/newsfirstlive-kannada/media/post_attachments/wp-content/uploads/2025/05/Terrorists-death.jpg)
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಮೇ 7ರ ರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆಪರೇಷನ್ ಸಿಂಧೂರ ಮೂಲಕ ಪಾಕ್​ ಮೇಲೆ ದಾಳಿ ಮಾಡಿದ್ದ ವೇಳೆ ಐವರು ಪ್ರಮುಖ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
/newsfirstlive-kannada/media/post_attachments/wp-content/uploads/2025/05/Terrorists.jpg)
ಐದು ಭಯೋತ್ಪಾದಕರಲ್ಲಿ ಮೂವರು ಜೈಶ್ ಸಂಘಟನೆಯ ಉಗ್ರರು, ಇಬ್ಬರು LET ಉಗ್ರರು ಆಗಿದ್ದಾರೆ. ಮೋಸ್ಟ್​ ವಾಂಟೆಡ್ ಭಯೋತ್ಪಾದಕರ ಹತ್ಯೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
/newsfirstlive-kannada/media/post_attachments/wp-content/uploads/2025/05/Terrorists-death1.jpg)
ಟಾಪ್ 5 ಉಗ್ರರು ಫಿನಿಶ್..
LET ಉಗ್ರರಾದ ಮುದಾಸಿರ್ ಕಾದಿಯಾನ್, ಖಾಲಿದ್ ಅಲಿಯಾಸ್ ಅಬು ಅಕ್ಸಾ ಹಾಗೂ JEM ಉಗ್ರರಾದ ಹಫೀಜ್ ಮೊಹಮ್ಮದ್ ಜಮೀಲ್, ಮೊಹಮ್ಮದ್ ಹಸನ್, ಮೊಹಮ್ಮದ್ ಯೂಸುಫ್ , ಮಸೂದ್ ಸಂಬಂಧಿಯನ್ನು ಯಮಲೋಕಕ್ಕೆ ಕಳುಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us