newsfirstkannada.com

ಫ್ರೆಂಡು ಫ್ರೆಂಡು ಅಂತಲೇ ಕೊನೆಗೆ ಮೋಸ ಮಾಡೇಬಿಟ್ಟ.. ಕಾರ್ತಿಕ್​​ ಬಗ್ಗೆ ತನಿಷಾ ಬೇಸರ!

Share :

Published January 22, 2024 at 7:55pm

Update January 22, 2024 at 8:04pm

    ಫ್ರೆಂಡು ಫ್ರೆಂಡು ಎಂದು ನನಗೆ ಕೊನೆಗೆ ಮೋಸ ಮಾಡೇಬಿಟ್ಟ

    ಅವನಿಗೆ ಹರ್ಟ್​ ಮಾಡೋ ಉದ್ದೇಶ ನನಗೆ ಇರಲೇ ಇಲ್ಲ!

    ಅವನು ಮಾಡಿದ್ದು ತಪ್ಪು ಅಂತಾ ಅರ್ಥ ಮಾಡಿಸಬೇಕಿತ್ತು ಎಂದ ತನಿಷಾ

ನಾನು, ಕಾರ್ತಿಕ್​​ ತುಂಬಾ ಒಳ್ಳೇ ಸ್ನೇಹಿತರು. ನನ್ನನ್ನ ಅವನು ಸೇವ್​ ಮಾಡಿದಾನೆ. ನಾನು ಅವನನ್ನು ಸೇವ್​ ಮಾಡಿದೀನಿ. ಆದ್ರೆ, ಫ್ರೆಂಡ್​ ಫ್ರೆಂಡ್​ ಅಂತಾ ನನಗೆ ಅವನು ಮೋಸ ಮಾಡೇಬಿಟ್ಟ ಎಂದು ಕಾರ್ತಿಕ್​ ಬಗ್ಗೆ ತನಿಷಾ ಬೇಸರ ಹೊರಹಾಕಿದ್ರು.

ಇವಾಗಲೂ ನಾನು ಕಾರ್ತಿಕ್​ಗೆ ಸಪೋರ್ಟ್​ ಮಾಡೋದು. ನಾನು ಎಲ್ಲರ ರೀತಿಯೇ ಎಂದು ಭಾವಿಸಿ ನನ್ನ ಹೆಸರು ತಗೊಂಡ ಅಂತಾ ನನಗೆ ಅನಿಸ್ತಿದೆ. ನೀನೆ ಅಲ್ಲವೇ ನನ್ನ ನಾಮಿನೇಟ್​ ಮಾಡಿರೋದು ಎಂದು ನಾನು ಬರ್ತಾ ಕಾರ್ತಿಕ್​ಗೆ ಹೇಳಿ ಬಂದಿದ್ದೇನೆ. ಆದರೆ, ನನಗೆ ಅವನ ಮೇಲೆ ಕೋಪ ಇಲ್ಲ. ನನಗೆ ಅವನ ಜತೆ ಆ ಸಲಿಗೆ ಇದೆ ಎಂದರು.

ಅವನಿಗೆ ಹರ್ಟ್​ ಮಾಡಬೇಕು ಅನ್ನೋ ಉದ್ದೇಶ ನನಗೆ ಇರಲಿಲ್ಲ. ಅದಕ್ಕೆ ನಾನು ಅವನಿಗೆ ಹೇಳಿದೆ. ಅದಕ್ಕೆ ನಾನು ನೇರವಾಗಿ ನೀನು ಮೋಸ ಮಾಡಿದೆ ಎಂದು ಹೇಳಿ ಅರ್ಥ ಮಾಡಿಸಿದೆ. ಇಷ್ಟು ದಿನ ಫ್ರೆಂಡ್​ ಫ್ರೆಂಡ್​ ಎಂದು ಕೊನೆಗೆ ಫ್ರೆಂಡ್​​ಗೆ ಮೋಸಬಿಟ್ಟ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೆಂಡು ಫ್ರೆಂಡು ಅಂತಲೇ ಕೊನೆಗೆ ಮೋಸ ಮಾಡೇಬಿಟ್ಟ.. ಕಾರ್ತಿಕ್​​ ಬಗ್ಗೆ ತನಿಷಾ ಬೇಸರ!

https://newsfirstlive.com/wp-content/uploads/2024/01/bigg-boss-2024-01-22T200358.547.jpg

Load More