newsfirstkannada.com

ವರ್ತೂರು ಸಂತೋಷ್​​ ಜತೆ ಕ್ಲೋಸ್​ ಆಗಿದ್ದಕ್ಕೆ ಕಾರಣ ತಿಳಿಸಿದ ತನಿಷಾ!

Share :

Published January 22, 2024 at 8:09pm

Update January 22, 2024 at 8:10pm

    ವರ್ತೂರು ಸಂತೋಷ್​​ ಜೈಲಿಗೆ ಹೋಗಿದ್ದು ಕೇಳಿ ಶಾಕ್​​ ಆಯ್ತು..!

    ಯಾವಾಗಲೂ ಅವರ ಮನೆಯವರಿಗೆ ಹುಷಾರಿಲ್ಲ ಅಂತಾ ಹೇಳ್ತಿದ್ರು

    ಅವರು ಒಬ್ಬರೇ ಆಗಿದ್ದಾರೆ ಎಂದು ಬೇಜಾರಾಯ್ತು ಎಂದ ತನಿಷಾ

ವರ್ತೂರು ಸಂತೋಷ್​​ ತಮ್ಮ ದೊಡ್ಡಪ್ಪ, ಮಾವನಿಗೆ ಹುಷಾರಿಲ್ಲ ಅಂತಾ ಪದೇ ಪದೇ ಹೇಳೋರು. ಅದೇ ನನ್ನ ತಲೆಯಲ್ಲಿ ಇತ್ತು. ಮೊದಲು ಮನೆಯಿಂದ ಆಚೆ ಹೋದಾಗ ಅವರ ಮನೆಯಲ್ಲಿ ಏನೋ ಸಮಸ್ಯೆ ಆಗಿದೆ. ಅದಕ್ಕೆ ಹೋಗಿದ್ದಾರೆ ಎಂದು ಅಂದುಕೊಂಡಿದ್ದೆ ಎಂದರು ತನಿಷಾ.

ಅವರು ಮತ್ತೆ ಮನೆಗೆ ವಾಪಸ್​ ಬಂದಾಗ ಏನೋ ಸಿವಿಯರ್​ ಆಗಿದೆ. ಬಟ್​ ಅವರಿಗೆ ಹೇಳಕ್ಕೆ ಆಗ್ತಾ ಇಲ್ಲ. ಅಯ್ಯೋ ಪಾಪ! ಸಮಾಧಾನ ಮಾಡೋಣ ಎಂದು ತುಂಬಾ ಕ್ಲೋಸ್​ ಆದೆ. ನಾವಿಬ್ಬರು ಕ್ಲೋಸ್​ ಆಗಿದ್ದ ಆಗ ಎಂದರು ತನಿಷಾ.

ನನಗೆ ಗೊತ್ತಿಲ್ಲ ವರ್ತೂರು ಸಂತೋಷ್​​ಗೆ ತುಕಾಲಿ ಕ್ಲೋಸ್​ ಇದಾರೆ ಅಂತಾ. ನಾನು ಒಬ್ಬರೇ ಆಗಿದಾರೆ ಎಂದು ವರ್ತೂರು ಸಂತೋಷ್​​ಗೆ ಕ್ಲೋಸ್​ ಆದೆ, ಇಂಪಾರ್ಟೆನ್ಸ್​ ಕೊಡಕ್ಕೆ ಸ್ಟಾರ್ಟ್​ ಮಾಡಿದೆ. ಆದರೆ, ಈಗ ಅವರು ಜೈಲಿಗೆ ಹೋಗಿದ್ದು ಸುದ್ದಿ ಕೇಳಿ ಶಾಕ್​ ಆಯ್ತು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್​​ ಜತೆ ಕ್ಲೋಸ್​ ಆಗಿದ್ದಕ್ಕೆ ಕಾರಣ ತಿಳಿಸಿದ ತನಿಷಾ!

https://newsfirstlive.com/wp-content/uploads/2023/12/Varthur-Santhosh-8.jpg

Load More