ಸಿಸಿಬಿ ಅಧಿಕಾರಿಗಳಿಂದ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹ
ಮೊಬೈಲ್ ಡೇಟಾ ತನಿಖೆಯನ್ನೂ ಮಾಡಲಿರುವ ಸಿಸಿಬಿ
ಒಟ್ಟು 10 ಆಯಾಮಗಳಲ್ಲಿ ತನಿಖೆ ನಡೆಸಲಿರುವ ಅಧಿಕಾರಿಗಳು
ಬೆಂಗಳೂರು: ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಅಧಿಕಾರಿಗಳು ಇವತ್ತೂ ಕೂಡ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಹೇಗಿರಲಿದೆ ಸಿಸಿಬಿ ತನಿಖೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಅವರ ವಿಚಾರಣೆ ಹೇಗೆ ನಡೆಯಲಿದೆ ಎಂದು ನೋಡೋದಾದ್ರೆ ಗೋವಿಂದ ಪೂಜಾರಿಗೆ ಹಣ ಕೊಟ್ಟಿದ್ದಾರೆ ಎನ್ನಲಾಗಿರುವ ಎಲ್ಲಾ ಸ್ಥಳಗಳ ಮಹಜರು ಆಗಲಿದೆ. ಅಲ್ಲಿ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಲಿದೆ. ಸೆಲೂನ್ನಲ್ಲಿ ಮೆಕಪ್ ಮಾಡಿಸಿರುವ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ.
ಜೊತೆಗೆ ಕಬಾಬ್ ಮಾರುತ್ತಿದ್ದ ನಾಯಕ್ ಪ್ರಚಾರ ಸಮಿತಿ ಸದಸ್ಯನಾದ ಬಗ್ಗೆಯೂ ತನಿಖೆ ಆಗಲಿದೆ. ಆತನ ಪೂರ್ವಾಪರದ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಗಗನ್ ಕಡೂರು ಪಾತ್ರದ ಬಗ್ಗೆ, ಚೈತ್ರಾಗೆ ಈತ ಯಾವಾಗಿಂದ ಪರಿಚಯ ಆಗಿದ್ದ. ಇನ್ನುಳಿದ ಆರೋಪಿಗಳಿಗೂ, ಚೈತ್ರಾಗೂ ಹೇಗೆ ಸಂಬಂಧ ಅನ್ನೋದ್ರ ಬಗ್ಗೆಯೂ ತನಿಖೆ ಆಗಲಿದೆ.
ಮೊಬೈಲ್ ಡಾಟಾ ತನಿಖೆ
ಆರೋಪಿಗಳು ಬಳಸುತ್ತಿದ್ದ ಮೊಬೈಲ್ಗಳ ಪರಿಶೀಲನೆಗೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಮೊಬೈಲ್ ಅನ್ನ ಎಫ್ಎಸ್ಎಲ್ಗೆ ಕಳುಹಿಸಲಿದ್ದಾರೆ. ಮೊಬೈಲ್ನಲ್ಲಿ ಡಿಲೀಟ್ ಆಗಿರುವ ಎಲ್ಲಾ ಡಾಟಾ ಕೂಡ ರಿಟ್ರೀವ್ ಮಾಡಲಿದ್ದಾರೆ.
ತನಿಖೆ 01: ಯಾರೊಂದಿಗೆ ಇವರು ಸಂಪರ್ಕದಲ್ಲಿದ್ರು?
ತನಿಖೆ 02: ಯಾವ ರೀತಿಯಲ್ಲಿತ್ತು ಇವರ ಸಂಭಾಷಣೆ?
ತನಿಖೆ 03: ವಿಶ್ವನಾಥ್ಗೆ, ನಾಯಕ್ಗೆ ಕಾಲ್ ಮಾಡಿದ್ರಾ?
ತನಿಖೆ 04: ಗಗನ್, ವಿಶ್ವನಾಥ್ ಜೀಯೊಂದಿಗೆ ಹೇಗೆ ಸಂಪರ್ಕ?
ತನಿಖೆ 05: ಗೋವಿಂದ ಪೂಜಾರಿಯೊಂದಿಗೆ ಇವರ ಮಾತುಕತೆ?
ತನಿಖೆ 06: ಆರೋಪಿಗಳ ನಂಬರ್ ಸಿಡಿಆರ್ ತೆಗೆದು ಪರಿಶೀಲನೆ
ತನಿಖೆ 07: ದೂರಿನಲ್ಲಿ ನಮೂದಿತ ದಿನಾಂಕದ ಮೇಲೂ ತನಿಖೆ
ತನಿಖೆ 08: ನಮೂದಿತ ದಿನಾಂಕದಂದು ಆರೋಪಿಗಳು ಎಲ್ಲಿದ್ರು?
ತನಿಖೆ 09: ಆ ದಿನ ಮೊಬೈಲ್ ಯಾವ ಟವರ್ ಲೋಕೆಷನ್ನಲ್ಲಿತ್ತು
ತನಿಖೆ 10: ಟವರ್ ಡಂಪ್ ತೆಗೆದು ತನಿಖೆ ನಡೆಸಲಿರುವ ಸಿಸಿಬಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ