newsfirstkannada.com

ಅಂದು ಆರ್​​ಸಿಬಿ, ಇಂದು ಡೆಲ್ಲಿ; ಕೇವಲ 21 ಬಾಲ್​ನಲ್ಲಿ 52 ರನ್​ ಚಚ್ಚಿದ ಡೇಂಜರಸ್​​​ ಬ್ಯಾಟರ್​​!

Share :

Published April 3, 2024 at 8:20pm

    ಇಂದು ಡೆಲ್ಲಿ ಕ್ಯಾಪಿಟಲ್ಸ್​​, ಕೆಕೆಆರ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್​​

    ಟಾಸ್​​​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ಮೊದಲ ಬ್ಯಾಟಿಂಗ್​​..!

    ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ಸುನೀಲ್​ ನರೈನ್​​ ಭರ್ಜರಿ ಬ್ಯಾಟಿಂಗ್​​

ಇಂದು ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​, ಕೋಲ್ಕತ್ತಾ ನೈಟ್​ ರೈಡರ್ಸ್​​​ ತಂಡಗಳು ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಕೆಕೆಆರ್​​ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದೆ. ಕೆಕೆಆರ್​ ಪರ ಓಪನರ್​ ಆಗಿ ಬಂದ ಸುನೀಲ್​ ನರೈನ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಡೆಲ್ಲಿ ಬೌಲರ್​ಗಳ ಬೆಂಡೆತ್ತಿದ್ರು.

ಸುನೀಲ್​ ನರೈನ್​ ಕೇವಲ 21 ಬಾಲ್​ನಲ್ಲಿ 4 ಭರ್ಜರಿ ಸಿಕ್ಸರ್​​, 6 ಫೋರ್​ ಸಮೇತ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 250ಕ್ಕೂ ಹೆಚ್ಚಿದೆ.

ಅಂದು ಆರ್​​ಸಿಬಿಯನ್ನು ಕಾಡಿದ್ದ ಸುನೀಲ್​ ನರೈನ್​​ ಇಂದು ಡೆಲ್ಲಿಯನ್ನು ಕಾಡುತ್ತಿದ್ದಾರೆ. ಇವರ ವಿಕೆಟ್​ ತೆಗೆಯಲು ಡೆಲ್ಲಿ ಕ್ಯಾಪಿಟಲ್ಸ್​​ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಟಾಸ್​ ಗೆದ್ದ ಕೆಕೆಆರ್​​ ಬ್ಯಾಟಿಂಗ್; ಕೈ ಕೊಟ್ಟ ಸ್ಟಾರ್​ ಪ್ಲೇಯರ್ಸ್​​; ಪಂತ್​ಗೆ ಬಿಗ್​ ಶಾಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಆರ್​​ಸಿಬಿ, ಇಂದು ಡೆಲ್ಲಿ; ಕೇವಲ 21 ಬಾಲ್​ನಲ್ಲಿ 52 ರನ್​ ಚಚ್ಚಿದ ಡೇಂಜರಸ್​​​ ಬ್ಯಾಟರ್​​!

https://newsfirstlive.com/wp-content/uploads/2024/04/Narine.jpg

Load More