newsfirstkannada.com

ಅಶ್ವಿನ್​, ಕುಲದೀಪ್​ ಸ್ಪಿನ್​ ಮೋಡಿ.. ಇಂಗ್ಲೆಂಡ್​ ದಾಂಡಿಗರ ಬೆವರಿಳಿಸಿದ ಸ್ಪಿನ್ನರ್ಸ್​!

Share :

Published February 25, 2024 at 6:27pm

Update February 25, 2024 at 7:41pm

    ಅಶ್ವಿನ್​ ಸ್ಪಿನ್​ಗೆ ತರಗೆಲೆಯಂತಾದ ಇಂಗ್ಲೆಂಡ್​ ಪ್ಲೇಯರ್ಸ್​

    2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ​ ಕೈಕಟ್ಟಿಸಿದ ಸ್ಪಿನ್ನರ್ಸ್​

    ಇಂಗ್ಲೆಂಡ್​​ ದಾಂಡಿಗರಿಗೆ ಕಾಡಿತೇ ಸ್ಪಿನ್​ ಫೋಬಿಯಾ?

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಆರ್​ ಅಶ್ವಿನ್​ ಮತ್ತು ಕುಲದೀಪ್​ ಯಾದವ್​ ಅದ್ಭುತವಾಗಿ ಕೈಚಳ ತೋರಿಸಿದ್ದಾರೆ. ಇಂಗ್ಲೆಂಡ್​​ ದಾಂಡಿಗರನ್ನು ತಮ್ಮ ಎಸೆತದ ಮೂಲಕ ಸರಗಟ್ಟಿದ್ದಾರೆ. ಮಾತ್ರವಲ್ಲದೆ ಹೆಚ್ಚು ಬ್ಯಾಟ್​ ಬೀಸದಂತೆ ಮಾಡಿದ್ದಾರೆ.

ಇಂದು ನಡೆದ 2ನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ತಂಡ 145 ರನ್​ ಬಾರಿಸಿದೆ. ಆದರೆ ಆರ್​ ಅಶ್ವಿನ್​ ಸ್ಪಿನ್​​ ಮೋದಿ ಅದ್ಭುತವಾಗಿ ಮೂಡಿ ಬಂದಿದ್ದು, 5 ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಹೆಚ್ಚಿನ ಸಹಕಾರ ನೀಡಿದ್ದಾರೆ.

ಅತ್ತ ಕುಲದೀಪ್​ ಯಾದವ್​ ಕೂಡ ತಮ್ಮ ಸ್ಪಿನ್​ ಮೂಲಕ ಮೋಡಿ ಮಾಡಿದ್ದಾರೆ. ಇಂಗ್ಲೆಂಡ್​ ದಾಂಡಿಗರ 4 ವಿಕೆಟ್​ ಕಬಳಿಸಿದ್ದಾರೆ. ಇದರ ಜೊತೆಗೆ ಜಡೇಜಾ ಕೂಡ ಒಂದು ವಿಕೆಟ್​ ಕಿತ್ತಿದ್ದಾರೆ.

ಇಂಗ್ಲೆಂಡ್​ ದಾಂಡಿಗ ಜಾಕ್​ ಮಾತ್ರ 91 ಎಸೆತದಲ್ಲಿ 7 ಬೌಂಡರಿ ಬಾರಿಸಿ 60 ರನ್​ ಗಳಿಸಿದ್ದಾರೆ. ಜಾನಿ ಬೈರ್ಸ್ಟೋವ್ 42 ಎಸೆತಕ್ಕೆ 3 ಬೌಂಡರಿ ಬಾರಿಸಿ 30 ರನ್​ ಗಳಿಸಿದ್ದಾರೆ. ಆದರೆ ಆ ಬಳಿಕ ಬಂದ ಆಟಗಾರರಿಗೆ ಟೀಂ ಇಂಡಿಯಾದ ಸ್ಪಿನ್​ ಮಾತ್ರ ಶತ್ರುವಿನಂತೆ ಕಾಡಿದೆ. ಹೆಚ್ಚು ರನ್​ ಬಾರಿಸಲಾಗದೆ ವಿಕೆಟ್​ ಒಪ್ಪಿಸಿ ಪೆವಿಲಿಯನತ್ತ ಸಾಗುವಂತೆ ಮಾಡಿದೆ.

ಒಟ್ಟಿನಲ್ಲಿ 2ನೇ ಇನ್ನಿಂಗ್ಸ್​ನಲ್ಲಿ ಆರ್​ ಅಶ್ವಿನ್​, ಕುಲದೀಪ್​ ಯಾದವ್​ ಮತ್ತು ಜಡೇಜಾ ಸ್ಪಿನ್​ ಮಾತ್ರ ಇಂಗ್ಲೆಂಡಿಗರ ನಿದ್ದೆ ಕೆಡಿಸಿದ್ದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಶ್ವಿನ್​, ಕುಲದೀಪ್​ ಸ್ಪಿನ್​ ಮೋಡಿ.. ಇಂಗ್ಲೆಂಡ್​ ದಾಂಡಿಗರ ಬೆವರಿಳಿಸಿದ ಸ್ಪಿನ್ನರ್ಸ್​!

https://newsfirstlive.com/wp-content/uploads/2024/02/R-Ashwin.jpg

Load More