newsfirstkannada.com

ಕೊಹ್ಲಿ ಜೊತೆಗೆ ತಮನ್ನಾ ಡೇಟಿಂಗ್ ನಿಜಾನಾ? ಹಳೇ ರೂಮರ್ಸ್ ಬಗ್ಗೆ ನಟಿ ಕೊಟ್ರು ಹೊಸ ಸ್ಪಷ್ಟನೆ

Share :

16-06-2023

    ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್​ ಬಗ್ಗೆ ತಮನ್ನಾ ಕೊಟ್ರು ಸ್ಪಷ್ಟನೆ

    ಹಳೇ ರೂಮರ್ಸ್​ ಬಗ್ಗೆ ಈಗ ಉತ್ತರ ಕೊಟ್ಟ ತಮನ್ನಾ ಭಾಟಿಯಾ

    ಜಾಹೀರಾತು ಶೂಟಿಂಗ್ ವೇಳೆ ನಟಿ ಕೊಹ್ಲಿ ಜೊತೆ ಮಾತನಾಡಿದ್ದು ನಿಜಾನಾ?

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಜೊತೆಗಿನ ಡೇಟಿಂಗ್ ರೂಮರ್​​ ಬಗ್ಗೆ ಬಹುಭಾಷ ನಟಿ ತಮನ್ನಾ ಬಾಟಿಯಾ ಸ್ಪಷ್ಟನೆ ನೀಡಿದ್ದಾರೆ.

2018ರ ಜಾಹೀರಾತು ಶೂಟಿಂಗ್ ಬಳಿಕ ನಟಿ ತಮನ್ನಾ ಜೊತೆ ವಿರಾಟ್​ ಡೇಂಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿರೊ ತಮನ್ನಾ, ಜಾಹೀರಾತು ಶೂಟಿಂಗ್​ ವೇಳೆ ವಿರಾಟ್ ಕೊಹ್ಲಿ ಜೊತೆ ಕೇವಲ 4 ಪದಗಳಷ್ಟೇ ಮಾತನಾಡಿದ್ದೆ. ಬಳಿಕ ಎಂದೂ ಕೊಹ್ಲಿಯನ್ನ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ತಮನ್ನಾ ನಾವು ಕೆಲಸ ಮಾಡುವ ಹೆಚ್ಚಿನ ನಟರಿಗಿಂತ ಕೊಹ್ಲಿ ತುಂಬಾ ಉತ್ತಮರು ಎಂದು ಗುಣಗಾನ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಜೊತೆಗೆ ತಮನ್ನಾ ಡೇಟಿಂಗ್ ನಿಜಾನಾ? ಹಳೇ ರೂಮರ್ಸ್ ಬಗ್ಗೆ ನಟಿ ಕೊಟ್ರು ಹೊಸ ಸ್ಪಷ್ಟನೆ

https://newsfirstlive.com/wp-content/uploads/2023/06/Kohli-4.jpg

Load More