Advertisment

‘ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ..’ ಸ್ಯಾಂಡಲ್​ವುಡ್​ #MeToo ಬಗ್ಗೆ ತನಿಷಾ ಹೇಳಿದ್ದೇನು?

author-image
Veena Gangani
Updated On
‘ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ..’ ಸ್ಯಾಂಡಲ್​ವುಡ್​ #MeToo ಬಗ್ಗೆ ತನಿಷಾ ಹೇಳಿದ್ದೇನು?  
Advertisment
  • ಕನ್ನಡ ಚಲನಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ನಡೆಯುತ್ತಿದೆಯಾ?
  • ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದುಕೊಂಡ ನಟಿ ತನಿಷಾ ಕುಪ್ಪಂಡ
  • ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ ಲೈಂಗಿಕ ಶೋಷಣೆ ನಟಿ ಏನಂದ್ರು?

ಕೇರಳದ ಮಲೆಯಾಳಂ ಚಿತ್ರರಂಗದಲ್ಲಿ ಮೀಟೂ ಪ್ರಕರಣಗಳು ದೊಡ್ಡ ಬಿರುಗಾಳಿ ಎಬ್ಬಿಸಿದೆ. ನಟ, ನಿರ್ದೇಶಕ ಸೇರಿದಂತೆ ಸಿನಿಮಾ ರಂಗದ ಇತರೆ ಕಲಾವಿದರು ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Advertisment

publive-image

ಇದನ್ನೂ ಓದಿ:ಸ್ಯಾಂಡಲ್‌ವುಡ್‌ನಲ್ಲೂ ನಟಿಯರು ಸೇಫ್ ಇಲ್ಲ? ಮೀಟೂಗೆ ಸಂಗೀತಾ ಭಟ್ ಹೊಸ ಟ್ವಿಸ್ಟ್; ಏನಂದ್ರು?

ಇದೀಗ ಮಲೆಯಾಳಂ ಬಳಿಕ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ರೀತಿಯ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬರುತ್ತಿವೆ. ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ಹೊರಗಡೆ ಬಂದ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟ ನಟಿಯರು ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

publive-image

ಈ ಬಗ್ಗೆ ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ  ಶೋಷಣೆ ವಿರುದ್ಧ ನಮ್ಮ ದನಿ ಇದೆ. ಸಮಿತಿ ಮಾಡೋದು ಒಳ್ಳೆಯದೇ. ಆದ್ರೆ ಅದು ಸ್ಟಾರ್ಟ್ ಆದಂತೆ. ಅದನ್ನು ನೀಟಾಗಿ ನಡೆಸ್ಕೊಂಡು ಹೋಗಬೇಕು. ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ ಲೈಂಗಿಕ ಶೋಷಣೆ ಇಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment