/newsfirstlive-kannada/media/post_attachments/wp-content/uploads/2024/10/jobs_library.jpg)
ಸುಪ್ರೀಂ ಕೋರ್ಟ್ನಲ್ಲಿ ಕೆಲಸ ಮಾಡಲು ಇಚ್ಚೀಸುವವರಿಗೆ ಉದ್ಯೋಗಾವಕಾಶ ಇದೆ. ನ್ಯಾಯಾಲಯವು ಹೊಸ ಉದ್ಯೋಗಗಳನ್ನು ನೇಮಕ ಮಾಡಲು ಕಳೆದ ಫೆಬ್ರುವರಿ 5 ರಂದೇ ಅರ್ಜಿಗಳನ್ನು ಆರಂಭಿಸಿತ್ತು. ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು ಮುಗಿಯುತ್ತ ಬಂದಿದ್ದು ಅರ್ಜಿ ಸಲ್ಲಿಸದೇ ಇರುವವರು ನಾಳೆ ಒಳಗಾಗಿ ಇವುಗಳಿಗೆ ಅಪ್ಲೇ ಮಾಡಬಹುದು.
ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ನ್ಯಾಯಾಲಯದ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅರ್ಜಿ ಶುಲ್ಕ, ಅಗತ್ಯವಿರುವ ದಾಖಲೆ, ವಿದ್ಯಾರ್ಹತೆ, ಪರೀಕ್ಷೆ, ವಯಸ್ಸಿನ ಮಿತಿ ಹೀಗೆ ಈ ಕೆಲಸಗಳಿಗೆ ಬೇಕಾದ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ.
ಒಟ್ಟು ಉದ್ಯೋಗಗಳು- 241
ಉದ್ಯೋಗದ ಹೆಸರು
ಕಿರಿಯ ನ್ಯಾಯಾಲಯದ ಸಹಾಯಕ (Junior Court Assistant)
ವಯೋಮಿತಿ
18 ರಿಂದ 30 ವರ್ಷಗಳು
ಇದನ್ನೂ ಓದಿ:1,161 ಕಾನ್‌ಸ್ಟೆಬಲ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ, ಅಪ್ಲೇ ಮಾಡಿ
ಮಾಸಿಕ ವೇತನ ಎಷ್ಟು?
72,040 ರೂಪಾಯಿ
ವಿದ್ಯಾರ್ಹತೆ
ವಿಶ್ವವಿದ್ಯಾಲಯದಿಂದ ಪದವಿ
ಇಂಗ್ಲಿಷ್ ಟೈಪಿಂಗ್ ಸ್ಪೀಡ್ 35 WPM
ಕಂಪ್ಯೂಟರ್ ಜ್ಞಾನ ಇರಬೇಕು
ಅರ್ಜಿ ಶುಲ್ಕ ಎಷ್ಟು ಇದೆ?
ಎಸ್ಸಿ, ಎಸ್ಟಿ, ಮಾಜಿ ಸೈನಿಕ- 250 ರೂಪಾಯಿ
ಜನರಲ್, ಒಬಿಸಿ, ಇಡಬ್ಲುಎಸ್- 1000 ರೂಪಾಯಿ
ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ (100 ಪ್ರಶ್ನೆಗಳು)
ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು)
ಕಂಪ್ಯೂಟರ್ ಟೈಪಿಂಗ್ 35 WPM
Descriptive Test
ಇಂಪಾರ್ಟೆಂಟ್ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಫೆಬ್ರುವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025
ಸಂಪೂರ್ಣ ಮಾಹಿತಿಗಾಗಿ-
https://cdnbbsr.s3waas.gov.in/s3ec0490f1f4972d133619a60c30f3559e/uploads/2025/02/2025020434.pdf
ಅರ್ಜಿ ಸಲ್ಲಿಕೆಗೆ ಲಿಂಕ್-
https://cdn3.digialm.com/EForms/configuredHtml/32912/92214/Registration.html
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ