newsfirstkannada.com

ರೋಹಿತ್​​​, ಸೂರ್ಯ ಅಲ್ಲ; ಟಿ20 ವಿಶ್ವಕಪ್​ಗೆ ಈತನೇ ಟೀಮ್​​ ಇಂಡಿಯಾದ ಸ್ಟ್ರಾಂಗ್​ ವೆಪನ್..!​​

Share :

Published February 19, 2024 at 7:23pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಟಿ20 ವಿಶ್ವಕಪ್​​​ ಶುರು

    ರೋಹಿತ್​​, ಶೂರ್ಯ ಅಲ್ಲ.. ಈತನೇ ಟೀಮ್​ ಇಂಡಿಯಾದ ವೆಪನ್​​

    ಒಂದೇ ಮಾತಲ್ಲಿ ಹೇಳೋದಾದ್ರೆ ವಿಶ್ವಕಪ್​ ಭವಿಷ್ಯ ಈತನ ಮೇಲಿದೆ!

ಹಾರ್ದಿಕ್​​ ಪಾಂಡ್ಯ, ಸ್ಟಾರ್​ ಆಲ್​ರೌಂಡರ್​​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕ್ಲಾಸ್ ಬ್ಯಾಟಿಂಗ್​​ನಿಂದ ಮ್ಯಾಚ್ ಗೆಲ್ಲಿಸಬಲ್ಲ ಭಲೇ ಕಿಲಾಡಿ. ಈತನೇ ಏಕದಿನ ವಿಶ್ವಕಪ್​ನ ಮೇನ್ ವೆಪನ್​. ಒಂದೇ ಮಾತಲ್ಲಿ ಹೇಳೋದಾದ್ರೆ ವಿಶ್ವಕಪ್​ ಗೆಲುವಿನ ಭವಿಷ್ಯ ಈತನ ಮೇಲಿದೆ.

ಹೌದು, ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಟಿ20 ವಿಶ್ವಕಪ್​​​ ಶುರುವಾಗಲಿದ್ದು, ಈಗಾಗಲೇ ಈ ಮೆಗಾ ಟೂರ್ನಿ ಫೀವರ್ ಶುರುವಾಗಿದೆ. ವಿಶ್ವಕಪ್​ ಮಹಾ ಸಮರ ಆರಂಭಕ್ಕೆ ಕೇವಲ 3 ತಿಂಗಳು ಬಾಕಿ ಇದ್ದು, ಯಾರು ವಿಶ್ವ ಕಿರೀಟಕ್ಕೆ ಮುತ್ತಿಡ್ತಾರೆ ಎಂಬ ಲೆಕ್ಕಚಾರದ ಚರ್ಚೆ ಜೋರಾಗಿದೆ. ಅದರಲ್ಲೂ ಏಷ್ಯಾ ಅಧಿಪತಿಯಾಗಿ ಗೆದ್ದ ಟೀಮ್ ಇಂಡಿಯಾ ಮೇಲಂತೂ ಎಕ್ಸ್​ಪೆಕ್ಟೆಷನ್​ ಡಬಲ್ ಆಗಿದೆ.

ಏಷ್ಯಾಕಪ್​ನಲ್ಲಿ ಮೂಡಿಬಂದ ಪರ್ಫಾಮೆನ್ಸ್​, ಟೀಮ್ ಇಂಡಿಯಾ ವಿಶ್ವಕಪ್​ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆಯನ್ನು ಹುಟ್ಟಿಹಾಕಿದೆ. ಈ ಸ್ಟಾರ್​ ಆಲ್​ರೌಂಡರ್ ವಿಶ್ವಕಪ್​ ಗೆಲುವಿನ ರೂವಾರಿಯಾಗುತ್ತಾನೆ ಎಂಬ ಚರ್ಚೆ ಕ್ರಿಕೆಟ್​ ಪಡೆಸಾಲೆಯಲ್ಲಿ ನಡೀತಿದೆ. ವಿಶ್ವ ಕ್ರಿಕೆಟ್​​ನಲ್ಲಿ ಹೀಗೆ ಹಾಟ್ ಟಾಪಿಕ್​ ಆಗಿರೋ ಸ್ಟಾರ್​ ಆಲ್​ರೌಂಡರ್​​ ಬೇಱರೂ ಅಲ್ಲ. ಬರೋಡ ಸ್ಟಾರ್ ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯ ಬಗ್ಗೆ ದಿಗ್ಗಜರ ಭವಿಷ್ಯ

ವಿಶ್ವಕಪ್​​ಗಾಗಿ ಎಲ್ಲರ ಅಟ್ರಾಕ್ಷನ್, ಈಗ ಹಾರ್ದಿಕ್ ಪಾಂಡ್ಯ ಮೆಲೆ ಬಿದ್ದಿದೆ. ಅದರಲ್ಲೂ ಏಷ್ಯಾಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ನಿರ್ವಹಿಸಿದ ರೋಲ್​ ಬಗ್ಗೆ ಗುಣಗಾನವನ್ನೇ ಮಾಡ್ತಿರುವ ಕ್ರಿಕೆಟ್ ಎಕ್ಸ್​ಪರ್ಟ್ಸ್​ ಆ್ಯಂಡ್ ಮಾಜಿ ಕ್ರಿಕೆಟಿಗರು ವಿಶ್ವಕಪ್​ ಗೆಲುವಿನ ಕನಸು ಪಾಂಡ್ಯ ಕೈಯಲ್ಲಿದೆ ಅಂತಾನೇ ಭವಿಷ್ಯ ನುಡಿಯುತ್ತಿದ್ದಾರೆ. ಟೀಮ್ ಇಂಡಿಯಾದ ಮೇನ್ ವೆಪನ್ ಅಂತೆಲ್ಲಾ ಹಾಡಿ ಹೊಗಳುತ್ತಿದ್ದಾರೆ. ಇದನ್ನು ಸ್ವತಃ ಪಾಕ್ ಮಾಜಿ ದಿಗ್ಗಜ ವೇಗಿ ವಾಸಿಂ ಅಕ್ರಂ​​​​​​​​​​​​​​​​​​​​​​​​​​​​ ಒಪ್ಪಿಕೊಂಡಿದ್ದಾರೆ.

ಪಾಂಡ್ಯ ಮೇನ್ ವೆಪನ್​!

ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ. ಈ ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಅಸ್ತ್ರವಾಗಲಿದ್ದಾರೆ. ಭಾರತದಲ್ಲಿ ವಿಶ್ವಕಪ್​​ ನಡೆಯುತ್ತಿರುವ ಕಾರಣ, ಮನೆ ಅಂಗಳದಲ್ಲಿ ಟೀಮ್ ಟೀಮ್ ಇಂಡಿಯಾ ಏನು ಮಾಡಬಹುದು ಎಂದು ನೋಡಿದ್ದೇವೆ ಎಂದಿದ್ದಾರೆ ಪಾಕ್ ಮಾಜಿ ವೇಗಿ ವಾಸಿಂ ಅಕ್ರಮ್​.

ಟ್ರಬಲ್ ಶೂಟರ್ ಮತ್ತು ಸಮಯೋಚಿತ ಬ್ಯಾಟಿಂಗ್

ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಟ್ರಬಲ್ ಶೂಟರ್.. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.. ಏಷ್ಯಾಕಪ್​ನ ಮೊದಲ ಇನ್ನಿಂಗ್ಸ್​ನಲ್ಲಿ ಬಾರಿಸಿದ 87 ರನ್. ಪಾಕ್​​​​ ಡೆಡ್ಲಿ ಪೇಸರ್ಸ್​ ಕೊಟ್ಟ ಏಟಿಗೆ ಟೀಮ್ ಇಂಡಿಯಾ 66 ರನ್​​ಗೆ 4 ವಿಕೆಟ್​ ಕಳೆದುಕೊಂಡಿತ್ತು. ರೋಹಿತ್​, ಗಿಲ್​​​​, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್​​ ಥಂಡಾ ಹೊಡೆದರು. ಈ ವೇಳೆ ಸಮಯೋಚಿತ ಬ್ಯಾಟಿಂಗ್​ ಮೂಲಕ ತಂಡದ ಟ್ರಬಲ್ ಶೂಟರ್ ಆಗಿ ನಿಂತಿದ್ದೆ ಹಾರ್ದಿಕ್​ ಪಾಂಡ್ಯ. ಇದು ಜಸ್ಟ್​ ಒಂದೇ ಒಂದು ಇನ್ನಿಂಗ್ಸ್​ನ ಕಥೆ. ಇಂಥಹ ಇನ್ನಿಂಗ್ಸ್​ಗಳು ಹಲವಿವೆ.

ಬ್ಯಾಟ್​ ಆ್ಯಂಡ್ ಬಾಲ್​ನಿಂದ ಮಾಡ್ತಾರೆ ಕಮಾಲ್

ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ತ್ರಿಡೈಮಾನ್ಶಿಯಲ್ ಪ್ಲೇಯರ್. ತಂಡದ ಅಗತ್ಯತೆಗೆ ತಕ್ಕಂತೆ ತನ್ನನ್ನು ತಾನು ಮೋಲ್ಡ್​ ಮಾಡಿಕೊಳ್ಳುವ ಪಾಂಡ್ಯ, ಜಸ್ಟ್​ ಬ್ಯಾಟಿಂಗ್​​ನಲ್ಲಿ ಮಾತ್ರವೇ ತಂಡವನ್ನು ಸೇವ್ ಮಾಡಲ್ಲ. ವಿಕೆಟ್ ಬೇಕಿರುವಾಗ ಬೌಲಿಂಗ್​​ಗೆ ಇಳಿದು ಬ್ರೇಕ್ ಥ್ರೂ ನೀಡ್ತಾರೆ. ತಂಡದ ಮೂರನೇ ವೇಗಿಯಾಗಿ ತಂಡಕ್ಕೆ ಆಸರೆಯಾಗಿ ನಿಲ್ಲುವ ಪಾಂಡ್ಯ, ಫೀಲ್ಡಿಂಗ್​ನಲ್ಲೂ ಸೇಫ್ ಹ್ಯಾಂಡ್ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​​​, ಸೂರ್ಯ ಅಲ್ಲ; ಟಿ20 ವಿಶ್ವಕಪ್​ಗೆ ಈತನೇ ಟೀಮ್​​ ಇಂಡಿಯಾದ ಸ್ಟ್ರಾಂಗ್​ ವೆಪನ್..!​​

https://newsfirstlive.com/wp-content/uploads/2024/02/Team-India.jpg

Load More