newsfirstkannada.com

ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ.. ತಮನ್ನಾ ಭಾಟಿಯಾ ಕಂಡು ಫ್ಯಾನ್ಸ್​ ಹಿಂಗನ್ನೋದಾ!

Share :

Published February 24, 2024 at 7:28pm

  ಪಡ್ಡೆ ಹುಡುಗರ ನಿದ್ದೆ ಕದ್ದ ಕಾವಾಲಾ ಬ್ಯೂಟಿಯ ಹೊಸ ಲುಕ್​

  ಮಿಲ್ಕ್ ಬ್ಯೂಟಿ ಹೊಸ‌ ಫೋಟೋ ನೋಡಿದ ಫ್ಯಾನ್ಸ್ ಹೇಳಿದ್ದೇನು?

  ಫುಲ್​ ರೆಡ್​ ರೆಡ್​ನಲ್ಲಿ ಮೀರ ಮೀರ ಮಿಂಚಿದ ತಮನ್ನಾ ಭಾಟಿಯಾ

ಬಹುಭಾಷಾ ನಟಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರೋ ತಮನ್ನಾ ಭಾಟಿಯಾ ಮಸ್ತ್​​ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಆಗಾಗ ಹೊಸ ಹೊಸ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳೋ ನಟಿ ಇದೀಗ ಆರೆಂಜ್ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಸ್​ ಶೇರ್ ಮಾಡಿಕೊಂಡಿದ್ದಾರೆ.

ಇದನ್ನು ಓದಿ: PHOTO: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಟ್ರೆಡಿಷನಲ್ ಲುಕ್; ಸೀರೆಯುಟ್ಟ ನವಿಲು ನೀನು ಎಂದು ಫ್ಯಾನ್ಸ್

ಇನ್ನೂ ಆ ಫೋಟೋಗಳಲ್ಲಿ ನಟಿ ತಮನ್ನಾ ಅವರು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ. ಜತೆಗೆ ಅವರ ಲುಕ್​ಗೆ ಕಾಮೆಂಟ್ ಸಹ ಮಾಡಿದ್ದಾರೆ. ವಾವ್ ಬ್ಯೂಟಿಫುಲ್.. ಕಾವಾಲಾ ಚೆಲುವೆ ಅಚಾನಕ್ ಆಗಿ ತೂಕ ಇಳಿಸಿಕೊಂಡಿದ್ದು ಹೇಗೆ ಅಂತಾ ಕಾಮೆಂಟ್​ ಮಾಡಿದ್ದಾರೆ. ಜೈಲರ್ ಸಿನಿಮಾದ ಕಾವಾಲಾ ಹಾಡಿನಲ್ಲಿ ಕಾಣಿಸಿಕೊಂಡ ನಟಿ ಈಗ ದಿಢೀರ್ ಸಣ್ಣ ಆಗಲು ಕಾರಣವೇನು ಅಂತಾ ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.

View this post on Instagram

A post shared by Tamannaah Bhatia (@tamannaahspeaks)

ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮಿಲ್ಕಿ ಬ್ಯೂಟಿ ತಮನ್ನಾ ಅವರು ತಮಿಳು ಹಾಗೂ ತೆಲುಗಿನಲ್ಲಿಯೂ ಅತಿ ಹೆಚ್ಚು ಬೇಡಿಕೆ ಹೊಂದಿರೋ ನಟಿಯಾಗಿದ್ದಾರೆ. ಈಗ ತೆಲುಗು ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಸೌತ್​ ಇಂಡ್ರಸ್ಟಿಯಲ್ಲಿ ಕೇಳಿ ಬರುತ್ತೀವೆ. ನಟಿ ತಮನ್ನಾ ಫೋಟೋ ನೋಡಿದ ಯುವಕರು ಫುಲ್​ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ.. ತಮನ್ನಾ ಭಾಟಿಯಾ ಕಂಡು ಫ್ಯಾನ್ಸ್​ ಹಿಂಗನ್ನೋದಾ!

https://newsfirstlive.com/wp-content/uploads/2024/02/tammanna.jpg

Load More