Advertisment

ಗಣತಿದಾರರಿಗೆ ಗೌರವಧನ ಸಂಪೂರ್ಣವಾಗಿ ರಿಲೀಸ್​​ ಮಾಡಿದ್ದೇವೆ- ಸಿಎಂ ಸಿದ್ದರಾಮಯ್ಯ

ನಿಗದಿತ ಸರ್ವೇ ಕೆಲಸ ಮಾಡಿದ್ದಾರಾ, ಇಲ್ವಾ ಎನ್ನುವುದನ್ನು ಪರಿಶೀಲಿಸಬೇಕು. 4 ಡಿವಿಜನ್​​ನಲ್ಲಿರುವ ರಿಜನಲ್ ಕಮಿಷನರ್​ಗಳು ಕೂಡ ಮಾಡಬೇಕು. ಇಲ್ಲಿವರೆಗೆ ಶೇಕಡಾ 2, 3, 4 ಸರ್ವೇ ಆಗಿದೆ. ಆದರೆ ಈ ಬಾರಿ ಕನಿಷ್ಠ ಶೇಕಡಾ 10 ರಷ್ಟು ಸಮೀಕ್ಷೆ ಮಾಡಬೇಕು

author-image
Bhimappa
Advertisment

ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಕಾರ್ಯನಿರ್ವಹಣ ಅಧಿಕಾರಿಗಳು ಪ್ರತಿ ದಿನ ರಿವಿವ್​ ಮೀಟಿಂಗ್ ಮಾಡಬೇಕು. ಏನಾದರೂ ಸಮಸ್ಯೆ ಇದ್ದರೇ ಕೂಡಲೇ ಬಗೆಹರಿಸಬೇಕು. ನಿಗದಿತ ಸರ್ವೇ ಕೆಲಸ ಮಾಡಿದ್ದಾರಾ, ಇಲ್ವಾ ಎನ್ನುವುದನ್ನು ಪರಿಶೀಲಿಸಬೇಕು. 4 ಡಿವಿಜನ್​​ನಲ್ಲಿರುವ ರಿಜನಲ್ ಕಮಿಷನರ್​ಗಳು ಕೂಡ ಮಾಡಬೇಕು. ಇಲ್ಲಿವರೆಗೆ ಶೇಕಡಾ 2, 3, 4 ಸರ್ವೇ ಆಗಿದೆ. ಆದರೆ ಈ ಬಾರಿ ಕನಿಷ್ಠ ಶೇಕಡಾ 10 ರಷ್ಟು ಸಮೀಕ್ಷೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

Advertisment

ಹಿಂದೆ ನಾಗಮೋಹನ್ ದಾಸ್​ ಅವಧಿಯಲ್ಲಿ ಸರ್ವೇ ಮಾಡಿದ್ದರಿಂದ ಈವರೆಗೆ ಎಲ್ಲ ಗೌರವಧನವನ್ನು ಸಂಪೂರ್ಣವಾಗಿ ರಿಲೀಸ್​​ ಮಾಡಿದ್ದೇವೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಈ ಸಮೀಕ್ಷೆ ಕಾರ್ಯಕ್ಕೂ ಗೌರವಧನವನ್ನು ಗಣತಿದಾರರಿಗೆ ಕೊಡುತ್ತೇವೆ. ರಿಲೀಸ್ ಮಾಡಿದ್ದೇವೆ. ಯಾರಿಗೂ ಕೂಡ ಸಂಶಯ, ಅನುಮಾನ ಇರುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Karnataka Govt Caste census CM SIDDARAMAIAH
Advertisment
Advertisment
Advertisment