Advertisment

ಕೆಂಪು ಸುಂದರಿ ಬಲು ದುಬಾರಿ..! ಬೆಂಗಳೂರಲ್ಲಿ ಟೊಮ್ಯಾಟೋಗೆ ಭಾರೀ ಡಿಮ್ಯಾಂಡ್!

ಒಂದೇ ವಾರದಲ್ಲಿ ಟೊಮ್ಯಾಟೋ ದರ ದಿಢೀರ್​ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರಿಗೆ ಶಾಕ್​ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ ವಾರ ಟೊಮ್ಯಾಟೋ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿತ್ತು.

author-image
Ganesh Kerekuli
ಪೆಟ್ರೋಲ್​​, ಡೀಸೆಲ್​​, ಬಿಯರ್​​, ಬಿರಿಯಾನಿಗಿಂತ ದುಬಾರಿಯಾದ ಟೊಮ್ಯಾಟೋ; 1 ಕೆಜಿಗೆ ಎಷ್ಟು..?
Advertisment

ಒಂದೇ ವಾರದಲ್ಲಿ ಟೊಮ್ಯಾಟೋ ದರ ದಿಢೀರ್​ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರಿಗೆ ಶಾಕ್​ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ ವಾರ ಟೊಮ್ಯಾಟೋ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿತ್ತು. 

Advertisment

ಪ್ರಸ್ತುತ  ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟವಾಗ್ತಿದೆ. ಬೇಡಿಕೆಗೆ ತಕ್ಕಂತೆ ಟೊಮ್ಯಾಟೋ ಪೂರೈಕೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 150 ಏರಿಕೆಯಾಗುವ ಸಾಧ್ಯತೆಯಿದೆ.

ಟೊಮೆಟೋ ಬೆಲೆ ಏರಿಕೆಗೆ ಕಾರಣವೇನು?

  • ಬೇಡಿಕೆಗೆ ತಕ್ಕಂತೆ ಟೊಮ್ಯಾಟೋ ಪೂರೈಕೆಯಾಗದ ಹಿನ್ನೆಲೆ ಈ ಬಿಕ್ಕಟ್ಟು
  • ನಿಲ್ಲದ ಮಳೆಯಂದಾಗಿ ಟೊಮ್ಯಾಟೊ ಬೆಳೆಯಲ್ಲಿ ಏರುಪೇರು
  • ದಾಸ್ತಾನು ವ್ಯವಸ್ಥೆ ಕೂಡ ಆಗಿಲ್ಲ, ಹೀಗಾಗಿ ಬೆಲೆ ಹೆಚ್ಚಳವಾಗಿದೆ
  • ಮುಂದಿನ ದಿನಗಳಲ್ಲಿ ಟೊಮ್ಯಾಮೊಟೋ ಬೆಲೆ ಇನ್ನಷ್ಟು ಏರಿಕೆ

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tomato Rate
Advertisment
Advertisment
Advertisment