newsfirstkannada.com

ಮತ್ತೆ ಚುಟುಕು ಕ್ರಿಕೆಟ್ ಆಡಲು ಸುರೇಶ್ ರೈನಾ ರೆಡಿ; ಆದರೆ CSK ಪರ ಆಡಲ್ಲ..!

Share :

Published June 12, 2023 at 1:30am

  ಜೂನ್​​​ 14 ರಂದು ಆಟಗಾರರ ಹರಾಜು ಪ್ರಕ್ರಿಯೆ

  ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿದ ಅನುಭವ ಇದೆ

  IPLನಲ್ಲಿ 5,500 ರನ್​ಗಳಿಸಿರುವ ಸುರೇಶ್ ರೈನಾ

ಇಂಡಿಯನ್ ಪ್ರೀಮಿಯರ್ ಲೀಗ್​​​​ಗೆ ವಿದಾಯ ಘೋಷಿಸಿರೋ ಸುರೇಶ್ ರೈನಾ ಮತ್ತೊಂದು ಫ್ಯಾಂಟಸಿ ಲೀಗ್​​​​ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಲಂಕಾ ಪ್ರೀಮಿಯರ್​​​​​​​ ಲೀಗ್​​ನಲ್ಲಿ ಆಡಲು ರೈನಾ ಒಲವು ತೋರಿದ್ದು, ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಜೂನ್​​​ 14 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ರೈನಾ 50 ಸಾವಿರ ಡಾಲರ್ ಮೂಲಬೆಲೆ ಘೋಷಿಸಿಕೊಂಡಿದ್ದಾರೆ. 36 ವರ್ಷದ ರೈನಾ ಐಪಿಎಲ್​​ನಲ್ಲಿ ಸಿಎಸ್​ಕೆ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದರು. 2010, 2011, 2018 ಹಾಗೂ 2021 ರಲ್ಲಿ ತಂಡ ಪ್ರಶಸ್ತಿ ಗೆದ್ದ ತಂಡದಲ್ಲಿದ್ದರು.

5,500 ರನ್​ಗಳಿಸಿರುವ ರೈನಾ

ರೈನಾ ಅವರಿಗೆ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿರುವ ಅನುಭವ ಕೂಡ ಇದೆ. 2016, 2017ರಲ್ಲಿ ಗುಜರಾತ್ ಲಯನ್ಸ್ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ತಮ್ಮ ಐಪಿಎಲ್​ಎಲ್ ವೃತ್ತಿ ಜೀವನದಲ್ಲಿ 5,500 ರನ್​ಗಳಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಜೊತೆಗೆ ಐಪಿಎಲ್​​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳಿಸಿದವರ ಸಾಲಿನಲ್ಲಿ ರೈನಾ ಕೂಡ ನಿಲ್ಲುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮತ್ತೆ ಚುಟುಕು ಕ್ರಿಕೆಟ್ ಆಡಲು ಸುರೇಶ್ ರೈನಾ ರೆಡಿ; ಆದರೆ CSK ಪರ ಆಡಲ್ಲ..!

https://newsfirstlive.com/wp-content/uploads/2023/06/SURESH_RAINA.jpg

Load More