newsfirstkannada.com

ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್​ ರೇವಣ್ಣ ಅರೆಸ್ಟ್.. ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳು ಪತ್ತೆ

Share :

Published June 23, 2024 at 8:42am

Update June 23, 2024 at 9:06am

    ಸೂರಜ್​ ರೇವಣ್ಣರನ್ನು ಅರೆಸ್ಟ್​ ಮಾಡಿದ ಸೆನ್​ ಠಾಣೆ ಪೊಲೀಸರು

    ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತನಿಗೆ ಮೆಡಿಕಲ್​ ಚೆಕಪ್

    ಹಾಸನದಲ್ಲಿ ಮೆಡಿಕಲ್ ಟೆಸ್ಟ್​ ಮಾಡಲು ನಿರಾಕರಣೆ ಮಾಡಿದ ಸಂತ್ರಸ್ತ

ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಜೆಡಿಎಸ್​​ MLC ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ. ಸಂತ್ರಸ್ತನ ದೂರು ಆಲಿಸಿದ ಪೊಲೀಸರು ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಹಾಸನ ಸೆನ್​ ಠಾಣೆ ಪೊಲೀಸರು ಸೂರಜ್​ ರೇವಣ್ಣನವರನ್ನು ಬಂಧಿಸಿದ್ದಾರೆ. 

ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆತನನ್ನು ಪೊಲೀಸರು ಮೆಡಿಕಲ್​ ಚೆಕಪ್​ಗೆ ಒಳಪಡಿಸಬೇಕಾಗಿತ್ತು. ಆದರೆ  ಸಂತ್ರಸ್ತ ಹಾಸನದಲ್ಲಿ ಮೆಡಿಕಲ್ ಟೆಸ್ಟ್​ ಮಾಡಲು ನಿರಾಕರಣೆ ಮಾಡಿದ್ದಾನೆ. ಕೊನೆಗೆ ತಡರಾತ್ರಿ ಸಂತ್ರಸ್ತನನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ರಾತ್ರಿ ಮೆಡಿಕಲ್ ಟೆಸ್ಟ್
ಬಿಪಿ, ಶುಗರ್, ಇಸಿಜಿ ಮಾಡಿಸಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಮೇಲೆ ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳ ಪತ್ತೆಯಾಗಿವೆ.

ಇದನ್ನೂ ಓದಿ: Breaking: ಅಸಹಜ ಲೈಂಗಿಕ ಕಿರುಕುಳ ಆರೋಪ.. ಜೆಡಿಎಸ್ ಎಂಎಲ್​ಸಿ ಸೂರಜ್ ರೇವಣ್ಣ ಅರೆಸ್ಟ್​

ಸದ್ಯ ಪ್ರಕರಣ ಆಲಿಸಿದ ಪೊಲೀಸರು ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್​ ರೇವಣ್ಣ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

ಇತ್ತೀಚೆಗೆ ಕಿಡ್ನಾಪ್​​ ಕೇಸ್​ ವಿಚಾರವಾಗಿ ಜೆಡಿಎಸ್​ ಹೊಳೆನರಸೀಪುರದ ಶಾಸಕರಾದ ಹೆಚ್​.ಡಿ ರೇವಣ್ಣ ಅರೆಸ್ಟ್​ ಆಗಿದ್ದರು. ಬಳಿಕ ಮಗ, ಮಾಜಿ ಸಂಸದರಾದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಬಂಧ ಬಂಧನವಾಯಿತು. ಇದೀಗ ರೇವಣ್ಣ ಮತ್ತೋರ್ವ ಮಗ​ ಜೆಡಿಎಸ್​​ MLC ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್​ ರೇವಣ್ಣ ಅರೆಸ್ಟ್.. ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳು ಪತ್ತೆ

https://newsfirstlive.com/wp-content/uploads/2024/06/SURAJ-REVANNA-1.jpg

Load More