newsfirstkannada.com

ಡ್ಯಾನ್ಸ್​ ಮಾಡುತ್ತಿರುವಾಗ ಹೃದಯಾಘಾತಕ್ಕೆ ಶಿಕ್ಷಕ ಬಲಿ.. ಭಯಾನಕವಾಗಿದೆ ಈ ದೃಶ್ಯ

Share :

Published August 6, 2024 at 12:39pm

    ಡ್ಯಾನ್ಸ್​ ಮಾಡುತ್ತಿರುವಾಗ ಹಾರಿಹೋಯ್ತು ಶಿಕ್ಷಕನ ಪ್ರಾಣಪಕ್ಷಿ

    ಸಂತೋಷದಿಂದ ಕುಣಿಯುತ್ತಿರುವಾಗಲೇ ಏಕಾಏಕಿ ನೆಲಕ್ಕೆ ಬಿದ್ದ ಶಿಕ್ಷಕ

    ಭಜನ್​ ಸಂಧ್ಯಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ನಡೆದ ಅವಘಡ

ಆಧುನಿಕ ಕಾಲಘಟ್ಟದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಸದ್ಯ ಯುವಜನತೆಗೆ ಹೃದಯಾಘಾತದಿಂದ ಪಾರಾಗುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಅದರಂತೆಯೇ ಇಲ್ಲೊಬ್ಬರು ಶಿಕ್ಷಕರೊಬ್ಬರು ನೃತ್ಯ ಮಾಡುವ ವೇಳೆ ಹಠಾತ್​ ನಿಧನರಾದ ಘಟನೆ ನಡೆದಿದೆ. ಡ್ಯಾನ್ಸ್​ ಮಾಡುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶಿಕ್ಷಕನ ಕೊನೆಯ ಕ್ಷಣದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ.

ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಕಿಶನ್​​ಗಢ್​​-ರೆನ್ವಾಲ್​​ ತಹಸಿಲ್​​ ಗ್ರಾಮವೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿಕ್ಷಕನನ್ನು ಮುನ್ನಾ ರಾಮ್​​ ಜಖರ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ದಿಢೀರ್​​ ಧರ್ಮಸ್ಥಳಕ್ಕೆ ಭೇಟಿ ನೀಡಿದ ಯಶ್​.. ಮಂಜುನಾಥನ ಸನ್ನಿಧಿಗೆ ಬರಲು ಕಾರಣವೇನು ಗೊತ್ತಾ?​

ಮುನ್ನಾ ರಾಮ್​​ ಜಖರ್​ರವರು ಭಜನ್​ ಸಂಧ್ಯಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತವಾಗಿದೆ. ಸಮಾರಂಭವೊಂದರಲ್ಲಿ ತೃತೀಯಲಿಂಗಿಯೊಂದಿಗೆ ನೃತ್ಯ ಮಾಡಲು ಮುಂದಾದಾಗ ಹಾರ್ಟ್​ ಅಟ್ಯಾಕ್​ ಸಂಭವಿಸಿದೆ.

ಇದನ್ನೂ ಓದಿ: ಚಿಕ್ಕಪ್ಪನಿಂದ ಮಗನ ಕೊಲೆ.. ಮಚ್ಚಿನಿಂದ ಕೊಚ್ಚಿ ರಸ್ತೆ ಬದಿಗೆ ತಂದು ಬಿಸಾಕಿದ ದುಷ್ಕರ್ಮಿಗಳು 

ಶಿಕ್ಷಕ ಕುಸಿದು ಬಿದ್ದು ಏಕಾಏಕಿ ಸಾವನ್ನಪ್ಪಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಮಾಹಿತಿ ಪ್ರಕಾರ, ಅಣ್ಣನ ನಿವೃತ್ತಿ ಸಮಯದಲ್ಲಿ ಮುನ್ನಾ ರಾಮ್​​ ಜಖರ್ ಡ್ಯಾನ್ಸ್​ ಮಾಡಿದ್ದಾರೆ. 2-3 ನಿಮಿಷ ಡ್ಯಾನ್ಸ್​ ಮಾಡಿ ಬಳಿಕ ಕುಸಿದು ಬಿದ್ದವರು ಉಸಿರು ನಿಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ಯಾನ್ಸ್​ ಮಾಡುತ್ತಿರುವಾಗ ಹೃದಯಾಘಾತಕ್ಕೆ ಶಿಕ್ಷಕ ಬಲಿ.. ಭಯಾನಕವಾಗಿದೆ ಈ ದೃಶ್ಯ

https://newsfirstlive.com/wp-content/uploads/2024/08/dance.jpg

Load More