newsfirstkannada.com

ಟಿ20 ವಿಶ್ವಕಪ್​​ಗೆ ಟೀಮ್ ಪ್ರಕಟಿಸಿದ ಹರ್ಭಜನ್ ಸಿಂಗ್.. ಕೆಲವು ಅಚ್ಚರಿ ಹೆಸರು..!

Share :

Published April 26, 2024 at 2:05pm

Update April 26, 2024 at 2:07pm

    ಕನ್ನಡಿಗ ಕೆ.ಎಲ್​.ರಾಹುಲ್​ಗೆ ಚಾನ್ಸ್​ ನೀಡದ ಹರ್ಭಜನ್

    ಹಾರ್ದಿಕ್ ಪಾಂಡ್ಯಗೆ ಕೊಕ್, ಸಂಜು ಸ್ಯಾಮ್ಸನ್​​ಗೆ ಲಕ್

    ಹರ್ಭಜನ್ ಪ್ರಕಾರ ಯುವ ವೇಗಿ ತಂಡಕ್ಕೆ ಬೇಕೇಬೇಕಂತೆ!

ಟಿ20 ವಿಶ್ವಕಪ್ ಟೂರ್ನಿ ಜೂನ್ 2 ರಿಂದ ಆರಂಭವಾಗಲಿದೆ. ಅದಕ್ಕಾಗಿ ಬಿಸಿಸಿಐ ಶೀಘ್ರದಲ್ಲೇ ಬಲಿಷ್ಠ ಟೀಂ ಇಂಡಿಯಾವನ್ನು ಪ್ರಕಟಿಸಲಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗರು, ತಜ್ಞರು ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕು ಎಂದರೆ ತಂಡದಲ್ಲಿ ಯಾರೆಲ್ಲ ಇರಬೇಕು ಎಂದು ತಿಳಿಸುತ್ತಿದ್ದಾರೆ. ಅದರಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ 15 ಆಟಗಾರರ ಹೆಸರನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ವೋಟ್ ಮಾಡಲು ಬಂದ ದ್ರಾವಿಡ್ ಸರಳತೆಗೆ ಸೆಲ್ಯೂಟ್, ಬೆಂಗಳೂರು ಬಗ್ಗೆ ಹೊಸ ಆಶಯ ವ್ಯಕ್ತಪಡಿಸಿದ ದಿ ವಾಲ್..!

ಹರ್ಭಜನ್ ಸಿಂಗ್, ಪ್ರಕಟಿಸಿರುವ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ, ಕನ್ನಡಿಗ ಕೆ.ಎಲ್​.ರಾಹುಲ್​ಗೆ ಸ್ಥಾನ ನೀಡಿಲ್ಲ. ವಿಶೇಷ ಅಂದರೆ ಸಂಜು ಸ್ಯಾಮ್ಸನ್​​ಗೆ ಮಣೆ ಹಾಕಿದ್ದು, ಯುವ ವೇಗಿ ಮಯಾಂಕ್ ಯಾದವ್​​ರನ್ನೂ ತಂಡದಲ್ಲಿ ಸೇರಿಸಿದ್ದಾರೆ. ಐಪಿಎಲ್​​ನಲ್ಲಿ ಇಂಪ್ರೆಸೀವ್ ಪ್ರದರ್ಶನ ನೀಡದ ಅರ್ಷದೀಪ್ ಸಿಂಗ್, ಆವೇಶ್ ಖಾನ್ ಹೆಸರು ಕೂಡ ಇದೆ.

ಹರ್ಭಜನ್ ಸಿಂಗ್ ಪ್ರಕಟಿಸಿದ ತಂಡ

ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಚಹಾಲ್, ಕುಲ್ದೀಪ್ ಯಾದವ್, ಅರ್ಷದೀಪ್, ಆವೇಶ್ ಖಾನ್, ಬುಮ್ರಾ, ಮಯಾಂಕ್ ಯಾದವ್.

ಇದನ್ನೂ ಓದಿ:ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​​ಗೆ ಟೀಮ್ ಪ್ರಕಟಿಸಿದ ಹರ್ಭಜನ್ ಸಿಂಗ್.. ಕೆಲವು ಅಚ್ಚರಿ ಹೆಸರು..!

https://newsfirstlive.com/wp-content/uploads/2024/04/Harbhajan-Singh.jpg

Load More