newsfirstkannada.com

ವಿಂಡೀಸ್​ ಸೀರೀಸ್​​; ಸೀನಿಯರ್ಸ್​​ಗಿಲ್ಲ ರೆಸ್ಟ್​.. ಸ್ಟಾರ್​ ಆಟಗಾರರಿಗೆ ಕೊಕ್​​; ಹೊಸಬರಿಗೆ ಅವಕಾಶ!

Share :

Published June 23, 2023 at 4:17pm

Update June 23, 2023 at 4:18pm

    ಕೊನೆಗೂ ವೆಸ್ಟ್​ ಇಂಡೀಸ್​ ಸೀರೀಸ್​ಗೆ ಟೀಂ ಇಂಡಿಯಾ ಅನೌನ್ಸ್​​

    ಸೀನಿಯರ್​​ ಪ್ಲೇಯರ್ಸ್​ಗಿಲ್ಲ ರೆಸ್ಟ್​, ಹೊಸಬರಿಗೂ ಸಿಕ್ತು ಚಾನ್ಸ್​​..!

    ಅಚ್ಚರಿ ಮುಖಗಳಿಗೆ ಮಣೆ ಹಾಕಿದ ಸೀನಿಯರ್​​ ಸೆಲೆಕ್ಷನ್​​ ಕಮಿಟಿ

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ ​​ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿದೆ. ಜುಲೈ 12ನೇ ತಾರೀಕಿನಿಂದ ಶುರುವಾಗೋ ವೆಸ್ಟ್ ಇಂಡೀಸ್ ಸೀರೀಸ್​ಗೆ ಈಗ ಟೀಂ ಇಂಡಿಯಾ ಪ್ರಕಟವಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಜುಲೈ 12 ರಿಂದ ಟೆಸ್ಟ್ ಸರಣಿ, ಜುಲೈ 27 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಇದಾದ ಬಳಿಕ ಆಗಸ್ಟ್ 3 ರಿಂದ 5 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿ ನಡೆಯಲಿದೆ.

ಸದ್ಯ ಕೇವಲ ಟೆಸ್ಟ್​ ಮತ್ತು ಒನ್​ ಡೇ ಸೀರೀಸ್​ಗೆ ಟೀಂ ಇಂಡಿಯಾ ಪ್ರಕಟ ಆಗಿದೆ. ಕ್ಯಾಪ್ಟನ್​​ ರೋಹಿತ್​ ಶರ್ಮಾ ಅವರೇ ಟೆಸ್ಟ್​ ಮತ್ತು ಒನ್​ ಡೇ ಸೀರೀಸ್​ನಲ್ಲಿ ಭಾರತ ತಂಡವನ್ನು ಮನ್ನಡೆಸಲಿದ್ದಾರೆ. ಇನ್ನು, ಟೆಸ್ಟ್​ ಕ್ರಿಕೆಟ್​ ಟೀಂಗೆ ಅಜಿಂಕ್ಯ ರಹಾನೆ ವೈಸ್​ ಕ್ಯಾಪ್ಟನ್​ ಆಗಿದ್ದು, ಒನ್​ ಡೇ ಸೀರೀಸ್​ಗೆ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಈ ಸೀರೀಸ್​ಗೆ ಸೀನಿಯರ್​​​ ಪ್ಲೇಯರ್ಸ್​ಗೆ ರೆಸ್ಟ್​ ನೀಡಿಲ್ಲ.

ಟೆಸ್ಟ್​ ಸೀರೀಸ್​ಗೆ ಟೀಂ ಇಂಡಿಯಾ ಹೀಗಿದೆ..!

ರೋಹಿತ್​ ಶರ್ಮಾ (ನಾಯಕ), ಶುಭ್ಮನ್​​ ಗಿಲ್​, ಋತುರಾಜ್​​ ಗಾಯಕ್ವಾಡ್​​, ವಿರಾಟ್​​ ಕೊಹ್ಲಿ, ಯಶಸ್ವಿ ಜೈಸ್ವಾಲ್​​, ಅಜಿಂಕ್ಯ ರಹಾನೆ (ಉಪ ನಾಯಕ), ಕೆ.ಎಸ್​ ಭರತ್​​, ಇಶಾನ್​ ಕಿಶನ್​​, ಆರ್​​. ಅಶ್ವಿನ್​​, ಆರ್​. ಜಡೇಜಾ, ಶಾರ್ದೂಲ್​ ಠಾಕೂರ್​​, ಅಕ್ಷರ್​ ಪಟೇಲ್​​, ಮೊಹಮ್ಮದ್​ ಸಿರಾಜ್​​, ಮುಕೇಶ್​ ಕುಮಾರ್​​, ಜಯದೇವ್​​ ಉನಾದ್ಕಟ್​​, ನವ್​ದೀಪ್​ ಸೈನಿ.

ಭಾರತದ ಏಕದಿನ ಟೀಂ ಹೀಗಿದೆ..!

ರೋಹಿತ್​ ಶರ್ಮಾ (ನಾಯಕ), ಶುಭ್ಮನ್​​ ಗಿಲ್​, ಋತುರಾಜ್​​ ಗಾಯಕ್ವಾಡ್​​, ವಿರಾಟ್​​ ಕೊಹ್ಲಿ, ಸೂರ್ಯ ಕುಮಾರ್​​ ಯಾದವ್​, ಸಂಜು ಸ್ಯಾಮ್ಸನ್​​, ಇಶಾನ್​ ಕಿಶನ್​​, ಹಾರ್ದಿಕ್​ ಪಾಂಡ್ಯ (ಉಪ ನಾಯಕ)​, ಆರ್​. ಜಡೇಜಾ, ಶಾರ್ದೂಲ್​ ಠಾಕೂರ್​​, ಅಕ್ಷರ್​ ಪಟೇಲ್​​, ಚಹಾಲ್​​, ಕುಲ್ದೀಪ್​ ಯಾದವ್​​, ಮೊಹಮ್ಮದ್​ ಸಿರಾಜ್​​, ಮುಕೇಶ್​ ಕುಮಾರ್​​, ಜಯದೇವ್​​ ಉನಾದ್ಕಟ್​​, ಉಮ್ರಾನ್​ ಮಲ್ಲಿಕ್​.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ವಿಂಡೀಸ್​ ಸೀರೀಸ್​​; ಸೀನಿಯರ್ಸ್​​ಗಿಲ್ಲ ರೆಸ್ಟ್​.. ಸ್ಟಾರ್​ ಆಟಗಾರರಿಗೆ ಕೊಕ್​​; ಹೊಸಬರಿಗೆ ಅವಕಾಶ!

https://newsfirstlive.com/wp-content/uploads/2023/06/Test-Team-India_1.jpg

Load More