newsfirstkannada.com

ಚಿಕ್ಕಬಳ್ಳಾಪುರದಲ್ಲಿಂದು T-20 ಪಂದ್ಯ! ಸಚಿನ್​ ತೆಂಡೂಲ್ಕರ್​, ಯುವರಾಜ್​ ಸಿಂಗ್​ ಆಟವನ್ನು ನೋಡಲು ಫ್ಯಾನ್ಸ್​ ಕಾತುರ

Share :

Published January 18, 2024 at 9:14am

  ಮುದ್ದೇನಹಳ್ಳಿ ಸತ್ಯಸಾಯಿ‌ ಗ್ರಾಮದಲ್ಲಿ ನಡೆಯಲಿರುವ ಪಂದ್ಯ

  ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಕಪ್ ಹೆಸರಿನ ಸ್ನೇಹಪೂರ್ವಕ ಟಿ-20

  ಇರ್ಫಾನ್ ಪಠಾನ್, ಮುತ್ತಯ್ಯ ಮುರಳೀಧರನ್ ಸೇರಿ ಹಲವರು ಭಾಗಿ

ಇಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ‌ ಗ್ರಾಮದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಕಪ್ ಎಂಬ ಹೆಸರಿನ ಸ್ನೇಹಪೂರ್ವಕ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ನಡೆಯಲಿದೆ.

ಈ ಕ್ರಿಕೆಟ್​ ಪಂದ್ಯಾಟದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಭಾಗಿಯಾಗಲಿದ್ದಾರೆ. ಇವರ ನಾಯಕತ್ವದಲ್ಲಿ T-20 ಕ್ರಿಕೆಟ್ ಪಂದ್ಯ ನಡೆಯಲಿವೆ.

ಸುನಿಲ್ ಗವಾಸ್ಕರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಡ್ಯಾನಿ ಮೋರಿಸನ್, ಮುತ್ತಯ್ಯ ಮುರಳೀಧರನ್, ಇರ್ಫಾನ್ ಪಠಾನ್ ಸೇರಿದಂತೆ ವಿಶ್ವ ಕ್ರಿಕೆಟ್ ಆಟಗಾರರು ಸಾಕ್ಷಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರದಲ್ಲಿಂದು T-20 ಪಂದ್ಯ! ಸಚಿನ್​ ತೆಂಡೂಲ್ಕರ್​, ಯುವರಾಜ್​ ಸಿಂಗ್​ ಆಟವನ್ನು ನೋಡಲು ಫ್ಯಾನ್ಸ್​ ಕಾತುರ

https://newsfirstlive.com/wp-content/uploads/2024/01/Cricket-1.jpg

Load More