newsfirstkannada.com

Stock Market: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಸಂಚಲನ..!

Share :

Published June 3, 2024 at 10:33am

    ಎಕ್ಸಿಟ್​ ಪೋಲ್​ನಿಂದಾಗಿ ಷೇರುಪೇಟೆಯಲ್ಲಿ ಬಿರುಸಿನ ಏರಿಕೆ

    ಸೆನ್ಸೆಕ್ಸ್​ 2000 ಅಂಕ ಜಿಗಿತ, ನಿಫ್ಟಿ 600 ಪಾಯಿಂಟ್ಸ್​ಗೆ ಏರಿಕೆ

    ನಾಳೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ

ಎಕ್ಸಿಟ್ ಪೋಲ್ ಹೊರಬಿದ್ದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಸೆನ್ಸೆಕ್ಸ್ 2000 ಪಾಯಿಂಟ್ಸ್​ಗೆ ಜಿಗಿತ ಕಂಡರೆ, ನಿಫ್ಟಿ 600 ಅಂಕ ಏರಿಕೆಯಾಗಿದೆ.

ಬಿಎಸ್​ಇ (Bombay Stock Exchange) ಸೆನ್ಸೆಕ್ಸ್ 2621.98 ಪಾಯಿಂಟ್ (ಶೇ 3.55) ಏರಿಕೆಯೊಂದಿಗೆ 76,583 ಮಟ್ಟದಲ್ಲಿ ಪ್ರಾರಂಭವಾಗಿದೆ. ಎನ್​ಎಸ್​ಇ (National Stock Exchange) ನಿಫ್ಟಿ 807.20 ಪಾಯಿಂಟ್ (ಶೇ.3.58) ನೊಂದಿಗೆ ಆರಂಭವಾಗಿದೆ. ಈ ಮೂಲಕ ಷೇರು ಮಾರುಕಟ್ಟೆಯು ಐತಿಹಾಸಿಕ ಉತ್ತುಂಗದಲ್ಲಿದೆ ಎಂದು ತಜ್ಞರು ವಿಶ್ಲೇಸುತ್ತಿದ್ದಾರೆ.

ಇದನ್ನೂ ಓದಿ:ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

ಶುಕ್ರವಾರ ಬಿಎಸ್​ಇ ಸೆನ್ಸೆಕ್ಸ್​ 76 ಪಾಯಿಂಟ್​​ಗಳ ಏರಿಕೆಯೊಂದಿಗೆ 73, 961. 31ಕ್ಕೆ ಕೊನೆಗೊಂಡಿತ್ತು. ರಾಷ್ಟ್ರೀಯ ಷೇರು ವಿನಿಮಿಯ ಕೇಂದ್ರದ ನಿಫ್ಟಿ 42 ಪಾಯಿಂಟ್​​ಗಳ ಏರಿಕೆಯೊಂದಿಗೆ 22,530.70ಕ್ಕೆ ಕೊನೆಗೊಂಡಿತ್ತು. ಸೆನ್ಸೆಕ್ಸ್​ನ ಸಾರ್ವಕಾಲಿಕ ಗರಿಷ್ಠಮಟ್ಟ 76, 009.68 ಆಗಿದ್ದರೆ ನಿಫ್ಟಿಯ 52 ವಾರದ ಗರಿಷ್ಠ ಮಟ್ಟ 231110.80 ಆಗಿದೆ.

ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್​.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Stock Market: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಸಂಚಲನ..!

https://newsfirstlive.com/wp-content/uploads/2024/04/Sensex-Share-Market.jpg

Load More