ಸಂಚಲನ ಸೃಷ್ಟಿಸಿದ iPhone16 ಬಿಡುಗಡೆ; ಹೊಸ ಮಾಡೆಲ್‌ನ ಸ್ಪೆಷಲ್‌ ವಿಡಿಯೋ ಇಲ್ಲಿದೆ!

author-image
admin
Updated On
ಆ್ಯಪಲ್​ನ ಐಫೋನ್​ 16 ಸಿರೀಸ್ ಲಾಂಚ್​; ಭಾರತದಲ್ಲಿ ಅದರ ಬೆಲೆ ಎಷ್ಟು ಗೊತ್ತಾ?
Advertisment
  • iPhone16 ಆರಂಭಿಕ ಬೆಲೆ ಅಮೆರಿಕಾದಲ್ಲಿ ಎಷ್ಟು ಗೊತ್ತಾ?
  • ಫ್ಲಿಪ್‌ಕಾರ್ಟ್‌, ಅಮೇಜಾನ್, ಆ್ಯಪಲ್ ಸ್ಟೋರ್‌ನಲ್ಲಿ ಮಾರಾಟ
  • iPhone15ಗಿಂತ iPhone16 ಪ್ರೋದಲ್ಲಿ ಗಮನಾರ್ಹ ಬದಲಾವಣೆ

ಬಹು ನಿರೀಕ್ಷಿತ ಆ್ಯಪಲ್ ಕಂಪನಿಯ ಹೊಸ ಸೀರಿಸ್ iPhone16 ಬಿಡುಗಡೆಯಾಗಿದೆ. ಸೆಪ್ಟೆಂಬರ್‌ 10ರಿಂದಲೇ ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಐಫೋನ್ 16 ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು? 

publive-image

ಹೊಚ್ಚ ಹೊಸ iPhone16 ಅಲ್ಲಿ ಹಲವು ವಿಶೇಷತೆಗಳಿವೆ. ಆಕರ್ಷಕ ಮತ್ತು ಅತ್ಯಾಧುನಿಕ ಮಾದರಿಯ ಐಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ಐಫೋನ್ ಪ್ರೋ ವರ್ಸನ್‌ನಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. iPhone15ಗಿಂತ iPhone16 ಪ್ರೋದಲ್ಲಿ ಗಮನಾರ್ಹ ಬದಲಾವಣೆಯಾಗಿದೆ.


">September 9, 2024

iPhone16 ರೇಟ್ ಎಷ್ಟು?
iPhone16 ಆರಂಭಿಕ ಬೆಲೆ ಅಮೆರಿಕಾದಲ್ಲಿ 79,900, iPhone 16 Plus 89,900. ಸದ್ಯ ಫ್ಲಿಪ್‌ಕಾರ್ಟ್‌, ಅಮೇಜಾನ್, ಆ್ಯಪಲ್ ಸ್ಟೋರ್‌ ಸೇರಿದಂತೆ ಹಲವೆಡೆ ಮಾರಾಟಕ್ಕೆ ಲಭ್ಯವಿದೆ. ಭಾರತದಲ್ಲಿ iPhone16 ಬೆಲೆ ಬದಲಾಗಲಿದ್ದು, ಆ್ಯಪಲ್ ಕಂಪನಿ ಶೀಘ್ರದಲ್ಲೇ ಪ್ರಕಟ ಮಾಡಲಿದೆ.

ಇದನ್ನೂ ಓದಿ: ಕಿಡ್ನ್ಯಾಪ್​​ನಿಂದ ಹತ್ಯೆವರೆಗೂ; ನಟ ದರ್ಶನ್​​ ಗ್ಯಾಂಗ್​ ಕ್ರೌರ್ಯ ಅಷ್ಟಿಷ್ಟಲ್ಲ; ಇಲ್ಲಿದೆ 20 ಮನಕಲಕುವ ಫೋಟೋಸ್​​ 

iPhone16 6.1 ಇಂಚು ಡಿಸ್‌ಪ್ಲೇ ಹೊಂದಿದೆ. iPhone16 ಪ್ಲಸ್ 6.7 ಇಂಚು ಸ್ಕ್ರೀನ್ ಹೊಂದಿದೆ. iPhone16 48 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದೆ. ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment