newsfirstkannada.com

ಮಂಡ್ಯದಲ್ಲಿ ಭರ್ಜರಿ ಗೆಲುವು; H.D ಕುಮಾರಸ್ವಾಮಿಯನ್ನು ಅಭಿನಂದಿಸಿದ ಟಿ.ಎ ಶರವಣ

Share :

Published June 6, 2024 at 6:16pm

Update June 6, 2024 at 6:17pm

  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಹೆಚ್.ಡಿ ಕುಮಾರಸ್ವಾಮಿ

  ಜೂನ್​ 4ರಂದು ಪ್ರಕಟಗೊಂಡಿದ್ದ 2024 ಲೋಕಸಭಾ ಚುನಾವಣೆ ಫಲಿತಾಂಶ

  ಶಾಲು ಹೊದಿಸಿ ಹೂಮಾಲೆ ತೊಡಿಸುವ ಮೂಲಕ HD ಕುಮಾರಸ್ವಾಮಿಗೆ ಸನ್ಮಾನ

ಬೆಂಗಳೂರು: ಜೂನ್​ 4ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರನ್ನು ಟಿ.ಎ.ಶರವಣ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ?

ಹೌದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರು ಹಾಗೂ ಜಾತ್ಯತೀತ ಜನತಾದಳ ರಾಜ್ಯ ಉಪಾಧ್ಯಕ್ಷರಾದ ಡಾ. ಟಿ ಎ ಶರವಣ ಶುಭಕೋರಿದರು. ಜೊತೆಗೆ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಟಿ.ಎ ಶರವಣ ಅವರು ಪ್ರಸಾದವನ್ನು ಹೆಚ್ ಡಿ ಕುಮಾರಸ್ವಾಮಿಯವರಿಗೆ ನೀಡಿದ್ದಾರೆ. ಬಳಿಕ ಶಾಲು ಹೊದಿಸಿ ಹೂಮಾಲೆ ತೊಡಿಸುವ ಮೂಲಕ ಶುಭಕೋರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಭರ್ಜರಿ ಗೆಲುವು; H.D ಕುಮಾರಸ್ವಾಮಿಯನ್ನು ಅಭಿನಂದಿಸಿದ ಟಿ.ಎ ಶರವಣ

https://newsfirstlive.com/wp-content/uploads/2024/06/sharavana.jpg

Load More