Advertisment

ಸರ್ಕಾರದಿಂದ ನಿಮಗೆ ಶುಭ ಸುದ್ದಿ.. ವ್ಯಾಪಾರದಲ್ಲಿ ಉತ್ತಮ ಲಾಭವಿದೆ; ಇಲ್ಲಿದೆ ಇಂದಿನ ಭವಿಷ್ಯ!

ನಾಯಕತ್ವ ಗೌರವ ತಂದುಕೊಡುತ್ತದೆ. ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಕಲಾ ಪ್ರಪಂಚದ ಹಿರೀಕರಿಗೆ ಗೌರವ ಸಿಗಲಿದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ ಮನ್ನಣೆ ಸಿಗುವ ದಿನ. ಷೇರು ಮಾರುಕಟ್ಟೆಯಿಂದ ಲಾಭ ಹಣಹೂಡಿಕೆ ಬೇಡ. ದಾಂಪತ್ಯದಲ್ಲಿ ಒಳ ಜಗಳ ಇದ್ದೇ ಇರುತ್ತದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ವಿದೇಶ ಪ್ರಯಾಣ ಮಾಡುವುದರಿಂದ ಆನಂದ 
  • ಸರ್ಕಾರದಿಂದ ಲಾಭದ ಸೂಚನೆ ಇದೆ
  • ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
  • ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿಯಾಗಲಿದೆ ಕೋಪಬೇಡ
  • ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
  • ಹಳೆಯ ಸ್ನೇಹಿತರಿಂದ ಅಪಮಾನ ಆಗಬಹುದು
  • ಹಗುರವಾದ ಮಾತುಕತೆಯಿಂದ ಬೇಸರ ಆಗಬಹುದು
  • ವನದುರ್ಗಾ ಆರಾಧನೆ ಮಾಡಿ 

ವೃಷಭ

RASHI_BHAVISHA_VRSHABA

  • ಆದಾಯದಲ್ಲಿ ಇಳಿಕೆ ಬೇಸರ ಆತಂಕ ಆಗಬಹುದು
  • ವ್ಯಾಪಾರದಲ್ಲಿ ನಷ್ಟ ಆಗಲಿದೆ
  • ಅನಗತ್ಯ ಸಲಹೆ ಪಡೆಯುತ್ತೀರಿ ವಾದ ಬೇಡ 
  • ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಆಗಬಹುದು
  • ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ ಸ್ಥಳ ಬದಲಾವಣೆ 
  • ಆರೋಗ್ಯದಲ್ಲಿ ತಕ್ಷಣ ಏರುಪೇರಾಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ
Advertisment

ಮಿಥುನ

RASHI_BHAVISHA_MITHUNA

  • ಪ್ರಯಾಣದಲ್ಲಿ ಆಯಾಸ ಆಗುವುದರಿಂದ ಕೆಲಸ ಮುಂದೂಡುತ್ತೀರಿ
  • ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
  • ತಾಯಿ ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಮಕ್ಕಳ ಸಹಾಯದಿಂದ ಅಥವಾ ಬೇರೆಯವರಿಂದ ಅನುಕೂಲ ಆಗಲಿದೆ
  • ನಿಮ್ಮ ಹಟ ಸ್ವಭಾವದಿಂದ ಅವಮಾನ ಆಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ಪ್ರಮುಖ ವ್ಯಕ್ತಿಗಳ ಜೊತೆ ಮಾತಾಡುವುದರಿಂದ ಸಮಯ ವ್ಯರ್ಥ ಆಗಬಹುದು
  • ಪ್ರೇಮಿಗಳು ವಿವಾಹದ ವಿಚಾರವನ್ನು ಪ್ರಸ್ತಾಪ ಮಾಡಲು ಉತ್ತಮ ದಿನ
  • ಮಕ್ಕಳ ಸಮಸ್ಯೆ ಬಗೆಹರಿಸಿ
  • ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
  • ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
  • ಹಣದ ಅಭಾವದಿಂದ ಮಾನಸಿಕ ಒತ್ತಡ 
  • ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ

ಸಿಂಹ 

RASHI_BHAVISHA_SIMHA

  • ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
  • ಪ್ರೇಮಿಗಳಲ್ಲಿ  ಪರಸ್ಪರ ಕಿತ್ತಾಟ ಆಗಲಿದೆ
  • ಈ ದಿನ ನಿರಾಶಾಭಾವನೆ ಬೇಡ
  • ವಿದ್ಯಾರ್ಥಿಗಳಿಗೆ ವಿಚಲಿತವಾಗುವ ಮನಸ್ಸು ಅಧ್ಯಯನಕ್ಕೆ ತೊಂದರೆಯಾಗಬಹುದು
  • ಸ್ಪರ್ಧಾತ್ಮಕ ಜೀವನ ಬೇಸರಕ್ಕೆ ಕಾರಣ ಆಗಲಿದೆ
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು ಗಾಬರಿ ಬೇಡ
  • ಧ್ಯಾನ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ನಾಯಕತ್ವ ಗೌರವ ತಂದುಕೊಡುತ್ತದೆ.
  • ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ಕಲಾ ಪ್ರಪಂಚದ ಹಿರೀಕರಿಗೆ ಗೌರವ ಸಿಗಲಿದೆ
  • ಪುಸ್ತಕ ವ್ಯಾಪಾರಿಗಳಿಗೆ ಲಾಭ ಮನ್ನಣೆ ಸಿಗುವ ದಿನ
  • ಷೇರು ಮಾರುಕಟ್ಟೆಯಿಂದ ಲಾಭ ಹಣಹೂಡಿಕೆ ಬೇಡ
  • ದಾಂಪತ್ಯದಲ್ಲಿ ಒಳ ಜಗಳ ಇದ್ದೇ ಇರುತ್ತದೆ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಅಪಘಾತ ಆಗುವ ಸಂಭವ ಎಚ್ಚರಿಕೆವಹಿಸಿ
  • ಮಾನಸಿಕ ಒತ್ತಡವನ್ನು ದೂರಮಾಡಿ
  • ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
  • ಅನುಪಯುಕ್ತ ಕೆಲಸಗಳಲ್ಲಿ ಹಣ ವ್ಯಯಯಾಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ
  • ಆದಾಯಕ್ಕಿಂತ ಖರ್ಚು ಅಧಿಕ
  • ಕಾಲ ಭೈರವನನ್ನು ಪೂಜಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಎಲ್ಲರೊಂದಿಗೆ ಸಂತೋಷವಾಗಿರಿ ಯಶಸ್ಸಿದೆ
  • ನಿಮ್ಮ ಎಲ್ಲ್ಲಾ ಕಾರ್ಯಗಳು ಯಶಸ್ವಿಯಾಗಲಿ
  • ಮನೋಬಲ ಹೆಚ್ಚಾಗುವ ದಿನ
  • ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
  • ಕುಟುಂಬದಲ್ಲಿ ಶುಭ ವಾತಾವರಣ ಇರಲಿದೆ
  • ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
Advertisment

ಧನುಸ್ಸು

RASHI_BHAVISHA_DHANASU

  • ನಿಮ್ಮ ವೃತ್ತಿ  ನೌಕರಿಯಲ್ಲಿ ಒತ್ತಡದಿನ
  • ನಂಬಿದವರಿಂದ ಹಣದ ಮೋಸ ಆಗಬಹುದು
  • ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
  • ಲಾಭವಿದ್ದರೂ ಎಚ್ಚರಿಕೆ ಇರಬೇಕು
  • ವಿದ್ಯಾರ್ಥಿ, ಉಪಾಧ್ಯಾಯರ ಮಧ್ಯೆ ವೈಮನಸ್ಸು ಏರ್ಪಾಟಾಗಬಹುದು
  • ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
  • ಉಮಾ ಮಹೇಶ್ವರರ ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ಜೀವನದಲ್ಲಿ ಪರಸ್ಪರ ಹೊಂದಾಣಿಕೆಯಿರಲಿ
  • ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಬಹುದು
  • ಸಹೋದರಿಯ ಚಿಂತೆ ಮಾಡುವುದರಿಂದ ಬೇಸರ ಆಗಬಹುದು
  • ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
  • ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿಯಾಗಬಹುದು
  • ಪೋಷಕರನ್ನು ನಿಂದಿಸಬೇಡಿ ಆಶೀರ್ವಾದ ಇರಲಿ
  • ತಿರುಪತಿ ದೇವರ ದರ್ಶನ ಮಾಡಿ

ಕುಂಭ

RASHI_BHAVISHA_KUMBHA

  • ಉದ್ಯೋಗ ವೃತ್ತಿಯಲ್ಲಿ ಆತಂಕ ಎದುರಾಗಬಹುದು
  • ಬಂಧುಗಳಿಂದ ಟೀಕೆ ಬರಲಿದೆ
  • ಹಣಕ್ಕೆ ತೊಂದರೆಯಿಲ್ಲ ಖರ್ಚು ಅಧಿಕ
  • ಆತುರದ ಕ್ರಮದಿಂದ ನಷ್ಟ ಆಗಬಹುದು
  • ಸಮಯದ ಸದುಪಯೋಗವಾಗಲಿ
  • ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ಗಣಪತಿಗೆ 21 ಗರಿಕೆ ಸಮರ್ಪಿಸಿ
Advertisment

ಮೀನ

RASHI_BHAVISHA_MEENA

  • ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ
  • ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
  • ವ್ಯಾಪಾರದಲ್ಲಿ ಉತ್ತಮ ಲಾಭವಿದೆ
  • ಕೆಲಸ ಕಾರ್ಯಗಳನ್ನೆಲ್ಲಾ ಯೋಜನೆಯಂತೆ ಮಾಡಿ
  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ
       

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment