newsfirstkannada.com

‘ಭಾರತ್​ ಜೋಡೋ ನ್ಯಾಯ ಯಾತ್ರೆ’ ವೇಳೆ ರಾಹುಲ್​ ಗಾಂಧಿ ಕಾರಿಗೆ ಕಲ್ಲೆಸೆತ

Share :

Published January 31, 2024 at 2:33pm

Update January 31, 2024 at 2:35pm

  ರಾಹುಲ್​ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲೆಸೆತ

  ಕಾಂಗ್ರೆಸ್​ ನಾಯಕನ ಕಾರಿನ ಹಿಂಬದಿಯ ಗಾಜು ಪುಡಿ ಪುಡಿ

  ಅದೇ ಕಾರಿನಲ್ಲಿದ್ದ ಅಧೀರ್​ ರಂಜನ್​ ಚೌಧರಿ; ಏನಂದ್ರು ಗೊತ್ತಾ?

ಪಶ್ಚಿಮ ಬಂಗಾಳ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಾರಿಗೆ ಕಲ್ಲು ಎಸೆದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಬಿಹಾರದಿಂದ ಮಾಲ್ಡಾಗೆ ತೆರಳುವ ವೇಳೆ ರಾಹುಲ್​ ಗಾಂಧಿ ಕಾರಿಗೆ ಜನರು ಕಲ್ಲು ಎಸೆದಿದ್ದಾರೆ.

ಕಲ್ಲು ಎಸೆದ ಪರಿಣಾಮ ಕಾರಿನ ಗಾಜು ಒಡೆದಿದೆ. ಇದಾದ ಬಳಿಕ ರಾಹುಲ್ ಗಾಂಧಿ ಕಾರಿನಿಂದ ಇಳಿದಿದ್ದಾರೆ. ಅದೇ ಕಾರಿನಲ್ಲಿ ಅಧೀರ್​ ರಂಜನ್​ ಚೌಧರಿ ಕೂಡ ಪ್ರಯಾಣ ಬೆಳೆಸುತ್ತಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್​ ರಂಜನ್​ ಚೌಧರಿ ‘ನಾನು ಕಾರಿನೊಳಗೆ ಇದ್ದೆ. ಯಾರೋ ಹಿಂದಿನಿಂದ ಇಟ್ಟಿಗೆ ಎಸೆದಿದ್ದಾರೆ. ರಾಹುಲ್​ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ ಕೈಗೊಂಡು ಬಂಗಾಳಕ್ಕೆ ಪ್ರವೇಶಿಸಿದಾಗಿನಿಂದ ಅಡೆತಡೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭಾರತ್​ ಜೋಡೋ ನ್ಯಾಯ ಯಾತ್ರೆ’ ವೇಳೆ ರಾಹುಲ್​ ಗಾಂಧಿ ಕಾರಿಗೆ ಕಲ್ಲೆಸೆತ

https://newsfirstlive.com/wp-content/uploads/2024/01/rahul-gandi.jpg

Load More