ಅವಿವಾಹಿತರಿಗೆ ಸಿಹಿಸುದ್ದಿ ಅನುಮಾನ ಬೇಡ, ಇವತ್ತಿನ ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ಬಿದಿಗೆ ತಿಥಿ, ಮಖಾ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆತ್ಮ ವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು ಬೆಳಸಿ 
  • ಒಬ್ಬರೆ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ 
  • ಇಂದು ಅಜೀರ್ಣ ಸಮಸ್ಯೆ ಉಂಟಾಗಬಹುದು
  • ಹಳೆಯ ತಪ್ಪು ಪುನರಾವರ್ತನೆ ಆಗಬಹುದು
  • ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
  • ಮನೆ ಮನ ಸಂತಸದಿಂದ ಇರುವುದಿಲ್ಲ
  • ಧ್ಯಾನ ಮಾಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ  

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮ ವಿಚಾರದಲ್ಲಿ ಸಮಾಧಾನವಿರಬಹುದು
  • ಗೌರವ ಇರುವಲ್ಲಿ ಭಾಗಿಗಳಾಗಿ 
  • ಮನೆಯ ಅಗತ್ಯತೆಗಳನ್ನು ಗಮನಿಸಿ 
  • ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು 
  • ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆ 
  • ಸಾಲದ ವಿಚಾರ ಬೇಡ 
  • ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ 

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದಾಂಪತ್ಯದಲ್ಲಿ ಬೇರೆಯವರ ಆಗಮನ ಬೇಸರ 
  • ವ್ಯವಹಾರದಲ್ಲಿ ನಷ್ಟ  ಅವಮಾನ ಎಲ್ಲವೂ ಇದೆ 
  • ಲಾಭ ಅಥವಾ ಹಣ ತಾತ್ಕಾಲಿಕವಾದದ್ದು  ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ 
  • ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ 
  • ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು  ಬೀಳಬಹುದು
  • ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಿ 
  • ಕುಟುಂಬದ ಮೂಲ ದೇವರನ್ನು ಪ್ರಾರ್ಥಿಸಿ 

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಹೆಂಗಸರ ವಿಚಾರದಲ್ಲಿ ಬೇಸರ ಆಗಬಹುದು
  • ನಿಮ್ಮ ಆರೋಗ್ಯ ಸುಧಾರಿಸುತ್ತದೆ 
  • ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು 
  • ಹಣದ ವಿಚಾರಕ್ಕೆ ತೊಂದರೆ ಬೇಸರ ಉಂಟಾಗಲಿದೆ
  • ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ 
  • ಆಲಸ್ಯ ದೂರಮಾಡಿಕೊಳ್ಳಿ 
  • ಕುಬೇರ ಲಕ್ಷ್ಮೀಯನ್ನು ಅರ್ಚಿಸಿ 

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಪರಿಚಯ ಬಂಧುತ್ವ ಎಲ್ಲಾ ವ್ಯರ್ಥ 
  • ಯಾರ ಸಹಾಯವೂ ದೊರೆಯುವುದಿಲ್ಲ 
  • ಸಂಜೆಗೆ ಬೇಸರದಿಂದ ಒಂಟಿತನ ಕಾಡುತ್ತದೆ 
  •  ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
  • ತುಂಬಾ ಖರ್ಚು ಮಾತಿನಿಂದ ತೊಂದರೆ ಆಗಬಹುದು
  • ಅನಗತ್ಯ ಕೆಲಸಗಳಿಂದ ದೂರವಿರಬೇಕು  ದಂಡ ಶಿಕ್ಷೆಗೆ ಅವಕಾಶವಿದೆ
  • ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ 

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ 
  • ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ 
  • ಶಿಸ್ತುಬದ್ದವಾದ ಜೀವನ ಸಮಾಜದ ಹಿತ ನಿಮ್ಮಿಂದ ಆಗಬಹುದು 
  • ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
  • ಉತ್ತಮ ಹೆಸರುಗಳಿಸಲು ಸದಾವಕಾಶ  ತಾನಾಗಿಯೇ ಬರುತ್ತದೆ 
  • ನಂಬಿದವರು ಸಹಾಯ ಮಾಡದಿರಬಹುದು 
  • ನವಗ್ರಹರನ್ನು ಆರಾಧಿಸಿ 

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬಂಧುಗಳಲ್ಲಿ ಅವಮಾನ ಆಗಬಹುದು
  • ಮಕ್ಕಳಿಗೆ ನ್ಯಾಯ ಒದಗಿಸಬೇಕು 
  • ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು 
  • ಸ್ವಭಾವ ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ ಚಿಂತಿಸಿ
  • ನಿಮ್ಮ ತಿರುಗಾಟ ಅಲಂಕಾರ ಇತ್ಯಾದಿಗಳಿಗೆ ಕಡಿವಾಣವಿರಬೇಕು
  • ಎಲ್ಲವೂ ಇದ್ದು ನರಳುತ್ತೀರಿ ಪೂರ್ವಜನ್ಮದ ಕರ್ಮ ಇರಬಹುದು
  • ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬಾರದು
  • ಸ್ನೇಹಿತೆ ಮಧ್ಯೆ ಜಗಳ ಸಂಭವ 
  • ಮಾನಸಿಕ ನೋವಿನಿಂದ ಬಳಲುತ್ತೀರಿ 
  • ನಿಮ್ಮ ಸಮಸ್ಯೆಯನ್ನು ಮನೆ ಸ್ನೇಹಿತರು ಬಂಧುಗಳಲ್ಲಿ ಹೇಳಿಕೊಳ್ಳಿ 
  • ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ 
  • ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಗೆಲವು 
  • ತಾಯಿಯ ಪ್ರೀತಿಗೆ ಪಾತ್ರರಾಗಿರಿ 

ಧನುಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ 
  • ಇಂದು ಧೈರ್ಯ ಕಡಿಮೆ 
  • ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ 
  • ಯಶಸ್ಸಿನ ಬಯಕೆ ಹಣ ಹೂಡಿಕೆಯ ಚಿಂತನೆ 
  • ಆಹಾರದಿಂದ ಸಮಸ್ಯೆ ಆಗಬಹುದು
  • ಹೊಸ ವಾಹನ ಖರೀದಿ ಸಾಧ್ಯತೆ 
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ 

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೀತಿಸಿದವರಿಂದ ವಂಚನೆಯ ಸೂಚನೆ 
  • ಆಸೆಗಳಿಗೆ ವಿರುದ್ದ ವಾತಾವರಣ 
  • ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು 
  • ಮಾನಸಿಕ ಧೈರ್ಯ ನಿಮಗೆ ಮಾರ್ಗ ಸೂಚಿ
  • ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ 
  • ಎಲ್ಲಾ ಕಡೆ ಅಪಮಾನ ಆಗಬಹುದು
  • ಮಾರುತಿಯನ್ನು ಪ್ರಾರ್ಥಿಸಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಡಿ 
  • ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು 
  • ಕುಟುಂಬದಲ್ಲಿ ಶಾಂತಿಯ ವಾತಾವರಣ 
  • ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ 
  • ಅನಿರೀಕ್ಷಿತ ಸಿಹಿ ಸುದ್ದಿ ಉಲ್ಲಾಸ 
  • ಸಮಾಜದಲ್ಲಿ ಜಯಸಾಧಿಸುವುದು ಕಷ್ಟ ಮಾತಿನಲ್ಲಿ ಗೆಲ್ಲಬೇಕು 
  • ವಾಗ್ದೇವತಾ ಆರಾಧನೆ ಮಾಡಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅವಿವಾಹಿತರಿಗೆ ಸಿಹಿಸುದ್ದಿ ಅನುಮಾನ ಬೇಡ
  • ಪ್ರಯಾಣದಿಂದ ತೊಂದರೆಯಿದೆ ಅನಿವಾರ್ಯ 
  • ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು 
  • ಮನೆ ನವೀಕರಣ ವಿಚಾರದಲ್ಲಿ ಅಡ್ಡಿಯಾಗಬಹುದು
  • ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿ 
  • ಬುದ್ಧಿವಂತರ ಸಹವಾಸದಿಂದ ಸಂತೋಷ 
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment