newsfirstkannada.com

8 ಸಿಕ್ಸರ್​​.. 11 ಫೋರ್​​.. ಶತಕ ಸಿಡಿಸಿದ ರೋಹಿತ್​​.. ರಿಂಕು ಅಬ್ಬರ.. ಅಫ್ಘಾನ್​​ಗೆ 213 ರನ್​​ ಟಾರ್ಗೆಟ್​​

Share :

Published January 17, 2024 at 8:56pm

    ಅಫ್ಘಾನ್​​ ತಂಡಕ್ಕೆ ಟೀಂ ಇಂಡಿಯಾದಿಂದ ಬಿಗ್​ ಟಾರ್ಗೆಟ್​​

    ಟಿ20 ಕ್ರಿಕೆಟ್​ನಲ್ಲಿ 5ನೇ ಶತಕ ಸಿಡಿಸಿದ ರೋಹಿತ್​ ಶರ್ಮಾ!

    ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಫಿನಿಶರ್​​ ರಿಂಕು ಸಿಂಗ್​​ ಸಾಥ್​​

ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕೊನೇ ಟಿ20 ಪಂದ್ಯದಲ್ಲಿ ಅಫ್ಘಾನ್​​ ತಂಡಕ್ಕೆ ಟೀಂ ಇಂಡಿಯಾ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಆರಂಭದಲ್ಲೇ ಟೀಂ ಇಂಡಿಯಾ ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಯಶಸ್ವಿ ಜೈಸ್ವಾಲ್​​ ಕೇವಲ 4 ರನ್​ಗೆ ಔಟ್​ ಆದರು.
ವಿರಾಟ್​ ಕೊಹ್ಲಿ ಡಕೌಟ್​ ಆಗಿದ್ದಾರೆ. ಸಂಜು ಸ್ಯಾಮ್ಸನ್​ ಕೂಡ ಡಕೌಟ್​ ಆಗಿದ್ದು, ಶಿವಂ ದುಬೆ ಮೂರನೇ ಪಂದ್ಯದಲ್ಲಿ ಕೈಕೊಟ್ಟಿದ್ದಾರೆ.

ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 69 ಬಾಲ್​ನಲ್ಲಿ 8 ಸಿಕ್ಸರ್​​, 11 ಫೋರ್​ ಸಮೇತ 121 ರನ್​ ಚಚ್ಚಿದ್ರು. ಈ ಮೂಲಕ ಟಿ20 ಕ್ರಿಕೆಟ್​​ನಲ್ಲೇ ರೋಹಿತ್​ ತನ್ನ 5ನೇ ಶತಕ ದಾಖಲಿಸಿದ್ರು.

ಇನ್ನೊಂದೆಡೆ ಅಬ್ಬರಿಸಿದ ರಿಂಕು ಸಿಂಗ್​​ ಕೇವಲ 39 ಬಾಲ್​ನಲ್ಲಿ 6 ಸಿಕ್ಸರ್​​, 2 ಫೋರ್​​ ಸಮೇತ 69 ರನ್​ ಚಚ್ಚಿದ್ರು. ಟೀಂ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 212 ರನ್​ ಪೇರಿಸಿದೆ. ಈ ಮೂಲಕ ಅಫ್ಘಾನ್​ ತಂಡಕ್ಕೆ 213 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಸಿಕ್ಸರ್​​.. 11 ಫೋರ್​​.. ಶತಕ ಸಿಡಿಸಿದ ರೋಹಿತ್​​.. ರಿಂಕು ಅಬ್ಬರ.. ಅಫ್ಘಾನ್​​ಗೆ 213 ರನ್​​ ಟಾರ್ಗೆಟ್​​

https://newsfirstlive.com/wp-content/uploads/2024/01/Rohit_Sharma-Century.jpg

Load More