newsfirstkannada.com

ಅಯ್ಯೋ.. ಕಣ್ಣೀರಿನಲ್ಲಿ ಸುರೇಶ್​ ರೈನಾ ಕುಟುಂಬ.. ಅಷ್ಟಕ್ಕೂ ಏನಾಯ್ತು?

Share :

Published May 2, 2024 at 1:28pm

Update May 2, 2024 at 1:43pm

    ಭಾರತದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಕುಟುಂಬಕ್ಕೆ ಸೂತಕ

    19 ವರ್ಷದ ಸಂಬಂಧಿಕನನ್ನು ಕಳೆದುಕೊಂಡ ಸುರೇಶ್​ ರೈನಾ

    ಅನ್ಯಾಯವಾಗಿ ಹಿಟ್​ ಆ್ಯಂಡ್​ ರನ್​ಗೆ ಬಲಿಯಾದ ಸಂಬಂಧಿಕ

ಭಾರತದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಅವರ ಸೋದರ ಸಂಬಂಧಿ ಹಿಟ್​ ಆ್ಯಂಡ್​ ರನ್​ಗೆ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ 19 ವರ್ಷದ ಸೌರಭ್​ ಕುಮಾರ್​ ಮೃತಪಟ್ಟಿದ್ದಾರೆ.

ಮೃತ ಸೌರಭ್​ ಕುಮಾರ್​ ಅವರು ಸುರೇಶ್​ ರೈನಾ ತಾಯಿಯ ಚಿಕ್ಕಪ್ಪನ ಮಗನಾಗಿದ್ದು, ಹಿಟ್​ ಆ್ಯಂಡ್​ ರನ್​ಗೆ ಬಲಿಯಾಗಿದ್ದಾರೆ. ಇವರ ಜೊತೆಗಿದ್ದ ಮತ್ತೊಬ್ಬ ಸವಾರ ಶುಭಂ ಎಂಬವರು ಮೃತರಾಗಿದ್ದಾರೆ.

ಸೌರಭ್​ ಮತ್ತು ಶುಭಂ ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಲೆ ಕಾರೊಂದು ಬಂದು ಗುದ್ದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಕಂಗ್ರಾದ ಗಗ್ಗಲ್​ ವಿಮಾನ ನಿಲ್ದಾಣ ಬಳಿ ಇರುವ ಪೊಲೀಸ್​ ಠಾಣೆಯಲ್ಲಿ ಹಿಟ್​ ಆ್ಯಂಡ್​​ ರನ್​ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: VIDEO: ನಮಾಜ್​ ಮಾಡುತ್ತಿದ್ದಾಗ ಹೃದಯಾಘಾತ.. ದೇವರಿಗೆ ಪ್ರಾಥರ್ನೆ ಸಲ್ಲಿಸುವಾಗ ಹಾರಿಹೋಯ್ತು ಪ್ರಾಣಪಕ್ಷಿ

ಹಿಟ್​ ಆ್ಯಂಡ್​​ ರನ್​ನಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಿದಾಗ ಸೌರಭ್​ ಸ್ಕೂಟರ್​ ಚಲಾಯಿಸುತ್ತಿದ್ದನು ಎಂದು ತಿಳಿದುಬಂದಿದೆ. ಗುದ್ದಿದ ರಭಸಕ್ಕೆ ಇಬ್ಬರು ಅಲ್ಲೇ ಮೃತಪಟ್ಟಿದ್ದಾರೆ ಎಂದು ಕಾರು ಚಾಲಕ ಹೇಳಿದ್ದಾನೆ.

ಸೌರಭ್​ ಸಾವು ಸುರೇಶ್​ ರೈನಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಎಳೆಯ ಪ್ರಾಯದಲ್ಲಿ ಹಿಟ್​ ಆ್ಯಂಡ್​ ರನ್​ಗೆ ಬಲಿಯಾದ ಸೌರಭ್​ನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಕಣ್ಣೀರಿನಲ್ಲಿ ಸುರೇಶ್​ ರೈನಾ ಕುಟುಂಬ.. ಅಷ್ಟಕ್ಕೂ ಏನಾಯ್ತು?

https://newsfirstlive.com/wp-content/uploads/2024/05/Suresh-raina.jpg

Load More