newsfirstkannada.com

ಗಮನ ಸೆಳೆಯುತ್ತಿದೆ ರಾಮ ಮಂದಿರದ ಕಾರು.. ಶ್ರೀರಾಮ ಭಕ್ತನ ಅಭಿಮಾನಕ್ಕೆ ಜನ ಮೆಚ್ಚುಗೆ

Share :

Published January 18, 2024 at 12:19pm

  ಜ. 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ

  ರಾಮ ಭಕ್ತರಿಂದ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗ್ತಿದೆ ಭಕ್ತಿ-ಭಾವ

  ಸುಧಾ ಕಾರ್ ಮ್ಯೂಸಿಯಂ ಮಾಲೀಕನಿಂದ ಸ್ಪೆಷಲ್ ಐಡಿಯಾ

ರಾಮ ಮಂದಿರ ಉದ್ಘಾಟನೆಗೆ ಇನ್ನೇನು ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದು, ಪೂಜಾ ವಿಧಾನಗಳು ಶುರುವಾಗಿವೆ. ಸದ್ಯ ದೇಶದಲ್ಲಿ ರಾಮನ ಜಪ ಶುರುವಾಗಿದೆ. ರಾಮನ ಭಕ್ತರು ವಿವಿಧ ಆಲೋಚನೆಗಳ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.

ಅಂತೆಯೇ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಕಾರನ್ನು ರಾಮ ಮಂದಿರ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಸುಧಾ ಕಾರ್ ಮ್ಯೂಸಿಯಂ ಮಾಲೀಕ ಸುಧಾಕರ್ ಯಾದವ್, ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಸದ್ಯ ಅಯೋಧ್ಯೆ ಮಾದರಿಯ ಕಾರು ರಾಮ ಭಕ್ತರನ್ನು ಇಂಪ್ರೆಸ್ ಮಾಡಿದೆ.

ಕಾರುಗಳ ದೊಡ್ಡ ಮ್ಯೂಸಿಂಗಳನ್ನು ಇಟ್ಟುಕೊಂಡಿರುವ ಇವರು, ಈ ವರ್ಷದ ವಾರ್ಷಿಕ ಪ್ರದರ್ಶನದ ವೇಳೆ ರಾಮ ಮಂದಿರ ಮಾದರಿಯ ಕಾರು ಪ್ರಮುಖ ಆಕರ್ಷಣೆ ಆಗಿರಲಿದೆ ಎಂದು ತಿಳಿಸಿದ್ದಾರೆ. ಈ ರಾಮ ಮಂದಿರ ಕಾರಿ​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಮನ ಸೆಳೆಯುತ್ತಿದೆ ರಾಮ ಮಂದಿರದ ಕಾರು.. ಶ್ರೀರಾಮ ಭಕ್ತನ ಅಭಿಮಾನಕ್ಕೆ ಜನ ಮೆಚ್ಚುಗೆ

https://newsfirstlive.com/wp-content/uploads/2024/01/RAM-MANDIR-CAR.jpg

Load More