newsfirstkannada.com

ಜಗತ್ತಿನ ಶ್ರೀಮಂತ ವ್ಯಕ್ತಿಯೆಂಬ ಪಟ್ಟ ಕಳೆದುಕೊಂಡು ಬರುತ್ತಿದ್ದಾರೆ ಎಲಾನ್​ ಮಸ್ಕ್​!

Share :

Published March 5, 2024 at 8:43am

    ಕುಸಿತ ಕಾಣುತ್ತಾ ಬಂದಿರುವ ಟೆಸ್ಲಾ ಸಂಸ್ಥಾಪಕ

    ಭದ್ರವಾಗಿ ಬೇರೂರಿದ ಅಮೆಜಾನ್​ ಸಂಸ್ಥಾಪಕ

    ಉತ್ತುಂಗ ಸ್ಥಾನದಲ್ಲಿದ್ದ ಎಲಾನ್​ ಮಸ್ಕ್​ ಎಡವಿದ್ದೆಲ್ಲಿ?

ಟೆಸ್ಲಾ ಸಂಸ್ಥಾಪಕ ಎಲಾನ್​ ಮಸ್ಕ್ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಆದರೆ ಈ ಸ್ಥಾನವನ್ನು ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್​​ ಪಡೆದ ನಂತರ ಎಲಾನ್​ ಮಸ್ಕ್​ ಇದೇ ಪ್ರಥಮ ಬಾರಿಗೆ​ 9 ತಿಂಗಳಿನಿಂದ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿಲ್ಲ.

ಸೋಮವಾರದಂದು ಟೆಸ್ಲಾ ಇಂಕ್​​ನ ಷೇರುಗಳಲ್ಲಿ 7.2% ಷೇರುಗಳು ಮತ್ತೆ ಕುಸಿದಿದೆ. ಹೀಗಾಗಿ ಜೆಫ್​ ಬೆಜೋಸ್​ ಮೊದಲ ಸ್ಥಾನದಲ್ಲಿ ಭದ್ರವಾಗಿ ಬೇರೂರಿದ್ದಾರೆ. ಸದ್ಯ ಮಸ್ಕ್​ ಸಂಪತ್ತು $197.7 ಬಿಲಿಯನ್ನಷ್ಟಿದ್ದು, ಬೆಜೋಸ್​ $200.3 ಮಿಲಿಯನ್ನಷ್ಟು ಸಂಪತ್ತು ಹೊಂದಿದ್ದಾರೆ.

ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್
ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್

ಇನ್ನು ಅಮೆಜಾನ್​ ಸಂಸ್ಥಾಪಕ 60 ವರ್ಷದ ಜೆಫ್​ ಬೆಜೋಸ್​ 2021ರಿಂದ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಎಲಾನ್​ ಮಸ್ಕ್​ ಒಡೆತನದ ಟೆಸ್ಲಾ ಷೇರು ಕುಸಿಯುತ್ತಾ ಬಂದಿದೆ. ಅತ್ತ ಅಮೆಜಾನ್​ ಷೇರು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ಟೆಸ್ಲಾ ತನ್ನ 2021ರ ಉತ್ತುಂಗ ಸ್ಥಾನದಿಂದ 50%ರಷ್ಟು ಕೆಳಗಿಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಗತ್ತಿನ ಶ್ರೀಮಂತ ವ್ಯಕ್ತಿಯೆಂಬ ಪಟ್ಟ ಕಳೆದುಕೊಂಡು ಬರುತ್ತಿದ್ದಾರೆ ಎಲಾನ್​ ಮಸ್ಕ್​!

https://newsfirstlive.com/wp-content/uploads/2024/03/Elon-musk.jpg

Load More