newsfirstkannada.com

ಟೀಂ ಇಂಡಿಯಾಗೆ ಆರಂಭಿಕ ಆಘಾತ.. 4 ವಿಕೆಟ್​ ಔಟ್​​.. ಕೈಕೊಟ್ಟ ಕೊಹ್ಲಿ, ಸ್ಯಾಮ್ಸನ್​​

Share :

Published January 17, 2024 at 8:00pm

  ಇಂದು ಭಾರತ, ಅಫ್ಘಾನ್​ ಟೀಮ್​ ಮಧ್ಯೆ 3ನೇ ಟಿ20

  ಟಾಸ್​ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​​!

  ಕೈಕೊಟ್ಟ ಸಂಜು ಸ್ಯಾಮ್ಸನ್​​, ವಿರಾಟ್​ ಕೊಹ್ಲಿ, ದುಬೆ

ಇಂದು ಬೆಂಗಳೂರಿನ ಅಂತರಾಷ್ಟ್ರೀಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕೊನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ, ಅಫ್ಘಾನಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಟಾಸ್​ ಗೆದ್ದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಫ್ಘಾನ್​ ತಂಡ ಬೌಲಿಂಗ್​ ಮಾಡಲಿದೆ.

ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿದೆ. ಆರಂಭದಲ್ಲೇ ಟೀಂ ಇಂಡಿಯಾ ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಯಶಸ್ವಿ ಜೈಸ್ವಾಲ್​​ ಕೇವಲ 4 ರನ್​ಗೆ ಔಟ್​ ಆಗಿದ್ದಾರೆ.

ವಿರಾಟ್​ ಕೊಹ್ಲಿ ಡಕೌಟ್​ ಆಗಿದ್ದಾರೆ. ಸಂಜು ಸ್ಯಾಮ್ಸನ್​ ಕೂಡ ಡಕೌಟ್​ ಆಗಿದ್ದು, ಶಿವಂ ದುಬೆ ಮೂರನೇ ಪಂದ್ಯದಲ್ಲಿ ಕೈಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾಗೆ ಆರಂಭಿಕ ಆಘಾತ.. 4 ವಿಕೆಟ್​ ಔಟ್​​.. ಕೈಕೊಟ್ಟ ಕೊಹ್ಲಿ, ಸ್ಯಾಮ್ಸನ್​​

https://newsfirstlive.com/wp-content/uploads/2024/01/Kohli_Out1-1.jpg

Load More