Advertisment

ಸುಪ್ರೀಂ ಕೋರ್ಟ್​ನ ಈ ಉದ್ಯೋಗಗಳಿಗೆ ಇಂದೇ ಅಪ್ಲೇ ಮಾಡಿ.. ಎಷ್ಟು ಹುದ್ದೆಗಳು ಇವೆ?

author-image
Bheemappa
Updated On
KPTCLನಿಂದ 2,975 ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೇವಲ 2 ದಿನ ಮಾತ್ರ ಉಳಿದಿದೆ, ತಕ್ಷಣವೇ ಅಪ್ಲೇ ಮಾಡಿ
Advertisment
  • ಯಾವ ಕೋರ್ಸ್ ಪಡೆದವರು ಈ ಕೆಲಸಗಳಿಗೆ ಅರ್ಹರು?
  • ನ್ಯಾಯಾಲಯದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಚಾನ್ಸ್​
  • ಉದ್ಯೋಗದ ಅರ್ಜಿಗೆ ಎಷ್ಟು ಶುಲ್ಕ ಪಾವತಿ ಮಾಡಬೇಕು?

ಭಾರತದ ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್, ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಕಾನೂನು ಪದವಿ ಪೂರ್ಣಗೊಳಿಸಿದ್ರೆ ಅಥವಾ ಫೈನಲ್ ಇಯರ್​ನಲ್ಲಿ ವ್ಯಾಸಂಗ ಮಾಡುತ್ತಿದ್ರೆ ಈ ಕೆಲಸಕ್ಕೆ ಪ್ರಯತ್ನ ಮಾಡಬಹುದು.

Advertisment

ಸುಪ್ರೀಂ ಕೋರ್ಟ್​ನ ಈ ಕೆಲಸಗಳಿಗೆ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಸಂಜೆ ಒಳಗೆ ನೀವು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್​ ಉದ್ಯೋಗಗಳು ಇವಾಗಿವೆ. ಈ ಹುದ್ದೆಗಳಿಗೆ ಮಾನದಂಡಗಳು, ಅರ್ಜಿ ಶುಲ್ಕ, ಅರ್ಹತೆಗಳು, ವಯೋಮಿತಿ, ಯಾವ ಪದವಿ ಪಡೆದಿರಬೇಕು ಎನ್ನುವ ಮಾಹಿತಿ ಇದೆ. ಕೆಲಸಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ದೇಶದ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದ್ದು ಬೆಂಗಳೂರು ಕೂಡ ಸೇರಿದೆ.

ಕೋರ್ಟ್​ ವೆಬ್​ಸೈಟ್- http://www.sci.gov.in.

ಉದ್ಯೋಗದ ಹೆಸರು; ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್
ಒಟ್ಟು ಉದ್ಯೋಗಗಳು- 90
ವಯಸ್ಸಿನ ಮಿತಿ- 20 ರಿಂದ 32 ವರ್ಷದವರಿಗೆ ಅವಕಾಶ

Advertisment

ಇದನ್ನೂ ಓದಿ: NHAI ಇಂದ ಉದ್ಯೋಗ ಆಹ್ವಾನ.. ಆಯ್ಕೆಯಾದ ಅದೃಷ್ಟವಂತ ಅಭ್ಯರ್ಥಿಗಳಿಗೆ ಕೈ ತುಂಬಾ ಸಂಬಳ

publive-image

ವಿದ್ಯಾರರ್ಹತೆ;
ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ (LLB)
ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ಇದೆ

ಅರ್ಜಿ ಶುಲ್ಕ ಎಷ್ಟು ಇದೆ

ಎಸ್​​ಸಿ, ಎಸ್​ಟಿ ಅಭ್ಯರ್ಥಿಗಳು- 500 ರೂಪಾಯಿ
EWS, OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು- 500 ರೂಪಾಯಿ

Advertisment

ಆಯ್ಕೆ ಪ್ರಕ್ರಿಯೆ

  • ಸ್ಕ್ರೀನಿಂಗ್ ಟೆಸ್ಟ್
  • ವಿಷಯಾಧಾರಿತ ಪರೀಕ್ಷೆ
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ
  • ದಾಖಲೆ ಪರಿಶೀಲನೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 07 ಫೆಬ್ರುವರಿ 2025
ಪರೀಕ್ಷೆ ನಡೆಯುವ ದಿನಾಂಕ- 09 ಮಾರ್ಚ್​ 2025

ಮುಖ್ಯವಾದ ಲಿಂಕ್- https://cdnbbsr.s3waas.gov.in/s3ec0490f1f4972d133619a60c30f3559e/uploads/2025/01/2025011066.pdf

Advertisment

https://cdn3.digialm.com/EForms/configuredHtml/32912/92228/Index.html

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment