದ ದ್ರೋಹವಾಗಬಹುದು
- ನರಸಿಂಹನನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವರ್ತಿಸಿ
- ಯಾವುದೇ ಕೆಲಸದಲ್ಲಿ ಸ್ಪರ್ಧೆ ಬೇಡ
- ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ಅನಗತ್ಯ ಪ್ರಯಾಣ ರದ್ದು ಮಾಡಿ
- ಕುಟುಂಬದ ಜೊತೆ ಸಮಯ ಕಳೆಯಿರಿ
- ಬೇರೆಯವರ ಆಗಮನದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
- ದುರ್ಗಾ ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಜವಾಬ್ದಾರಿ ಕೆಲಸಗಳಲ್ಲಿ ಸವಾಲು ಕಾಣುತ್ತದೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಉಪಯೋಗ ಸಿಗಲಿದೆ
- ಜನರಿಗೆ ನಿಮ್ಮಿಂದ ಸಹಾಯವಾಗುವ ದಿನ
- ಕೆಲಸದ ಒತ್ತಡ ಮಾನಸಿಕ ಹಿಂಸೆಯಾಗಬಹುದು
- ವಿದೇಶೀ ಸಂಪರ್ಕವಿರುವವರಿಗೆ ಶುಭವಿದೆ
- ಸಾಯಂಕಾಲಕ್ಕೆ ಶುಭ ವಾರ್ತೆ ಕೇಳುತ್ತೀರಿ
- ಸುಬ್ರಹ್ಮಣ್ಯನ ಆರಾಧನೆ ಮಾಡಿ
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ
- ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿಯಾಗಬಹುದು
- ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ
- ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು
- ಅವಕಾಶಕ್ಕೆ ಕಾದಿರುವ ನಿಮಗೆ ಉತ್ತಮ ವಾರ್ತೆ
- ಸಾಲದ ಹಣ ವಾಪಸ್ಸು ಬರಬಹುದು
- ಈ ದಿನ ಅನಿರೀಕ್ಷಿತ ಲಾಭವಿದೆ
- ಐಶ್ವರ್ಯ ಲಕ್ಷ್ಮೀ ಆರಾಧನೆ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ನಿಮ್ಮ ಸ್ವಭಾವವನ್ನು ವರ್ತನೆಗೋಸ್ಕರ ಜನರು ಟೀಕಿಸುತ್ತಾರೆ
- ನಿಮ್ಮ ವರ್ತನೆ ವ್ಯಕ್ತಿತ್ವ ಕಾಪಾಡಿಕೊಳ್ಳಬೇಕು
- ಮಹಿಳೆಯರಿಗೆ ಆರೋಗ್ಯದಲ್ಲಿ ತೊಂದರೆಯಾಗಬಹುದು
- ಈ ದಿನ ಮಕ್ಕಳ ಬಗ್ಗೆ ಕಾಳಜಿವಹಿಸಿ
- ನಿರ್ದಿಷ್ಟ ಗುರಿಯಿರಲಿ ದುರಾಲೋಚನೆ ಬೇಡ
- ಅತಿಯಾದ ಗಳಿಕೆಗೆ ಮನಸ್ಸು ಕೊಡದಿರಿ
- ಧನ್ವಂತರಿ ಉಪಾಸನೆ ಮುಖ್ಯ
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಹಳೆಯ ಸಾಲಕ್ಕೆ ಇಂದು ಮುಕ್ತಿ ಸಿಗಲಿದೆ
- ಮನೆಯವರು ನಿಮ್ಮಿಂದ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ
- ಸ್ನೇಹಿತರ ಸಲಹೆ ನಿಮಗೆ ಉತ್ತಮವಾದ ಫಲ ಕೊಡಲಿದೆ
- ಪ್ರಯೋಜನವಾಗುವ ಯೋಜನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
- ಇಂದು ವೃತ್ತಿಯಲ್ಲಿ ಅಭಿವೃದ್ಧಿ ಕಾಣುತ್ತೀರಿ
- ಒಳ್ಳೆಯ ಸುದ್ಧಿಯಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಇಷ್ಟದೇವತಾ ಆರಾಧನೆ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತೀರಿ
- ದಾಂಪತ್ಯದಲ್ಲಿ ಸಾಮರಸ್ಯವಿದೆ
- ಹಣದ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಬದಲಾವಣೆಗಳಾಗುತ್ತದೆ
- ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗಬಹುದು
- ಮಧ್ಯಾಹ್ನದ ನಂತರ ಕೆಲವು ಸಮಸ್ಯೆಗಳು ಉಂಟಾಗಲಿದೆ
- ಬುದ್ಧಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ರಾಜಕೀಯ ವ್ಯಕ್ತಿಗಳಿಗೆ ಶುಭವಿರುವ ದಿನ
- ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಮತ್ತು ಬೇಸರ ಆಗಲಿದೆ
- ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ
- ವ್ಯಾಪಾರದಲ್ಲಿ ಲಾಭ ಸಿಗಲಿದೆ
- ಪ್ರೇಮಿಗಳಿಗೆ ಪ್ರೇಮ ವಿಚಾರದಲ್ಲಿ ಸಮಸ್ಯೆ ಕಾಣಲಿದೆ
- ಅಕ್ಕಪಕ್ಕದ ವಾತಾವರಣ ಚೆನ್ನಾಗಿರುತ್ತದೆ
- ಗಣಪತಿಯ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಹೊಸ ವ್ಯಾಪಾರ ಮತ್ತು ವ್ಯವಹಾರವನ್ನು ಈ ದಿನ ಮಾಡಬೇಡಿ
- ನಿರಾಶಾದಾಯಕ ವಿಚಾರಗಳಿಂದ ಬೇಸರ ಆಗಲಿದೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಗಂಟಲಿನ ಸಮಸ್ಯೆಯಿಂದ ಜ್ವರ ಕಾಣಬಹುದು
- ವಿರೋಧಿಗಳನ್ನು ಎದುರಿಸಲು ಅಸಮರ್ಥರಾಗಬಹುದು
- ಮಾನಸಿಕ ಚಿಂತೆ ಕಾಡುವಂತಹದ್ದು
- ಮೃತ್ಯುಂಜಯನ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us