newsfirstkannada.com

ಹೆಂಡತಿ, ಮಕ್ಕಳ ವಿಚಾರಕ್ಕೆ ಹೆದರಿದ್ರಾ ವಿನಯ್​​..? ಅಸಲಿ ಕಾರಣ ಬಿಚ್ಚಿಟ್ಟ ತನಿಷಾ!

Share :

Published January 22, 2024 at 7:27pm

    ಬಿಗ್​ಬಾಸ್​ ಮನೆಯಿಂದ ದಿಢೀರ್​ ಸೈಲೆಂಟ್​ ಆದ ವಿನಯ್​​

    ಅಷ್ಟು ಅಗ್ರೆಸ್ಸಿವ್​ ಆಗಿದ್ದ ವಿನಯ್​​ಗೆ ಸಖತ್​ ಸೈಲೆಂಟ್ ಆಗಿದ್ದೇಕೆ?

    ವಿನಯ್​ ಸೈಲೆಂಟ್​ ಬಗ್ಗೆ ಬಿಗ್​ಬಾಸ್​​ ತನಿಷಾ ಬಿಚ್ಚಿಟ್ರು ಅಸಲಿ ಸತ್ಯ?

ಬಿಗ್​ಬಾಸ್​ ಮನೆಯಿಂದ ಹೊರ ಬಂದಿರೋ ತನಿಷಾ ನ್ಯೂಸ್​ಫಸ್ಟ್​ ಜತೆ ಮಾತಾಡಿದ್ದಾರೆ. ಅದರಲ್ಲೂ ಕಾರ್ತಿಕ್​​, ವಿನಯ್​ ಸೈಲೆಂಟ್​ ಆಗಿದ್ದೇಕೆ ಎಂದು ಬಿಚ್ಚಿಟ್ಟಿದ್ದಾರೆ.

ಗೇಮ್​​ ಅಂದ ಮೇಲೆ ಕೂಗಾಡೋದು ಸಹಜ. ಆಕ್ಷನ್​ಗೆ ಯಾವಾಗಲೂ ರಿಯಾಕ್ಷನ್​ ಇದ್ದೇ ಇರುತ್ತೆ. 24 ಗಂಟೆ ಜಗಳ ನಡೆಯುತ್ತಲೇ ಇರುತ್ತೆ. ನೀವು ಅದನ್ನು ಕಂಪ್ಲೀಟ್​ ಆಗಿ ನೋಡಕ್ಕಾಗಲ್ಲ. ಏಕೆಂದರೆ, ಕಳೆದ ಮೂರು ವಾರಗಳಲ್ಲಿ ಬಹಳಷ್ಟು ಗಲಾಟೆಗಳು ಆಗಿವೆ. ಹೊರಗೆ ಇರೋರಿಗೆ ಗಲಾಟೆಗಳು ಇಂಪಾರ್ಟೆಂಟ್​​ ಅಲ್ಲ, ಒಳಗೆ ಇರೋರಿಗೆ ತುಂಬಾ ಮುಖ್ಯ ಎಂದರು.

ಕಾರ್ತಿಕ್​​ ಸೈಲೆಂಟ್​ ಆಗಿದ್ದಕ್ಕೆ ಕಾರಣ ಇದೆ. ಎಲ್ಲರೂ ಸೇರಿ ಅವರೊಂದಿಗೆ ಅನ್​ಕಂಫರ್ಟೆಬಲ್​​ ಆಗಿ ಫೀಲ್​ ಮಾಡೋ ರೀತಿ ನಡೆದುಕೊಂಡರು. ವಿನಯ್​ ಸೈಲೆಂಟ್​ ಆಗಿದ್ದು ಹೊರಗಿಂದ ಬಂದೋರು ಹೇಳಿದ್ದಕ್ಕೆ. ಅದು ನಿಮ್ಮ ಫ್ಯಾಮಿಲಿಗೆ ಅಫೆಕ್ಟ್​ ಆಗುತ್ತೆ ಎಂದ ಮೇಲೆ ಸಖತ್​ ಅಗ್ರೆಸ್ಸಿವ್​ ಆಗಿದ್ದ ವಿನಯ್​ ಸೈಲೆಂಟ್​ ಆದ್ರು. ವಿನಯ್​​ ಅದನ್ನು ತುಂಬಾ ಹಾರ್ಟ್​ಗೆ ತಗೊಂಡ್ರು, ಹೆಂಡ್ತಿ ಮಕ್ಕಳು ತುಂಬಾ ಮುಖ್ಯ ಆಗಿದ್ದರು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ, ಮಕ್ಕಳ ವಿಚಾರಕ್ಕೆ ಹೆದರಿದ್ರಾ ವಿನಯ್​​..? ಅಸಲಿ ಕಾರಣ ಬಿಚ್ಚಿಟ್ಟ ತನಿಷಾ!

https://newsfirstlive.com/wp-content/uploads/2024/01/Tanisha.jpg

Load More