/newsfirstlive-kannada/media/post_attachments/wp-content/uploads/2024/03/tanvi-Rao-1.jpg)
ಕಿರುತೆರೆಯ ಸೂಪರ್ ಕ್ವೀನ್ಸ್​ಗಳಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ತನ್ವಿ ರಾವ್ ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇವರು ನಟಿಸುತ್ತರೋ ಕೀರ್ತಿ ಪಾತ್ರಕ್ಕೆ ಈಗಾಗಲೇ ನೆಟ್ಟಿಗರು ಫಿದಾ ಆಗಿದ್ದಾರೆ. ಕೀರ್ತಿ ಪಾತ್ರದ ಸ್ಟೈಲ್ ಆ್ಯಂಡ್ ಗ್ಲಾಮರಸ್​ ಲುಕ್​ಗೆ ಕರುನಾಡೇ ಫಿದಾ ಆಗಿದೆ.
/newsfirstlive-kannada/media/post_attachments/wp-content/uploads/2024/03/tanvi-Rao-2.jpg)
ಇನ್ನು, ರಿಯಲ್ ಲೈಫಲ್ಲೂ ತನ್ವಿ ರಾವ್ ಸಿಕ್ಕಾಪಟ್ಟೆ ಫ್ಯಾಷನಿಸ್ಟ್. ಆಗಾಗ ಗ್ಲಾಮಸರ್​ ಫೋಟೋಶೂಟ್​ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟೀವ್ ಆಗಿರುವ ತನ್ವಿ ರಾವ್ ಮಸ್ತ್​​ ಆಗಿರೋ ಫೋಟೋ ಶೂಟ್​ವೊಂದನ್ನು ಮಾಡಿಸಿದ್ದಾರೆ. ಹೌದು, ಮೊನ್ನೆ ಮೊನ್ನೆಯಷ್ಟೆ ವಿಭಿನ್ನ ಫೋಟೋ ಶೂಟ್ ಮಾಡಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ತನ್ವಿ ರಾವ್ ಇದೀಗ ಸಖತ್​ ರಾಣಿ ಮಹಾರಾಣಿಯಂತೆ ಸಿಂಗಾರಗೊಂಡಿದ್ದಾರೆ.
View this post on Instagram
ಇನ್ನು, ತನ್ವಿ ರಾವ್ ಅವರ ಹೊಸ ಲುಕ್​ಗೆ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು ತನ್ವಿ ರಾವ್​​ ಆಕೃತಿ, ರಾಧೆ ಶ್ಯಾಮ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಜೊತೆಗೆ ಜಮೀಲ ಎಂಬ ತಮಿಳು ಸೀರಿಯಲ್​ನಲ್ಲಿಯೂ ಕೂಡ ತನ್ವಿ ನಟಿಸಿದ್ದಾರೆ. ಸದ್ಯ ನಟಿ ಶೇರ್​ ಮಾಡಿಕೊಂಡಿರೋ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us