Advertisment

ಬರೀ ಕಿರಿಕಿರಿ.. ನಿಮ್ಮ ಸ್ನೇಹ ಭಾವನೆ ಶತ್ರುತ್ವಕ್ಕೆ ಕಾರಣ ಆಗಬಹುದು ಎಚ್ಚರ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್‌ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೆಚ್ಚಿನ ಸಮಯವನ್ನು ಮನೋರಂಜನೆಯಲ್ಲಿ ಕಳೆಯುವ ಸಾಧ್ಯತೆ
  • ನಿಮ್ಮ ಸ್ನೇಹ ಭಾವನೆ ಶತ್ರುತ್ವಕ್ಕೆ ಕಾರಣವಾಗಬಹುದು ಎಚ್ಚರಿಕೆ ಇರಲಿ
  • ತಂದೆ ತಾಯಿಯ ಆಶೀರ್ವಾದ ಪಡೆಯಿರಿ
  • ಸರ್ಕಾರಿ ಕೆಲಸಗಾರರಿಗೆ ಬಡ್ತಿ ಸಿಗಬಹುದು
  • ಬೆನ್ನು ಸೊಂಟದ ಭಾಗದಲ್ಲಿ ನೋವು ಕಾಡಬಹುದು
  •  ಹನುಮಾನ್ ಚಾಲೀಸಾ ಪಠನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅತಿ ಮುಖ್ಯವಾದ ಕೆಲಸಗಳಿಗೆ ಭಾವನಾತ್ಮಕ ನಿರ್ಧಾರಗಳು ಬೇಡ
  • ವಿದ್ಯಾರ್ಥಿಗಳಿಗೆ ಅತಿಯಾದ ಆತ್ಮವಿಶ್ವಾಸ ಬೇಡ
  • ಭಾವನಾತ್ಮಕವಾಗಿ ಮಾಡಿದ ಕೆಲಸಗಳು ಶುಭಫಲ ಕೊಡುವುದಿಲ್ಲ
  • ಆರೋಗ್ಯದ ವಿಚಾರದಲ್ಲಿ ಬಹಳ ಜಾಗ್ರತೆವಹಿಸಿ
  • ವೃದ್ಧಾಶ್ರಮಗಳಿಗೆ ಅಗತ್ಯ ವಸ್ತುಗಳನ್ನ ದಾನ ಮಾಡಿ
Advertisment

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೋ ಪತ್ರ ವ್ಯವಹಾರದಲ್ಲಿ ಸಹಿ ಹಾಕಿ ತೊಂದರೆ ಸಾಧ್ಯತೆ 
  • ಇಂದು ದುರಾಸೆಯಿಂದ ವ್ಯವಹಾರದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ
  • ನಿಮ್ಮ ಕುಲದೇವತೆ ಆರಾಧನೆ ಮಾಡಿ 
  • ಮನೆಯಿಂದ ಕೆಲಸಕ್ಕೆ ಹೋಗುವಾಗ ಸಿಹಿ ತಿನ್ನಿ ಒಳ್ಳೆಯದು
  • ಇಂದು ಯಾವುದೇ ಪತ್ರ ವ್ಯವಹಾರಗಳಿಗೆ ಮುಂದಾಗಬೇಡಿ 
  • ಸಿಹಿಗುಂಬಳಕಾಯಿ ದಾನ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೀವೇ ಮಾಡಿಕೊಂಡ ತಪ್ಪಿನಿಂದ ತೊಂದರೆ ಸಾಧ್ಯತೆ
  • ಮುಂದೆ ಹಣ ವಾಪಸ್​ ಬರುವ ಸೂಚನೆ ಇರುವುದಿಲ್ಲ, ಎಚ್ಚರಿಕೆ ಇರಲಿ
  • ಹಣದ ವ್ಯವಹಾರ ಮಾಡುವಾಗ ಕುಟುಂಬಸ್ಥರ ಗಮನಕ್ಕೆ ತಂದರೆ ಒಳ್ಳೆಯದು
  • ಸ್ನೇಹಿತರ ಕಷ್ಟಕ್ಕೆ ಹಣವನ್ನು ಸಾಲ ಕೊಡಲು ಮುಂದಾಗಬಹುದು
  • ಕಾರ್ತವೀಱರ್ಜುನನನ್ನು ಸ್ಮರಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಗಾಜಿನ ವಸ್ತು ಒಡೆದು ಅಮಂಗಳ ಸಾಧ್ಯತೆ
  • ವ್ಯಾಪಾರದಾರರು ಗ್ರಾಹಕರಿಂದ ಕಪ್ಪುಚುಕ್ಕೆಗೆ ಗುರಿಯಾಗುವ ಸಾಧ್ಯತೆ
  • ನಿಮ್ಮ ಸಣ್ಣ ತಪ್ಪುಗಳಿಂದ ಅಪಕೀರ್ತಿ ಬೇಗ ಹರಡಬಹುದು
  • ವ್ಯಾಪಾರದಾರರು ಶುದ್ಧ ಪದಾರ್ಥಗಳಿಗೆ ಆಧ್ಯತೆ ನೀಡಿ
  • ರಾಜಕಾರಣಿ ಮತ್ತು ವ್ಯಾಪಾರಗಳಿಗೆ ಅಶುಭ ದಿನ
  • ಚಂದ್ರನನ್ನು ಪ್ರಾರ್ಥಿಸಿ ಸ್ಫಟಿಕ ಮಣಿಯಿಂದ ಜಪ ಮಾಡಿ
Advertisment

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪೊಲೀಸರ ವಶವಾಗುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
  • ಸಮಾಜ ಮತ್ತು ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಾಗಿ ಕಾಣುವ ಸಾಧ್ಯತೆ ಇದೆ
  • ನೀವು ನಿರೀಕ್ಷೆ ಮಾಡದೆ ಇರುವ ದಂಡ ಕಟ್ಟಬಹುದು ಎಚ್ಚರ
  • ನಿಮ್ಮ ಪ್ರಾಮಾಣಿಕ ಪ್ರಯತ್ನ ಸರಿಯಾದ ಮಾರ್ಗ ನಿಮ್ಮನ್ನ ಕಾಪಾಡಬಹುದು
  • ನೀವು ಮಾಡಿದ ತಪ್ಪಿನ ಅರಿವು ಆಗದೇ ಸಮಸ್ಯೆ ಹೆಚ್ಚಾಗಬಹುದು ಜಾಗ್ರತೆ ಇರಲಿ
  • ಆಂಜನೇಯ ಸ್ವಾಮಿಗೆ ತೈಲಾಭಿಷೇಕವನ್ನು ಮಾಡಿಸಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ
  • ಚಲನಚಿತ್ರ ನೋಡುವುದರಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ಮರದ ವಸ್ತುವಿನಿಂದ ಏಟು ಬಿದ್ದು ರಕ್ತ ಹರಿಯಬಹುದು ತುಂಬಾ ಎಚ್ಚರಿಕೆ ಇರಲಿ
  • ನಿಮ್ಮ ರಕ್ತ ಭೂಮಿ ಮೇಲೆ ಬೀಳದಂತೆ ನೋಡಿಕೊಳ್ಳಿ
  • ಮನಸ್ಸಿನಲ್ಲಿರುವ ಅಪರಾಧಿ ಭಾವನೆಯನ್ನು ದೂರ ಮಾಡಿಕೊಳ್ಳಿ
  •  ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನರ ಮುಂದೆ ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗಬಹುದು
  • ನಿಮ್ಮಲ್ಲಿರುವ ತೋರಿಕೆ ಬುದ್ಧಿಯನ್ನು ಬಿಟ್ಟರೆ ಒಳ್ಳೆಯದು
  • ಇಂದು ನಿಮಗೆ ಪಿತ್ರಾರ್ಜಿತ ಆಸ್ತಿ ಸಿಗಲಿದೆ
  • ಜನ ನಿಮ್ಮಲ್ಲಿರುವ ಉತ್ತಮ ಗುಣಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ
  • ಆಂಜನೇಯ ಸ್ವಾಮಿಯನ್ನು ಆರಾಧಿಸಿ
Advertisment

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನಿಮ್ಮ ಉದ್ಯೋಗ ವ್ಯವಹಾರದಲ್ಲಿದ್ದ ಸಮಸ್ಯೆಗಳು ದೂರವಾಗುತ್ತವೆ
  • ಇಂದು ಆರ್ಥಿಕ ಸಂಕಷ್ಟ ಅನುಭವಿಸುವ ಸಾಧ್ಯತೆ
  • ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು
  • ಆಸ್ಪತ್ರೆಗೆ ಹೆಚ್ಚು ಹಣ ಖರ್ಚು ಸಾಧ್ಯತೆ
  • ಕೆಲಸದ ಜಾಗದಲ್ಲಿ ಸ್ವಲ್ಪ ಸಮಾಧಾನ ಸಿಗುತ್ತದೆ
  • ಲಕ್ಷ್ಮೀ ಹಾಗೂ ಆಸುರಿದುರ್ಗೆಯನ್ನು ಪ್ರಾರ್ಥನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೆಳಗ್ಗೆಯಿಂದ ನಿಮಗೆ  ಕಿರಿಕಿರಿ ಸಾಧ್ಯತೆ
  • ತುಂಬಾ ಸಮಸ್ಯೆ ಮತ್ತು ಒತ್ತಡಗಳನ್ನು ಎದುರಿಸಬೇಕಾದ ದಿವಸ
  • ಮನೆಯಲ್ಲಿ ಉಪಯೋಗಿಸುತ್ತಿರುವ ಪದಾರ್ಥಕ್ಕೆ ಹಾನಿ ಸಾಧ್ಯತೆ
  • ಮಕ್ಕಳ ನಡವಳಿಕೆ ಮೇಲೆ ಗಮನವಿರಲಿ
  • ಕಛೇರಿಗಳಲ್ಲಿನ ಅಧಿಕಾರಿಯಿಂದ ಕಿರುಕುಳ ಸಾಧ್ಯತೆ
  • ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆಯದು

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಆಸ್ತಿ ವಿವಾದ ಬಗೆ ಹರಿಯಲಿದೆ
  • ಆಭರಣಗಳನ್ನು ಖರೀದಿಸಿದರೆ ಒಳ್ಳೆಯದು
  • ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷವಾಗಿ ಸಂಕಲ್ಪ ಮಾಡಿ
  • ಜಾಹೀರಾತುಗಳಿಂದ ಮೋಸ ಹೋಗಬಹುದು ಎಚ್ಚರಿಕೆ ಇರಲಿ 
  • ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
Advertisment

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ದಕ್ಷತೆ ಪ್ರಾಮಾಣಿಕತೆಯನ್ನ ಸಮಾಜಕ್ಕೆ ತೋರಿಸಲು ಒಳ್ಳೆಯ ದಿನ
  • ಕಳಂಕ ಬರುವ ಮಾತುಗಳು ವಾದ-ವಿವಾದ ಬೇಡ
  • ಬೆಲೆ ಬಾಳುವ ವಸ್ತಗಳನ್ನು ಖರೀದಿಸದಿದ್ದರೆ ಒಳ್ಳೆಯದು
  • ಕೆಲಸಕ್ಕೆ ಹೋಗುವ ಸಮಯದಲ್ಲಿ ವಾಹನದಿಂದ ಬೀಳುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್‌ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment