newsfirstkannada.com

×

ಕಣ್ಣು ಕಣ್ಣು ಕಲೆತಾಗ.. ಸಮುದ್ರ ಕಿನಾರೆ ಬಳಿ ತರುಣ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸೋನಲ್​

Share :

Published October 9, 2024 at 1:34pm

    ಸ್ಟಾರ್​ ನಿರ್ದೇಶಕ ತರುಣ್​ ಸುಧೀರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ

    ಸಮುದ್ರ ಕಿನಾರೆ ಬಳಿ ನಿಂತು ಕಣ್ಣು ಕಣ್ಣು ನೋಡಿದ ಸೋನಲ್​-ಸುಧೀರ್​

    ಪ್ರೀತಿಯ, ಕಾಳಜಿಯುಳ್ಳ ಪತಿಗೆ ಸೋನಲ್​ ಬರೆದ ಶುಭಾಶಯದಲ್ಲಿ ಏನಿದೆ?

ಸ್ಯಾಂಡಲ್​ವುಡ್​​ನ ಸ್ಟಾರ್​ ನಿರ್ದೇಶಕ ತರುಣ್​ ಸುಧೀರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಸಮಯದಲ್ಲಿ ಪ್ರೀತಿಯ ಗಂಡನಿಗೆ ಪತ್ನಿ ಸೋನಲ್​​ ಶುಭಾಶಯ ತಿಳಿಸಿದ್ದಾರೆ. ಇನ್​ಸ್ಟಾದಲ್ಲಿ ಇಬ್ಬರ ಫೋಟೋ ಹಂಚಿಕೊಳ್ಳುವ ಮೂಲಕ ‘ಐ ಲವ್​ ಯೂ’ ಎಂದಿದ್ದಾರೆ.

ತರುಣ್​​ ಸುಧೀರ್​ ಮತ್ತು ಸೋನಲ್​ ಸಮುದ್ರ ಕಿನಾರೆ ಬಳಿ ನಿಂತು ಫೋಟೋ ಶೂಟ್​ ಮಾಡಿಕೊಂಡಿದ್ದಾರೆ. ಜೊತೆಗೆ ಇಬ್ಬರು ಕಣ್ಣು ಕಣ್ಣು ನೋಡಿಕೊಂಡಿರುವ ಫೋಟೋ ಇದಾಗಿದೆ. ಪತಿಯ ಹುಟ್ಟುಹಬ್ಬದಂದು ಸೋನಲ್​ ಈ ಫೋಟೋವನ್ನು ಇನ್​​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಈತನ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​! ನಗುವ ಮೊದಲು ಈ ಸ್ಟೋರಿ ಓದಿ

‘ವಿಶ್ವದ ಅತ್ಯಂತ ಪ್ರೀತಿಯ, ಕಾಳಜಿಯುಳ್ಳ ಮತ್ತು ಕರುಣಾಳು ಹೃದಯದ ಪತಿಗೆ ಜನ್ಮದಿನದ ಶುಭಾಶಯಗಳು. ಪ್ರತಿದಿನ ನನ್ನನ್ನು ಪ್ರೇರೇಪಿಸುವ ನಿಮಗೆ ಹೆಚ್ಚು ಯಶಸ್ಸು ಸಿಗಲಿ ಮತ್ತು ಸಂತೋಷದಿಂದಿರಿ ಎಂದು ಬೇಡಿಕೊಳ್ಳುತ್ತೇನೆ. ಐ ಲವ್ ಯೂ’ ಎಂದು ಸೋನಲ್​ ಮೋಂತೆರೋ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?

ಸೋನಲ್ ಹಂಚಿಕೊಂಡಿರುವ​ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ನಿರ್ದೇಶಕ ತರುಣ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಣ್ಣು ಕಣ್ಣು ಕಲೆತಾಗ.. ಸಮುದ್ರ ಕಿನಾರೆ ಬಳಿ ತರುಣ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸೋನಲ್​

https://newsfirstlive.com/wp-content/uploads/2024/10/Sonal-Monteroi.jpg

Load More