newsfirstkannada.com

ಚೆನ್ನೈಗೆ ಹೀನಾಯ ಸೋಲು.. ಗೆದ್ದು ಬೀಗಿದ ಸನ್​ರೈಸರ್ಸ್​ ಹೈದರಾಬಾದ್​!

Share :

Published April 5, 2024 at 11:08pm

Update April 5, 2024 at 11:09pm

    ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್

    ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಭರ್ಜರಿ ಗೆಲುವು..!

    ಋತುರಾಜ್​ ಗಾಯಕ್ವಾಡ್​ ಪಡೆ ಸೋಲಿಗೆ ಕಾರಣವೇನು?

ಇಂದು ರಾಜೀವ್​ ಗಾಂಧಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​​ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​​​​ ಚೆನ್ನೈ ಸೂಪರ್​​ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಗೆದ್ದು ಬೀಗಿದೆ.

ಚೆನ್ನೈ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೇವಲ 18.1 ಓವರ್​​ನಲ್ಲಿ 4 ವಿಕೆಟ್​ ನಷ್ಟಕ್ಕೆ 166 ರನ್​​ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಹೈದರಾಬಾದ್​ ಪರ ಟ್ರಾವಿಸ್​ ಹೆಡ್​​ 31 ರನ್​ ಗಳಿಸಿದ್ರು. ಅಭಿಶೇಕ್​ ಶರ್ಮಾ ಕೇವಲ 12 ಬಾಲ್​ನಲ್ಲಿ 4 ಸಿಕ್ಸರ್​​, 3 ಫೋರ್​ ಸಮೇತ 37 ರನ್​ ಸಿಡಿಸಿದ್ರು. ಏಡನ್​ ಮರ್ಕ್ರಮ್​​ 50, ಶಾಬಾಜ್​ ಅಹ್ಮದ್​​ 18, ಕ್ಲಾಸೆನ್​ 10, ನಿತೀಶ್​ ರೆಡ್ಡಿ 14 ರನ್​ ಗಳಿಸಿದ್ರು.

ಇನ್ನು, ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಚೆನ್ನೈ ಪರ ರಾಚಿನ್ ರವೀಂದ್ರ 12, ಗಾಯಕ್ವಾಡ್​​ 26, ರಹಾನೆ 35, ದುಬೆ 45, ಜಡೇಜಾ 31, ಮಿಚೆಲ್​​ 13, ಧೋನಿ 1 ರನ್​ ಗಳಿಸಿದ್ರು.

ಇದನ್ನೂ ಓದಿ: ಚೆನ್ನೈ ಫಸ್ಟ್​ ಬ್ಯಾಟಿಂಗ್​​.. ಹೈದರಾಬಾದ್​​ ತಂಡದಿಂದ ಕನ್ನಡಿಗ ಮಯಾಂಕ್​ ಔಟ್​​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚೆನ್ನೈಗೆ ಹೀನಾಯ ಸೋಲು.. ಗೆದ್ದು ಬೀಗಿದ ಸನ್​ರೈಸರ್ಸ್​ ಹೈದರಾಬಾದ್​!

https://newsfirstlive.com/wp-content/uploads/2024/04/SRH_CSK.jpg

Load More