/newsfirstlive-kannada/media/post_attachments/wp-content/uploads/2024/04/Surya-Kumar-Yadav-1.jpg)
ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಆರ್​​​ಸಿಬಿ ಸೋಲಿಗೆ ಮುಂಬೈ ಇಂಡಿಯನ್ಸ್​​​ ಮಿಸ್ಟರ್​​ 360 ಖ್ಯಾತಿಯ ಸ್ಟಾರ್​​ ಬ್ಯಾಟರ್​​ ಸೂರ್ಯಕುಮಾರ್​​ ಯಾದವ್​​ ಕೂಡ ಪ್ರಮುಖ ಕಾರಣ.
ಹಲವು ದಿನಗಳ ಬಳಿಕ ಕಮ್​ಬ್ಯಾಕ್​ ಮಾಡಿದ ಸೂರ್ಯಕುಮಾರ್​ ಯಾದವ್​ ತನ್ನ 2ನೇ ಪಂದ್ಯದಲ್ಲೇ ಆರ್​​​ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕ್ರೀಸ್​ನಲ್ಲಿ ಇದ್ದಷ್ಟು ಹೊತ್ತು ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ್ರು.
ತಾನು ಎದುರಿಸಿದ ಕೇವಲ 19 ಬಾಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ಸೂರ್ಯ ಬರೋಬ್ಬರಿ 52 ರನ್​ ಚಚ್ಚಿದ್ರು. 4 ಭರ್ಜರಿ ಸಿಕ್ಸರ್​​, 5 ಫೋರ್​ ಬಾರಿಸಿ ತನ್ನನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿ ಎಂದು ಬಿಸಿಸಿಐಗೆ ಖಡಕ್​​ ಎಚ್ಚರಿಕೆ ನೀಡಿದ್ರು.
#SuryakumarYadav#MIvsRCB
just b4 T20 worldcup ??? pic.twitter.com/agxEM6cMth— YaShRaJ ? (@im_YRP)
#SuryakumarYadav#MIvsRCB
just b4 T20 worldcup 🔥🇮🇳 pic.twitter.com/agxEM6cMth— YaShR🅰️J 🔆 (@im_YRP) April 11, 2024
">April 11, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ