newsfirstkannada.com

ಇಂಗ್ಲೆಂಡ್​​ ವಿರುದ್ಧ ಟೀಮ್​​ ಇಂಡಿಯಾಗೆ 434 ರನ್​ಗಳ ಭರ್ಜರಿ ಜಯ; ದಾಖಲೆ ಬರೆದ ಭಾರತ!

Share :

Published February 18, 2024 at 5:22pm

  3ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ

  ಕ್ಯಾಪ್ಟನ್​ ರೋಹಿತ್​ ಪಡೆಗೆ ಬರೋಬ್ಬರಿ 434 ರನ್​ಗಳ ಭರ್ಜರಿ ಜಯ

  ಬೆನ್​ ಸ್ಟೋಕ್ಸ್​ ನಾಯಕತ್ವದ ಇಂಗ್ಲೆಂಡ್​ ತಂಡಕ್ಕೆ ಹೀನಾಯ ಸೋಲು!

ರಾಜ್​​ಕೋಟ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ತಂಡದ ವಿರುದ್ಧ ಟೀಮ್​​ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಬರೋಬ್ಬರಿ 434 ರನ್​ನಿಂದ ಕ್ಯಾಪ್ಟನ್​ ರೋಹಿತ್​ ಪಡೆ ಗೆದ್ದು ಬೀಗಿದೆ.

ಟೀಮ್​ ಇಂಡಿಯಾ ನೀಡಿದ 557 ರನ್​ಗಳ ಭಾರೀ ಮೊತ್ತದ ಗುರಿ ಬೆನ್ನತ್ತಿದ ಕ್ಯಾಪ್ಟನ್​ ಬೆನ್​ಸ್ಟೋಕ್ಸ್​​ ನಾಯಕತ್ವದ ಇಂಗ್ಲೆಂಡ್​ ತಂಡವು ಕೇವಲ 122 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಬರೋಬ್ಬರಿ 430ಕ್ಕೂ ಹೆಚ್ಚು ರನ್​ಗಳಿಂದ ಸೋತು ಸುಣ್ಣವಾಗಿದೆ.

ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 434 ರನ್​ಗಳ ಗುರಿ ನೀಡಿತ್ತು. ಕ್ಯಾಪ್ಟನ್ ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಸಿಡಿಸಿದ್ದರು. ಈ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್ 319 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಮೂಲಕ 115 ರನ್​ಗಳ ಹಿನ್ನಡೆ ಅನುಭವಿಸಿತ್ತು.

2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 430 ರನ್​ ಗಳಿಸಿ ಡಿಕ್ಲೇರ್​ ಮಾಡಿತು. ಈ ಮೂಲಕ ಇಂಗ್ಲೆಂಡ್​ಗೆ ಟೋಟಲ್​​ 557 ರನ್​ಗಳ ಬಿಗ್​ ಟಾರ್ಗೆಟ್​ ಕೊಡಲಾಯ್ತು. ಟೀಮ್​ ಇಂಡಿಯಾ ಪರ ಯಶಸ್ವಿ ಜೈಸ್ವಾಲ್​ ದ್ವಿಶತಕ ಸಿಡಿಸಿದ್ರು. ಶುಭ್ಮನ್​ ಗಿಲ್​ ಶತಕ ವಂಚಿತರಾದ್ರು. ಸರ್ಫರಾಜ್​​ ಖಾನ್​ 2 ಇನ್ನಿಂಗ್ಸ್​ನಲ್ಲೂ ಅರ್ಧ ಶತಕ ಸಿಡಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​​ ವಿರುದ್ಧ ಟೀಮ್​​ ಇಂಡಿಯಾಗೆ 434 ರನ್​ಗಳ ಭರ್ಜರಿ ಜಯ; ದಾಖಲೆ ಬರೆದ ಭಾರತ!

https://newsfirstlive.com/wp-content/uploads/2024/02/Team-India-Test.jpg

Load More