newsfirstkannada.com

ಅಬ್ಬಬ್ಬಾ ಏನ್ ಲುಕ್​ ಗುರು.. ತನ್ವಿ ರಾವ್​ ರಗಡ್​ ಡ್ಯಾನ್ಸ್​​ಗೆ ಅಭಿಮಾನಿಗಳು ಫುಲ್​ ಫಿದಾ

Share :

Published June 24, 2024 at 7:03am

  ರಿಯಲ್ ಲೈಫಲ್ಲೂ ನಟಿ ತನ್ವಿ ರಾವ್ ಸಿಕ್ಕಾಪಟ್ಟೆ ಫ್ಯಾಷನಿಸ್ಟ್

  ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಮನೆ ಮಾತಾದ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಕಿರುತೆರೆಯ ಸೂಪರ್ ಕ್ವೀನ್ಸ್​ಗಳಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ತನ್ವಿ ರಾವ್ ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇವರು ನಟಿಸುತ್ತರೋ ಕೀರ್ತಿ ಪಾತ್ರಕ್ಕೆ ಈಗಾಗಲೇ ಎಲ್ಲರೂ ಫಿದಾ ಆಗಿದ್ದಾರೆ. ಕೀರ್ತಿ ಪಾತ್ರದ ಸ್ಟೈಲ್ ಆ್ಯಂಡ್ ಗ್ಲಾಮರಸ್​ ಲುಕ್​ಗೆ ಕರುನಾಡೇ ಫಿದಾ ಆಗಿಬಿಟ್ಟಿದೆ.

ಇದನ್ನೂ ಓದಿ: PHOTOS: ಮಹಾರಾಣಿ ಲುಕ್​​ನಲ್ಲಿ ತನ್ವಿ ರಾವ್​​.. ವಾವ್ಹ್ ಸೂಪರ್​​ ಎಂದ ಫ್ಯಾನ್ಸ್​​​​​

ಇನ್ನು, ರಿಯಲ್ ಲೈಫಲ್ಲೂ ತನ್ವಿ ರಾವ್ ಅವರು ಸಿಕ್ಕಾಪಟ್ಟೆ ಫ್ಯಾಷನಿಸ್ಟ್. ಆಗಾಗ ಗ್ಲಾಮಸರ್​ ಫೋಟೋಶೂಟ್​ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟೀವ್ ಆಗಿರುವ ತನ್ವಿ ರಾವ್ ಅವರು ಆಗಾಗ ಫೋಟೋಶೂಟ್​ ಹಾಗೂ ಡ್ಯಾನ್ಸ್​ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾ ಇರುತ್ತಾರೆ.

View this post on Instagram

A post shared by Tanvi Rao (@tanviraofficial)

ಆದರೆ ಇದೀಗ ಹೇ ಮೇರಾ ದಿಲ್ ಪ್ಯಾರ್ ಕ ದಿವಾನ ಎಂಬ ಹಾಡಿಗೆ ಸಖತ್​ ಹೆಜ್ಜೆ ಹಾಕಿದ್ದಾರೆ. ಇದೇ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ನಿಮ್ಮ ನೃತ್ಯ ಮತ್ತು ಅಭಿನಯ ಎರಡೂ ಹೈಯ್ ಕ್ಲಾಸ್​ ಆಗಿದೆ. ಭಾವನೆಗಳನ್ನು ತುಂಬಿ ಕಣ್ಣಲ್ಲೇ ನಗಿಸಿ ಅಳಿಸುವ ನಿಮ್ಮ ಅಭಿನಯ ನಿಜಕ್ಕೂ ಸುಂದರ, ಕಿಲ್ಲಿಂಗ್ ಎಕ್ಸ್‌ಪ್ರೇಶನ್‌ ಕ್ವೀನ್, ಸಿಕ್ಕಾಪಟ್ಟೆ ಇಷ್ಟ ಆಗೋ ಹುಡುಗಿ ಈಕೆ, ಸೂಪರ್​ ಅಕ್ಕ ನಿಮ್ಮ ನೃತ್ಯ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ ಏನ್ ಲುಕ್​ ಗುರು.. ತನ್ವಿ ರಾವ್​ ರಗಡ್​ ಡ್ಯಾನ್ಸ್​​ಗೆ ಅಭಿಮಾನಿಗಳು ಫುಲ್​ ಫಿದಾ

https://newsfirstlive.com/wp-content/uploads/2024/06/tanvi.jpg

Load More