/newsfirstlive-kannada/media/post_attachments/wp-content/uploads/2024/04/Mahesh-Bhupati.jpg)
ಸತತ ಏಳು ಪಂದ್ಯ ಎದುರಿಸಿ ಆರು ಪಂದ್ಯದಲ್ಲಿ ಸತತ ಸೋಲು ಎಣಿಸುತ್ತಾ ಬಂದಿರುವ ಆರ್​ಸಿಬಿ ವಿರುದ್ಧ ಅನೇಕರು ಕೆಂಡಕಾರುತ್ತಿದ್ದಾರೆ. ಆರ್​ಸಿಬಿ ಮ್ಯಾನೇಜ್​ಮೆಂಟ್​ ಕುರಿತು ಬೈಗುಳದ ಸುರಿಮಳೆ ಸುರಿಸುತ್ತಿದ್ದಾರೆ.
ನಿನ್ನೆ ನಡೆದ ಸನ್​​ರೈಸರ್ಸ್​ ಹೈದರಾಬಾದ್​ ವಿರುದ್ಧ ಕೂಡ ಆರ್​ಸಿಬಿ ಸೋಲುಂಡಿದೆ. 25 ರನ್​ಗೆ ತಲೆಬಾಗಿದೆ. ಇದು ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳಿಗೂ ನೋವು ತಂದಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್​ ಕುರಿತು ಬರೆದು ಹಾಕುತ್ತಿದ್ದಾರೆ. ತಂಡದ ಬದಲಾವಣೆ ಅಗತ್ಯ ಎಂಬುದನ್ನು ಸಾರುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/04/RCB-SRH.jpg)
ಭಾರತೀಯ ಟೆನ್ನಿಸ್​ ತಾರೆ ಏನಂದ್ರು?
ಭಾರತೀಯ ಟೆನ್ನಿಸ್​ ತಾರೆ ಮಹೇಶ್​ ಭೂಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಸೋಲಿನ ಬಗ್ಗೆ ಬರೆದು ಹಾಕಿದ್ದಾರೆ. ‘ಕ್ರೀಡೆ, ಐಪಿಎಲ್​, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಪ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್​ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.
For the sake of the Sport , the IPL, the fans and even the players i think BCCI needs to enforce the Sale of RCB to a New owner who will care to build a sports franchise the way most of the other teams have done so. #tragic
— Mahesh Bhupathi (@Maheshbhupathi)
For the sake of the Sport , the IPL, the fans and even the players i think BCCI needs to enforce the Sale of RCB to a New owner who will care to build a sports franchise the way most of the other teams have done so. #tragic
— Mahesh Bhupathi (@Maheshbhupathi) April 15, 2024
">April 15, 2024
ಆರ್​ಸಿಬಿ ತಂಡದ ಸೋಲು ಅಭಿಮಾನಿಗಳಿಗಂತೂ ಭಾರೀ ಬೇಸರತರಿಸಿದೆ. ಅದರಲ್ಲೂ ಪಾಯಿಂಟ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ ಆರ್​ಸಿಬಿ ಕಾಣಿಸಿಕೊಂಡಿದೆ. ಜೊತೆಗೆ ಕೊನೆಯ 5 ಪಂದ್ಯ ಸತತ ಸೋಲು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us