newsfirstkannada.com

ಮೇಘಾಲಯ ಮುಖ್ಯಮಂತ್ರಿ ಕಚೇರಿ ಮೇಲೆ ಸಾವಿರಾರು ಜನರಿಂದ ಕಲ್ಲು ತೂರಾಟ; ಐವರು ಪೊಲೀಸರಿಗೆ ಗಾಯ

Share :

Published July 25, 2023 at 8:24am

    ಮುಖ್ಯಮಂತ್ರಿ ಕಾನ್ರಾಡ್​​ ಕೆ ಸಂಗ್ಮಾ ಕಚೇರಿ ಮೇಲೆ ಕಲ್ಲು ತೂರಾಟ

    ಈ ಘಟನೆ ಬಳಿಕ ತುರಾ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ

    ಕಲ್ಲು ತೂರಾಟದಿಂದ ಐವರು ಪೊಲೀಸರಿಗೆ ಗಾಯವಾಗಿದೆ

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​​ ಕೆ ಸಂಗ್ಮಾ ಅವರ ಕಚೇರಿಯ ಮೇಲೆ ಕಲ್ಲು ತೂರಾಟ ನಡೆದಿದೆ. ಪರಿಣಾಮ ಐವರು ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದೆ.

ತುರಾದಲ್ಲಿರುವ ಕಚೇರಿಯಲ್ಲಿ ಕೊನ್ರಾಡ್​​ ಧರಣಿ ನಿರತ ಸಂಘಟನೆಗಳೊಂದಿಗೆ ಶಾಂತಿಯುತ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಬಂದ ಗುಂಪೊಂದು ಕಲ್ಲು ತೂರಾಟ ನಡೆಸಿದ್ದಾರೆ. ಸಾವಿರಾರು ಜನರಿಂದ ಕಲ್ಲು ತೂರಾಟ ನಡೆದಿದೆ. ಸದ್ಯ ತುರಾ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಕಲ್ಲು ತೂರಾಟ ವೇಳೆ ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್​ಗಳನ್ನು ಪ್ರಯೋಗಿಸಿದ್ದಾರೆ. ಆದರೆ ಈ ವೇಳೆ ಕಲ್ಲು ತೂರಾಟದಿಂದ ಐವರು ಪೊಲೀಸರಿಗೆ ಗಾಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಘಾಲಯ ಮುಖ್ಯಮಂತ್ರಿ ಕಚೇರಿ ಮೇಲೆ ಸಾವಿರಾರು ಜನರಿಂದ ಕಲ್ಲು ತೂರಾಟ; ಐವರು ಪೊಲೀಸರಿಗೆ ಗಾಯ

https://newsfirstlive.com/wp-content/uploads/2023/07/Meghalaya-CM.jpg

Load More